papaya fruit: ಇತರೆ ಹಣ್ಣುಗಳಂತೆ ಪಪ್ಪಾಯಿ ಆರೋಗ್ಯಕ್ಕೆ ಸಹಕಾರಿ. ಪಪ್ಪಾಯಿ ಸೇವನೆಯಿಂದ ಆರೋಗ್ಯಕ್ಕೆ ಲಾಭ. ಪಪ್ಪಾಯಿ ಸೇವನೆಯಿಂದ ಅನೇಕ ಪ್ರಯೋಜನಗಳಿವೆ. ಪಪ್ಪಾಯಿ ಹಣ್ಣಿನಲ್ಲಿವೆ ಔಷಧೀಯ ಗುಣಗಳನ್ನು ನೋಡೋಣ…
ಇದನ್ನು ಓದಿ: ರಾಜ್ಯದಲ್ಲಿ ಪ್ರತಿವರ್ಷ 96,150 ಮಂದಿ ಹೃದಯಾಘಾತಕ್ಕೆ ಬಲಿ; ಹೃದಯ ಆರೋಗ್ಯವಾಗಿರಬೇಕಾ? ಹೀಗೆ ಮಾಡಿ
ಪಪ್ಪಾಯಿಯಲ್ಲಿ ಪೌಷ್ಠಿಕಾಂಶ, ಔಷಧಿ ಗುಣವುಳ್ಳ ರೋಗನಿರೋಧಕ ಶಕ್ತಿ ಇದೆ. ಇದರಲ್ಲಿ ವಿಟಾಮಿನ್ C, A ಇವೆ. ಇದು ಪುರುಷರಲ್ಲಿ ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್‌ನಂತಹ ಅಪಾಯ ಕಡಿಮೆ ಮಾಡುತ್ತದೆ. ಕರುಳಿನಲ್ಲಿರುವ ಸೋಂಕನ್ನು ತಡೆಯುತ್ತದೆ. ತ್ವಚೆಗೆ ಹೊಳಪನ್ನು ನೀಡುವುದಲ್ಲದೇ, ಪ್ಲೇಟ್ಲೆಟ್ ಹೆಚ್ಚಿಸುತ್ತದೆ. ಹೃದಯದ ಆರೋಗ್ಯ ಕಾಪಾಡುತ್ತದೆ. ಹೆಚ್ಚಿನ ಸಲಹೆಗಳನ್ನು ವೈದ್ಯರಿಂದ ಪಡೆಯಿರಿ.

papaya fruit: ಪಪ್ಪಾಯಿಯಲ್ಲಿರುವ ಔಷಧೀಯ ಗುಣಗಳು!
- ಪಿತ್ತ ಸಂಬಂಧಿ ರೋಗಗಳು ಕಡಿಮೆಯಾಗುತ್ತವೆ
- ಕರುಳಿನ ಕ್ಯಾನ್ಸರ್ ತಡೆಯುತ್ತದೆ
- ಅಲ್ಸರ್ ಸಮಸ್ಯೆ ಇರುವವರು ಪ್ರತಿದಿನ ಪಪ್ಪಾಯಿ ತಿನ್ನಬಹುದು
- ಸಂಜೆ ಕಣ್ಣಿನ ಸಮಸ್ಯೆ ಬರುವುದಿಲ್ಲ
- ಅನಗತ್ಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
- ಪಪ್ಪಾಯಿ ಹಣ್ಣನ್ನು ಜೇನುತುಪ್ಪದಲ್ಲಿ ಅರೆದು ತಿಂದರೆ ಎದೆಹಾಲು ಚೆನ್ನಾಗಿ ಸ್ರವಿಸುತ್ತದೆ
- ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಇದನ್ನು ಓದಿ: ಉಬ್ಬಿರುವ ರಕ್ತನಾಳಗಳನ್ನು ತೊಡೆದುಹಾಕಲು, ರಕ್ತದ ಹರಿವನ್ನು ಹೆಚ್ಚಿಸಲು ನೈಸರ್ಗಿಕ ಮಾರ್ಗಗಳು
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |