ಮೂಲಂಗಿ ತಿನ್ನಿ ಜೀರ್ಣಶಕ್ತಿ ಹೆಚ್ಚಿಸಿಕೊಳ್ಳಿ!

ಮೂಲಂಗಿ ಸೇವನೆಯ ಉಪಯೋಗಗಳು: * ಮೂಲಂಗಿಯ ರಸದಿಂದ ಕಾಮಾಲೆ ಬೇಗನೆ ಕಡಿಮೆಯಾಗುವುದಲ್ಲದೆ, ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಸುಧಾರಿಸುತ್ತದೆ. * ಮೂಲಂಗಿ ತಿನಿಸುಗಳನ್ನು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚಿಸುವುದಲ್ಲದೆ, ಹೊಟ್ಟೆ, ತಲೆನೋವು ಮತ್ತು ಮುಂತಾದ ಸಮಸ್ಯೆಗಳನ್ನು…

Radish and Red Radish

ಮೂಲಂಗಿ ಸೇವನೆಯ ಉಪಯೋಗಗಳು:

* ಮೂಲಂಗಿಯ ರಸದಿಂದ ಕಾಮಾಲೆ ಬೇಗನೆ ಕಡಿಮೆಯಾಗುವುದಲ್ಲದೆ, ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಸುಧಾರಿಸುತ್ತದೆ.

* ಮೂಲಂಗಿ ತಿನಿಸುಗಳನ್ನು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚಿಸುವುದಲ್ಲದೆ, ಹೊಟ್ಟೆ, ತಲೆನೋವು ಮತ್ತು ಮುಂತಾದ ಸಮಸ್ಯೆಗಳನ್ನು ತಗ್ಗಿಸುತ್ತದೆ.

Vijayaprabha Mobile App free

* ಮೂಲಂಗಿ ತಿನ್ನುವುದರಿಂದ ಯಕೃತ್ ಮತ್ತು ಕಿಡ್ನಿ ಸಮಸ್ಯೆಗಳು ಉದ್ಭವಿಸುವುದಿಲ್ಲ.

* ಜೇನುನೊಣ ಕಡಿತದ ನೋವನ್ನು ಮೂಲಂಗಿ ಕಡಿಮೆ ಮಾಡುತ್ತದೆ.

*ಮೂಲಂಗಿ ಸೇವನೆಯಿಂದ ರಕ್ತಕ್ಕೆ ಆಮ್ಲಜನಕ ಸರಬರಾಜು ಪ್ರಮಾಣ ಹೆಚ್ಚುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.