ಲಿಂಬೆ ಸಿಪ್ಪೆಯ ಪ್ರಯೋಜನಗಳು:
* ಇದರಲ್ಲಿ ಅಧಿಕ ಮಟ್ಟದ ಫ್ಲಾವನಾಯ್ಡ್‌ಗಳಿದ್ದು, ಕರುಳಿನ ಕ್ಯಾನ್ಸರ್‌ನ್ನು ತಡೆಯುತ್ತದೆ.
* ಲಿಂಬೆ ಸಿಪ್ಪೆಯಲ್ಲಿ ಇರುವ ಮೆಟಸ್ಟಸಿಸ್ ಅಂಶ ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.
* ಲಿಂಬೆ ಸಿಪ್ಪೆಯಲ್ಲಿ ಲಿಮೋನೆನ್ ಅಂಶ ಚರ್ಮದ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
* ಲಿಂಬೆ ಸಿಪ್ಪೆಯಲ್ಲಿ ಪಾಲಿಫೆನಾಲ್ ಎಂಬ ಅಂಶ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ.
* ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.
ಈ ಕಾರಣಕ್ಕಾಗಿ ಲಿಂಬುವಿನಿಂದ ದೂರವಿರಿ:
* ಲಿಂಬೆ ಹಣ್ಣನ್ನು ಅಧಿಕವಾಗಿ ಸೇವಿಸುವುದರಿಂದ ಹಲ್ಲು ಮತ್ತು ಒಸಡು ದುರ್ಬಲವಾಗುತ್ತದೆ.
* ಲಿಂಬು ಜ್ಯೂಸ್ ಅತಿಯಾಗಿ ಕುಡಿದರೆ ಡಿಹೈಡ್ರೇಶನ್ ಉಂಟಾಗುತ್ತದೆ.
* ಲಿಂಬು ಜ್ಯೂಸ್‌ನಿಂದ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳಬಹುದು. ಇದರಲ್ಲಿ ಸಿಟ್ರಸ್ ಆಮ್ಲದ ಜೊತೆ ಅಕ್ಸಿಲೇಟ್ ಕೂಡಾ ಇರುತ್ತದೆ.
* ಅಸಿಡಿಟಿ ಮತ್ತು ಗ್ಯಾಸ್ ಹೆಚ್ಚಾಗುತ್ತವೆ.
* ಮೂಳೆಗಳು ದುರ್ಬಲಗೊಳ್ಳುವ ಸಾಧ್ಯತೆಗಳಿವೆ.
* ಸನ್ಸೆಟಿವ್ ಸ್ಕಿನ್ ಇರುವವರಿಗೆ ಚರ್ಮದ ಸಮಸ್ಯೆಗೆ ಕಾರಣವಾಗಬಹುದು.
ಇದನ್ನು ಓದಿ: ದಾಳಿಂಬೆ ಸಿಪ್ಪೆಯಿಂದ ಸೌಂದರ್ಯ ವೃದ್ಧಿ; ಗಂಟಲು ನೋವು, ಕಾಲು ನೋವಿಗೆ ರಾಮಬಾಣ ಈರುಳ್ಳಿ ಸಿಪ್ಪೆ ಚಹಾ