ಇತ್ತೀಚಿಗೆ ಹವಾಮಾನ ಬದಲಾವಣೆಯಿಂದಾಗಿ ಚಿಕ್ಕ ಚಿಕ್ಕ ಅನಾರೋಗ್ಯಗಳು ಬಹುದೊಡ್ಡ ಸಮಸ್ಯೆ ತರುತ್ತಿದ್ದು, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಇಂತಹ ವೈರಸ್ಗಳ ವಿರುದ್ಧ ಹೋರಾಡಲಿದೆ.
ಈ ಆಹಾರಗಳು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ.
* ರಾಗಿ ಮತ್ತು ಓಟ್ಸ್.
* ಚಿಕನ್, ಮೀನು, ಮೊಟ್ಟೆ, ಚೀಸ್, ಸೋಯಾ ತಿನ್ನಬೇಕು.
* ವಾಲ್ ನಟ್ಸ್ ಮತ್ತು ಬಾದಾಮಿಯನ್ನು ತೆಗೆದುಕೊಳ್ಳಬೇಕು.
* ದೇಹಕ್ಕೆ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸಲು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು.
* ಅರಿಶಿನ ಬೆರೆಸಿದ ಹಾಲನ್ನು ದಿನಕ್ಕೆ ಒಮ್ಮೆ ಕುಡಿಯಬೇಕು.
* ಶೇ.70ರಷ್ಟು ಕೋಕೋ ಮಿಶ್ರಣವಿರುವ ಡಾರ್ಕ್ ಚಾಕಲೇಟ್ ಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.