ಎದೆ ನೋವಿಗೆ ಮನೆ ಔಷಧಿ:
1. ಒಂದು ದೊಡ್ಡ ಕಷ್ಟು ತಣ್ಣೀರಿಗೆ ಒಂದು ಹಳದಿ ಬಣ್ಣದ ದಪ್ಪ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಂಡು ಒಂದು ವಾರದವರೆಗೆ ಕುಡಿದರೆ ಎದೆ ಉರಿ ಸಂಪೂರ್ಣ ಅಳಿಸಿ ಹೋಗುವುದು.
2. ಪ್ರತಿ ನಿತ್ಯ ಈರುಳ್ಳಿಯನ್ನು ಹಸಿಯಾಗಿ ಮತ್ತು ಸುಮಾರಾಗಿ ಬೇಯಿಸಿಕೊಂಡು ತಿನ್ನುತ್ತಿದ್ದರೆ ಹೃದಯ ರೋಗದ ಭಯವಿರುವುದಿಲ್ಲ.
3. ತೆಂಗಿನ ಹಾಲು ಮತ್ತು ಗಸಗಸೆ ಹಾಲನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಪ್ರತಿ ರಾತ್ರಿ ಊಟವಾದ ನಂತರ ಸೇವಿಸಿದರೆ ಧೂಮಪಾನದಿಂದ ಆಗುವ ಗೊರಲು ಕೆಮ್ಮು ಮತ್ತು ಎದೆ ನೋವಿನಲ್ಲಿ ಸುಧಾರಣೆ ಆಗುವುದು.
ಇದನ್ನು ಓದಿ: ಕಹಿಯಾದರು ಆರೋಗ್ಯದ ಸಂಜೀವಿನಿಯಾದ ಬೇವಿನ ಔಷಧೀಯ ಗುಣಗಳು ಮತ್ತು ಅದರ ಮಹತ್ವ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.