ಸ್ನಾನದ ವೇಳೆ ಈ ತಪ್ಪು ಎಂದೂ ಮಾಡಬೇಡಿ

ಸ್ನಾನದ ವೇಳೆ ಮಾಡಬಾರದ ತಪ್ಪುಗಳು: ● ತಪ್ಪು ಸೌಂದರ್ಯ ಉತ್ಪನ್ನಗಳ ಬಳಕೆಯಿಂದ ಚರ್ಮಕ್ಕೆ ಅಪಾಯ ● ಹೆಚ್ಚು ಬಿಸಿಯಾಗಿರುವ ನೀರಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿರುವ ಜೀವಕೋಶಗಳು ತಮ್ಮ ನೈಸರ್ಗಿಕ ಸತ್ವಗಳನ್ನು ಕಳೆದುಕೊಳ್ಳುತ್ತವೆ ● ಜಿಮ್‌…

bath

ಸ್ನಾನದ ವೇಳೆ ಮಾಡಬಾರದ ತಪ್ಪುಗಳು:

● ತಪ್ಪು ಸೌಂದರ್ಯ ಉತ್ಪನ್ನಗಳ ಬಳಕೆಯಿಂದ ಚರ್ಮಕ್ಕೆ ಅಪಾಯ

● ಹೆಚ್ಚು ಬಿಸಿಯಾಗಿರುವ ನೀರಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿರುವ ಜೀವಕೋಶಗಳು ತಮ್ಮ ನೈಸರ್ಗಿಕ ಸತ್ವಗಳನ್ನು ಕಳೆದುಕೊಳ್ಳುತ್ತವೆ

Vijayaprabha Mobile App free

● ಜಿಮ್‌ ವರ್ಕೌಟ್‌ ಅಥವಾ ಯೋಗ ಮುಗಿಸಿದ ತಕ್ಷಣ ಸ್ನಾನ ಅಪಾಯ

● ತ್ವಚೆಗೆ ಅಪಾಯ ತಂದೊಡ್ಡುವ ಸಾಬೂನು ಮತ್ತು ಶ್ಯಾಂಪೂಗಳ ಬಳಕೆ ಬೇಡ

● ಕೊಳಕು ಟವೆಲ್ ಬಳಕೆ ಅಪಾಯಕಾರಿ

● ಸ್ನಾನದ ವೇಳೆ ಮೈ ಉಜ್ಜುವ ಬ್ರಷ್‌ನ್ನು ಕ್ಲೀನ್‌ ಆಗಿ ಇಟ್ಟುಕೊಳ್ಳಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.