‘ಐಸ್ ಟೀ’ ಪ್ರಯೋಜನಗಳು:
‘ಐಸ್ ಟೀ’ ಕುಡಿಯುವುದರಿಂದ ಡಿಹೈಡ್ರೇಶನ್ ಸಮಸ್ಯೆಯನ್ನು ತೊಡೆದುಹಾಕುವುದಲ್ಲದೆ, ದೇಹದಲ್ಲಿನ ಲಿಕ್ವಿಡ್ ಲೆವೆಲ್ ಅನ್ನು ಹೆಚ್ಚಿಸುತ್ತದೆ.
‘ಐಸ್ ಟೀ’ ವಿಷಕಾರಿ ತ್ಯಾಜ್ಯವನ್ನು ಹೊರಹಾಕಲು ಸಹಕಾರಿಯಾಗುವುದಲ್ಲದೆ, ಇದರಲ್ಲಿನ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ರಕ್ಷಿಸುತ್ತವೆ.
‘ಐಸ್ ಟೀ’ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಹಕಾರಿಯಾಗಿದ್ದು, ಹಲ್ಲುಗಳಿಗೆ ಹಾನಿಯಾಗದಂತೆ ಉಪಯುಕ್ತವಾಗಿದೆ.
‘ಐಸ್ ಟೀ’ ಕುಡಿಯುವುದರಿಂದ, ಇದರಲ್ಲಿನ ಪೋಷಕಾಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡುತ್ತವೆ.
ಐಸ್ ಗ್ರೀನ್ ಟೀ ಕುಡಿಯುವವರಲ್ಲಿ ಹೃದಯಾಘಾತದ ಸಾಧ್ಯತೆ 35% ಕಡಿಮೆ ಎನ್ನಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.