ಅತಿಯಾಗಿ ಬಿಕ್ಕಳಿಕೆ ಬರುತ್ತಿದ್ದರೆ ಏನು ಮಾಡಿಬೇಕು? ಇಲ್ಲಿದೆ ಉತ್ತಮ ಮನೆಮದ್ದು

ಬಿಕ್ಕಳಿಕೆಗೆ ಉತ್ತಮ ಮನೆ ಔಷದಿ: 1. ಬಿಲ್ವ ಪತ್ರೆ ಬೇರಿನ ತೊಗಟೆ ಮತ್ತು ಏಲಕ್ಕಿ ಪುಡಿಯನ್ನು ನುಣ್ಣಗೆ ಅರೆದು, ಆಕಳ ಹಾಲಿಗೆ ಗಜ್ಜುಗದ ಪ್ರಮಾಣ ಕದರಿ ಕೊಟ್ಟರೆ ಬಿಕ್ಕಳಿಕೆ ನಿಲ್ಲುವುದು. 2. ಕಾಮಕಸ್ತೂರಿ ಸೊಪ್ಪಿನ…

hiccups vijayaprabha

ಬಿಕ್ಕಳಿಕೆಗೆ ಉತ್ತಮ ಮನೆ ಔಷದಿ:

1. ಬಿಲ್ವ ಪತ್ರೆ ಬೇರಿನ ತೊಗಟೆ ಮತ್ತು ಏಲಕ್ಕಿ ಪುಡಿಯನ್ನು ನುಣ್ಣಗೆ ಅರೆದು, ಆಕಳ ಹಾಲಿಗೆ ಗಜ್ಜುಗದ ಪ್ರಮಾಣ ಕದರಿ ಕೊಟ್ಟರೆ ಬಿಕ್ಕಳಿಕೆ ನಿಲ್ಲುವುದು.

2. ಕಾಮಕಸ್ತೂರಿ ಸೊಪ್ಪಿನ ರಸ, 1 ಚಮಚ ಕುಡಿಸುವುದರಿಂದಲೂ ಬಿಕ್ಕಳಿಕೆ ನಿಲ್ಲುವುದು.

Vijayaprabha Mobile App free

3. ಕಟುಕರೋಹಿಣಿಯನ್ನು ಜೇನುತುಪ್ಪದಲ್ಲಿ ತೇಯ್ದು, ದಿನಕ್ಕೆ 2-3 ವೇಳೆ, 1-2 ದಿನ ಕೊಡಬೇಕು. ಬಿಕ್ಕಳಿಕೆ ನಿಲ್ಲುವುದು.

4. ಅತಿಮಧುರ, ನೆಲ್ಲಿ ಚೆಟ್ಟು, ಒಣ ಶುಂಠಿಯನ್ನು ಸಮಭಾಗ ಚೂರ್ಣಿಸಿ, 1/4 ತೊಲದಂತೆ, ಜೇನಿನಲ್ಲಿ ಕಲಸಿ, ದಿನಕ್ಕೆ 2 ವೇಳೆ 3-4 ದಿನ ಸೇವಿಸುವುದು.

5. ಸ್ವಲ್ಪ ಓಮವನ್ನು ಹುರಿದು ಕರುಕುಮಾಡಿ, ಚೂರ್ಣಸಿ, ಈ ಚೂರ್ಣ (3-4 ಚಿಟಿಕೆಗೆ) ಅಷ್ಟೇ ಸಕ್ಕರೆ ಸೇರಿಸಿ, ತಿಂದ ಮೇಲೆ ನೀರು ಕುಡಿಯುವುದು.

ಇದನ್ನು ಓದಿ: ಕಿವಿ ಕೇಳದಿರುವುದು ಹಾಗು ಸೋರುವುದಕ್ಕೆ ಉತ್ತಮ ಮನೆ ಔಷದಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.