ಕೂದಲಿನ ಎಲ್ಲಾ ಸಮಸ್ಯೆಗೆ ‘ಶುಂಠಿ’ ಉತ್ತಮ ಮನೆಮದ್ದು

Hair fall vijayaprabha news Hair fall vijayaprabha news

ಕೂದಲಿನ ಎಲ್ಲಾ ಸಮಸ್ಯೆಗೆ ‘ಶುಂಠಿ’ ಮನೆಮದ್ದು:

ಕೂದಲಿನ ಎಲ್ಲಾ ಸಮಸ್ಯೆಗಳಿಗೆ ‘ಶುಂಠಿ’ ಕೂಡ ಉತ್ತಮ ಮನೆಮದ್ದಾಗಿದ್ದು, 1 ಚಮಚ ಶುಂಠಿ ರಸಕ್ಕೆ ಆಲಿವ್ ಆಯಿಲ್ ಹಾಕಿ, ಈ ಮಿಶ್ರಣವನ್ನು ಕೂದಲ ಬುಡಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಮೊದಲ ಬಾರಿಯೇ ಪರಿಣಾಮ ಗೊತ್ತಾಗುತ್ತದೆ.

ಕೂದಲಿನ ಎಲ್ಲಾ ಸಮಸ್ಯೆ ನಿವಾರಣೆಗೆ 2 ಚಮಚ ಶುಂಠಿ ರಸಕ್ಕೆ 3 ಚಮಚ ಆಲಿವ್ ಆಯಿಲ್, ಒಂದೆರಡು ಹನಿ ನಿಂಬೆ ರಸ ಹಾಕಿ ಹಚ್ಚಿ ಉತ್ತಮ ಪರಿಣಾಮ ಕಂಡುಬರುತ್ತದೆ.

Advertisement

ಕಲುಷಿತ ಗಾಳಿ, ಧೂಳು, ಒತ್ತಡದಿಂದ ಕೂದಲು ನಿರ್ಜೀವವಾಗುತ್ತದೆ. ಇದಕ್ಕಾಗಿ 2 ಚಮಚ ಶುಂಠಿ ರಸಕ್ಕೆ ನಿಂಬೆ ರಸ ಹಾಕಿ ಕೂದಲಿಗೆ ಮಸಾಜ್ ಮಾಡಿ. ತಾಜಾ ಶುಂಠಿ ಬಳಸಿ. ಶುಂಠಿ ಪುಡಿ ಬಳಸಿದರೂ ಹಾನಿಯಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement