ತುಳಸಿಯಿಂದ ಹಲವು ರೋಗ ದೂರ; ತುಳಸಿಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ

ತುಳಸಿ ಗಿಡ ಆರೋಗ್ಯಕ್ಕೆ ಬಹೂಪಕಾರಿಯಾಗಿದೆ. ತುಳಸಿ ಸೇವನೆಯಿಂದ ಹಲವು ರೋಗಗಳಿಂದ ದೂರ ಹೋಗಬಹುದು. ★ ಬೆಳಗ್ಗೆ ಎದ್ದ ಕೊಡಲೇ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ. ★ ತುಳಸಿ ನೀರಿನ ಸೇವನೆಯಿಂದ…

tulasi vijayaprabha news

ತುಳಸಿ ಗಿಡ ಆರೋಗ್ಯಕ್ಕೆ ಬಹೂಪಕಾರಿಯಾಗಿದೆ. ತುಳಸಿ ಸೇವನೆಯಿಂದ ಹಲವು ರೋಗಗಳಿಂದ ದೂರ ಹೋಗಬಹುದು.

★ ಬೆಳಗ್ಗೆ ಎದ್ದ ಕೊಡಲೇ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ.

★ ತುಳಸಿ ನೀರಿನ ಸೇವನೆಯಿಂದ ಶೀತ, ಕೆಮ್ಮು, ಕಫ & ಗಂಟಲು ನೋವು ಇಲ್ಲವಾಗುತ್ತದೆ.

Vijayaprabha Mobile App free

★ ಶೀತ, ಕೆಮ್ಮು, ಕಫಗಳಿಂದ ದೂರವಿರಬಹುದು.

★ ಗಂಟಲು ನೋವು ಕಡಿಮೆಗೊಳಿಸುತ್ತದೆ.

★ ದೇಹದ ಕಲ್ಮಶಗಳನ್ನು ಶುದ್ಧೀಕರಿಸುತ್ತದೆ.

★ ಜ್ವರ ಬಂದಾಗ ತುಳಸಿ ಜೊತೆ ಪುದೀನ ರಸ ಸೇವಿಸುವುದು ಉತ್ತಮ.

★ ಬಿಸಿ ನೀರಿಗೆ 6 ಎಲೆ ತುಳಸಿ ಹಾಕಿಟ್ಟು ಪ್ರತಿದಿನ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

★ ಬೆಳಿಗ್ಗೆ ತುಳಸಿ ಎಲೆಗಳನ್ನು ತಿನ್ನುವುದರಿಂದ ಬಿಪಿ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.