ತುರಿಕೆಗೆ ಇಲ್ಲಿದೆ ಉತ್ತಮ ಮನೆ ಔಷದಿ

ತುರಿಕೆಗೆ ಮನೆ ಔಷದಿ: 1. ತುಳಸೀ ಬೇರು, ಎಲೆ, ಕಾಂಡ, ಬೀಜ ಇವುಗಳನ್ನು ಸಮಭಾಗವಾಗಿ ಚೂರ್ಣಿಸಿ ಲಿಂಬೆ ರಸದಲ್ಲಿ ಕಲಸಿ, ತುರಿಕೆ ಬಂದ ಜಾಗಕ್ಕೆ ಲೇಪಿಸಿದರೆ ತುರಿಕೆ ಶಮನವಾಗುತ್ತದೆ. ಈ ಮಿಶ್ರಣವು ಗಜಕರ್ಣ, ಕಜ್ಜಿ…

itching vijayaprabha

ತುರಿಕೆಗೆ ಮನೆ ಔಷದಿ:

1. ತುಳಸೀ ಬೇರು, ಎಲೆ, ಕಾಂಡ, ಬೀಜ ಇವುಗಳನ್ನು ಸಮಭಾಗವಾಗಿ ಚೂರ್ಣಿಸಿ ಲಿಂಬೆ ರಸದಲ್ಲಿ ಕಲಸಿ, ತುರಿಕೆ ಬಂದ ಜಾಗಕ್ಕೆ ಲೇಪಿಸಿದರೆ ತುರಿಕೆ ಶಮನವಾಗುತ್ತದೆ. ಈ ಮಿಶ್ರಣವು ಗಜಕರ್ಣ, ಕಜ್ಜಿ ಇತ್ಯಾದಿ ಹುಣ್ಣುಗಳು ಗುಣವಾಗುವುದಕ್ಕೂ ಸಹಕಾರಿ.

2. 10 ಗ್ರಾಂ ಮಧುರಂಗಿ ಎಲೆ, 6 ಕಾಳುಮೆಣಸು, 5-6 ಬೆಳ್ಳುಳ್ಳಿ ಎಸಳು, 1 ಚಮಚ ಅರಸಿನ ಎಲ್ಲವನ್ನು ಒಟ್ಟಿಗೆ ಸೇರಿಸಿ, ನುಣ್ಣಗೆ ಅರೆದು, 9 ಮಾತ್ರೆಗಳನ್ನು ಮಾಡಿ, 9 ದಿನ ಒಂದೊಂದರಂತೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ ಹಸುವಿನ ಹಾಲು ಕುಡಿಯಬೇಕು.

Vijayaprabha Mobile App free

3. ಕ್ಷತರಕ್ಷಕ ಎಂಬ ಮುಲಾಮನ್ನು ಎಲ್ಲಾ ತರಹದ ಗಾಯ ಮತ್ತು ವೃಣಗಳಿಗೂ ಉಪಯೋಗಿಸಬಹುದು. ಹಳೇ ಮತ್ತು ಕೊಳೆಯುತ್ತಿರುವ ಗಾಯ, ಹುಣ್ಣಿಗೂ ಹಚ್ಚಬಹುದು. ಮುಲಾಮಿನೊಂದಿಗೆ ಬೇವಿನೆಣ್ಣೆ ಸೇರಿಸಿ ಹಚ್ಚಿದರೆ ಶೀಘ್ರ ಗುಣಕಾರಿಯಾಗುತ್ತದೆ.

ಇದನ್ನು ಓದಿ: ವಾಕರಿಕೆಗೆ ಉತ್ತಮ ಮನೆ ಮದ್ದು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.