ಮೂತ್ರ ಮಾಡುವಾಗ ಉರಿ ಕಾಣಿಸಿಕೊಂಡರೆ ಈ ಪಾನೀಯಗಳನ್ನು ಕುಡಿಯಿರಿ

Burning urinating : ಮೂತ್ರ ಮಾಡುವಾಗ ಉರಿ ಅಥವಾ ಉರಿಯೂತವಾಗುವ ಸಮಸ್ಯೆ ಸಾಮಾನ್ಯವಾಗಿ ಯೂರಿನರಿ ಟ್ರ್ಯಾಕ್ಟ್ ಇನ್ಸೆಕ್ಷನ್ (UTI) ಅಥವಾ ದೇಹದಲ್ಲಿ ದಾಹವಾಗುವಂತಹ ಪರಿಸ್ಥಿತಿಗಳಿಂದ ಉ೦ಟಾಗಬಹುದು. ಇಂತಹ ಸಂದರ್ಭಗಳಲ್ಲಿ ಈ ಪಾನೀಯಗಳನ್ನು ಕುಡಿಯುವುದು ಉತ್ತಮ.…

Drink these drinks burning urinating

Burning urinating : ಮೂತ್ರ ಮಾಡುವಾಗ ಉರಿ ಅಥವಾ ಉರಿಯೂತವಾಗುವ ಸಮಸ್ಯೆ ಸಾಮಾನ್ಯವಾಗಿ ಯೂರಿನರಿ ಟ್ರ್ಯಾಕ್ಟ್ ಇನ್ಸೆಕ್ಷನ್ (UTI) ಅಥವಾ ದೇಹದಲ್ಲಿ ದಾಹವಾಗುವಂತಹ ಪರಿಸ್ಥಿತಿಗಳಿಂದ ಉ೦ಟಾಗಬಹುದು. ಇಂತಹ ಸಂದರ್ಭಗಳಲ್ಲಿ ಈ ಪಾನೀಯಗಳನ್ನು ಕುಡಿಯುವುದು ಉತ್ತಮ.

ಜೀರಿಗೆ ನೀರು

ಜೀರಿಗೆ ನೀರು ದೇಹದ ತಾಪಮಾನವನ್ನು ಕಡಿಮೆ ಮಾಡುತ್ತದೆ. ಇದು ನೈಸರ್ಗಿಕ ಡೈಯುರೇಟಿಕ್ ಆಗಿದ್ದು ಮೂತ್ರದ ಹರಿವನ್ನು ಹೆಚ್ಚಿಸುತ್ತದೆ. ಯೂರಿನ್ ಸೋಂಕುಗಳನ್ನು ತಡೆಹಿಡಿಯಲು ಸಹಾಯ ಮಾಡುತ್ತದೆ. ದಿನಕ್ಕೆ 2-3 ಬಾರಿ ಕುಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಜೀರಿಗೆ ನೀರು

ಜೀರಿಗೆ ನೀರು ದೇಹದ ತಾಪಮಾನವನ್ನು ಕಡಿಮೆ ಮಾಡುತ್ತದೆ. ಇದು ನೈಸರ್ಗಿಕ ಡೈಯುರೇಟಿಕ್ ಆಗಿದ್ದು ಮೂತ್ರದ ಹರಿವನ್ನು ಹೆಚ್ಚಿಸುತ್ತದೆ. ಯೂರಿನ್ ಸೋಂಕುಗಳನ್ನು ತಡೆಹಿಡಿಯಲು ಸಹಾಯ ಮಾಡುತ್ತದೆ. ದಿನಕ್ಕೆ 2-3 ಬಾರಿ ಕುಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

Vijayaprabha Mobile App free

ಕೊತ್ತಂಬರಿ ಬೀಜದ ನೀರು

ಕೊತ್ತಂಬರಿ ಬೀಜ ದೇಹವನ್ನು ತಂಪು ಮಾಡುವ ಗುಣ ಹೊಂದಿದೆ. ರಾತ್ರಿ 1 ಚಮಚ ಬೀಜಗಳನ್ನು ನೆನೆಸಿ ಬೆಳಗ್ಗೆ ಕುಡಿಯಬಹುದು. ಇದು ಮೂತ್ರದ ಉರಿಯನ್ನು ಶಮನಗೊಳಿಸಲು ಸಹಕಾರಿಯಾಗುತ್ತದೆ. ಅದೂ ಅಲ್ಲದೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.

ನಿಂಬೆ ಜ್ಯೂಸ್

ನಿಂಬೆ ಹಣ್ಣಿನಲ್ಲಿ ವಿಟಮಿನ್ C ಹೆಚ್ಚು ಇರುತ್ತದೆ. ಇದು ದೇಹವನ್ನು ಡಿಟಾಕ್ಸ್ ಮಾಡುತ್ತದೆ ಮತ್ತು ಸೋಂಕು ನಿವಾರಣೆಗೆ ಸಹಕಾರಿಯಾಗಿದೆ. ಯೂರಿನರಿ ಟ್ರ್ಯಾಕ್ ಇನ್ನೆಕ್ಷನ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಎಳನೀರು

ಇದು ದೇಹದ ತಾಪಮಾನವನ್ನು ಕಡಿಮೆ ಮಾಡುವ ಸಹಜ ಪಾನೀಯ. ಏಳನೀರು ನೈಸರ್ಗಿಕ ಅಲ್ಕಲೈನ್ ಹೊಂದಿದ್ದು ಯೂರಿನ್ ಇನ್ಸೆಕ್ಷನ್ ಕಡಿಮೆ ಮಾಡಲು ಉಪಯುಕ್ತವಾಗಿದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿದರೆ ಉತ್ತಮ.

ಬೆಲ್ಲದ ಪಾನಕ

ಬೆಲ್ಲವು ದೇಹವನ್ನು ತಂಪು ಮಾಡುತ್ತದೆ ಮತ್ತು ಜೀರ್ಣಕ್ಕೆ ಸಹಕಾರಿಯಾಗುತ್ತದೆ. ಏಲಕ್ಕಿಯು ಉರಿಯ ನಿರೋಧಕ್ಕೆ ಸಹಾಯವಾಗುತ್ತದೆ. ಮಜ್ಜಿಗೆ ಕೂಡ ದೇಹ ತಂಪಾಗಿಸಲು ಉತ್ತಮವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.