ಫಿಲ್ಟರ್ ನೀರು ಮತ್ತು ಕುದಿಸಿದ ನೀರು; ಆರೋಗ್ಯಕ್ಕೆ ಯಾವುದು ಒಳ್ಳೆಯದು? ಇಲ್ಲಿದೆ ನೋಡಿ

ಮನುಷ್ಯನ ಜೀವನಕ್ಕೆ ನೀರು ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಶುದ್ಧ ನೀರು ಪಡೆಯುವುದು ಸವಾಲಾಗಿ ಪರಿಣಮಿಸಿದೆ. ಹಾಗಾಗಿ ನೀರಿನ ಶುದ್ಧತೆಯನ್ನು ಖಚಿತಪಡಿಸಲು ಉತ್ತಮ ಮಾರ್ಗ ಯಾವುದು..? ಇಲ್ಲಿದೆ ಮಾಹಿತಿ. ನಲ್ಲಿ ನೀರು ಯೋಗ್ಯವೇ ?…

Filter and boiled water

ಮನುಷ್ಯನ ಜೀವನಕ್ಕೆ ನೀರು ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಶುದ್ಧ ನೀರು ಪಡೆಯುವುದು ಸವಾಲಾಗಿ ಪರಿಣಮಿಸಿದೆ. ಹಾಗಾಗಿ ನೀರಿನ ಶುದ್ಧತೆಯನ್ನು ಖಚಿತಪಡಿಸಲು ಉತ್ತಮ ಮಾರ್ಗ ಯಾವುದು..? ಇಲ್ಲಿದೆ ಮಾಹಿತಿ.

ನಲ್ಲಿ ನೀರು ಯೋಗ್ಯವೇ ?

ನಲ್ಲಿಯಿಂದ ನೇರವಾಗಿ ಹೊರಬರುವ ನೀರು (Wa ver)ಕುಡಿಯಲು ಯೋಗ್ಯವಲ್ಲ. ಯಾಕೆ೦ದರೆ ಇದರಲ್ಲಿ ಬ್ಯಾಕ್ಟಿರಿಯಾವನ್ನು ಕೊಲ್ಲಲು ಕ್ಲೋರಿನ್ ಮತ್ತು ಫ್ಲೋರೈಡ್ ಅನ್ನು ಬಳಸುವುದರಿಂದ ನೀರಿನ ಸಂಸ್ಕರಣಾ ಘಟಕದಿಂದ ನೀರಿನ ಬ್ಯಾಕ್ಟಿರಿಯಾ ಮತ್ತು ಮಾಲಿನ್ಯದಿಂದ ಮುಕ್ತವಾಗಿಲ್ಲ.

Vijayaprabha Mobile App free

ಅಲ್ಲದೇ ನೀರು ಹರಿಯುವ ಮತ್ತು ನಮ್ಮ ಮನೆಗೆ ತಲುಪುವ ಪೈಪ್‌ಗಳು ಸ್ವಚ್ಛವಾಗಿರುವುದಿಲ್ಲ. ನೀರನ್ನು ಶೇಖರಣಾ ಮತ್ತು ಸಂಸ್ಕರಣಾ ಘಟಕಗಳಲ್ಲಿ ಸಂಗ್ರಹಿಸಿದಾಗ ಹೆಚ್ಚು ಮಾಲಿನ್ಯಕಾರಕಗಳು ಸೇರಿಕೊಳ್ಳಬಹುದಾಗಿದ್ದು, ಟ್ಯಾಪ್‌ನಿಂದ ಹೊರಬರುವ ನೀರು ಶುದ್ಧವಾಗಿದೆ (Clean) ಎಂದು ಅ೦ದುಕೊಳ್ಳುವುದು ತಪ್ಪು.

ಕುದಿಸಿದ ನೀರನ್ನು ಕುಡಿಯಬೇಕಾ?

ನೀರನ್ನು ಕುದಿಸುವುದು, ಸುರಕ್ಷಿತ ಕುಡಿಯುವ ನೀರನ್ನು ಪಡೆಯುವ ಅತ್ಯಂತ ಹಳೆಯ ವಿಧಾನಗಳಲ್ಲಿ ಒಂದು. ಇದು ನೀರಿನ ಶುದ್ದೀಕರಣಕ್ಕಾಗಿ ವ್ಯಾಪಕವಾಗಿ ಅಭ್ಯಾಸ ಮಾಡುವ ಮನೆಯ ನೀರಿನ ಸಂಸ್ಕರಣಾ ವಿಧಾನವಾಗಿದ್ದು, ಕುದಿಯುವ ನೀರಿನ ಮುಖ್ಯ ಉದ್ದೇಶವೆಂದರೆ ನೀರಿನಲ್ಲಿ ಇರುವ ಸೂಕ್ಷ್ಮಜೀವಿಗಳನ್ನು ಕೊಲ್ಲುವುದು.

ನೀರನ್ನು ಕುದಿಸಿದಾಗ ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳದ ಸೂಕ್ಷ್ಮ ಜೀವಿಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಕುದಿಸಿದ ನೀರು ಸಹ ಕುಡಿಯಲು ಸುರಕ್ಷಿತವಲ್ಲ. ಹೌದು, 20 ನಿಮಿಷಗಳ ಕಾಲ ಕುದಿಸಿರುವುದನ್ನು ಖಚಿತಪಡಿಸಿಕೊಳ್ಳಿ. ನೀವು ಅದಕ್ಕಿಂತ ಕಡಿಮೆ ಕುದಿಸಿದರೆ ನೀರು ಕುಡಿಯಲು ಸುರಕ್ಷಿತವಲ್ಲ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.