ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಪೂರಕವಾಗಿದ್ದು, ಹಾಲಿನಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ. ಆದರೆ ಕೆಲವೊಂದನ್ನು ಹಾಲಿನೊಂದಿಗೆ ಬೆರೆಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಆಗಿದೆ.
ಹೌದು, ಉಪ್ಪಿನ ಅಂಶವಿರುವ ಪದಾರ್ಥವನ್ನು ಹಾಲಿನೊಂದಿಗೆ ಬೆರೆಸಬಾರದು. ಹಾಲಿನ ಜೊತೆ ಮೀನಿನ ಖಾದ್ಯ ಸೇವನೆ ಒಳ್ಳೆಯದಲ್ಲ. ಹಾಲಿನೊಂದಿಗೆ ಬೆಲ್ಲ ಸೇರಿಸಿದರೆ ಅನಾರೋಗ್ಯ ಉಂಟಾಗಬಹುದು. ಯಾವುದೇ ಹುಳಿ ಪದಾರ್ಥವನ್ನು ಜೊತೆಗೆ ಸೇವಿಸಬಾರದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.