Tea and coffee: ಭಾರತದಲ್ಲಿ ಚಹಾ ಮತ್ತು ಕಾಫಿ ಬಹಳ ಜನಪ್ರಿಯವಾಗಿದ್ದು, ಬಹುತೇಕರಿಗೆ ಬೆಳಗ್ಗಿನ ಜಾವ ಟೀ, ಕಾಫಿ ಕುಡಿದರಷ್ಟೇ ದಿನದ ಆರಂಭ ಎಂದು ಹೇಳಬಹುದು. ಆದರೆ ನಾವು ಊಟ ಸೇವಿಸಿದ ತಕ್ಷಣ ಚಹಾ ಅಥವಾ ಕಾಫಿ ಕುಡಿದರೆ, ನಾವು ತಿನ್ನುವ ಆಹಾರದ ನಿಜವಾದ ಪ್ರಯೋಜನಗಳನ್ನು ಕಳೆದುಕೊಳ್ಳುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಇದನ್ನು ಓದಿ: ಪ್ರತಿದಿನ ಬೆಳಿಗ್ಗೆ ಒಂದು ಕಪ್ ಬಿಸಿ ನೀರು ಏಕೆ ಕುಡಿಯಬೇಕು? ಬಿಸಿ ನೀರು ಕುಡಿದರೆ ಎಷ್ಟೆಲ್ಲಾ ಪ್ರಯೋಜನ
ಹೌದು, ಕಾಫಿಯನ್ನು ಮನಬಂದಂತೆ ಕುಡಿಯುವುದು ಆರೋಗ್ಯಕ್ಕೆ ಹಾನಿಕವಾಗಿದ್ದರು, ಅನೇಕ ಜನರು ಊಟ ಮಾಡಿದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಇದು ಸಾಮಾನ್ಯ ಅಭ್ಯಾಸ ಎಂದು ನೀವು ಭಾವಿಸಬಹುದಾದರೂ, ಅದು ನಮ್ಮ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Tea and coffee: ಊಟದ ತಕ್ಷಣ ಚಹಾ ಸೇವನೆ ರಕ್ತಹೀನತೆಗೆ ಕಾರಣ
ಏಕೆಂದರೆ ತಿಂದ ತಕ್ಷಣ ಟೀ ಅಥವಾ ಕಾಫಿ ಕುಡಿದರೆ ದೇಹವು ಆಹಾರದಿಂದ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳುವುದಲ್ಲದೆ, ಮೂಲಭೂತವಾಗಿ ಇದು ತೀವ್ರ ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನು ಓದಿ: ಯುಗಾದಿ ಅಮಾವಾಸ್ಯೆ ದಿನವೇ ಸೂರ್ಯಗ್ರಹಣ; ಈ ರಾಶಿಗಳ ಮೇಲೆ ಗ್ರಹಣದ ಪ್ರಭಾವ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |