ಬಿಯರ್ ಕುಡಿಯುವುದು ಒಳ್ಳೆಯದೇ..? ಬಿಯರ್ ಕುಡಿದರೆ ಇಷ್ಟೊಂದು ಲಾಭಗಳು!

★ ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್‌ಗಳು ಕಡಿಮೆಯಾಗುತ್ತವೆ. ★ ಬಿಯರ್ ಹಾಪ್ಸ್ ಮತ್ತು ಯೀಸ್ಟ್ ಅನ್ನು ಹೊಂದಿರುತ್ತದೆ..ಇದು ದೇಹದಲ್ಲಿನ ಗಾಯಗಳನ್ನು ವಾಸಿಮಾಡುತ್ತದೆ. ★ ಅಲ್ಸರ್ ಸಮಸ್ಯೆಗಳಿಂದ ಪರಿಹಾರ. ★ಇದು ಟೈಪ್ 2 ಮಧುಮೇಹದ ಅಪಾಯವನ್ನು…

drinking beer vijayaprabha

★ ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್‌ಗಳು ಕಡಿಮೆಯಾಗುತ್ತವೆ.

★ ಬಿಯರ್ ಹಾಪ್ಸ್ ಮತ್ತು ಯೀಸ್ಟ್ ಅನ್ನು ಹೊಂದಿರುತ್ತದೆ..ಇದು ದೇಹದಲ್ಲಿನ ಗಾಯಗಳನ್ನು ವಾಸಿಮಾಡುತ್ತದೆ.

★ ಅಲ್ಸರ್ ಸಮಸ್ಯೆಗಳಿಂದ ಪರಿಹಾರ.

Vijayaprabha Mobile App free

★ಇದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವೊಂದು ಸೂಚಿಸುತ್ತದೆ.

ಬಿಯರ್ ಕುಡಿದರೆ ಇಷ್ಟೊಂದು ಲಾಭಗಳು!

➤ ಬಿಯರ್ ಕುಡಿದರೆ ಆಯಸ್ಸು ಹೆಚ್ಚಾಗುತ್ತದೆ.

➤ ಬಿ-ವಿಟಮಿನ್ ಹೇರಳವಾಗಿದೆ.

➤ ಬಿಯರ್‌ನಲ್ಲಿರುವ ಕರಗುವ ನಾರಿನಂಶಗಳು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತವೆ.

➤ ಮೈಕೈ ನೋವು ಕಡಿಮೆಯಾಗುತ್ತದೆ.

➤ ಬಿಯರ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.

➤ ಒಂದು ದಿನಕ್ಕೆ ಒಂದು ಗ್ಲಾಸ್ ಬಿಯರ್ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಇದರಿಂದ ಕಡಿಮೆ ಕ್ಯಾಲೋರಿಗಳು ನಿಮಗೆ ಸಿಗಲಿವೆ.

➤ ಬಿಯರ್ ಕುಡಿದರೆ ಮನಸ್ಸು ಖುಷಿಯಿಂದಿರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.