ಬುಧವಾರದ ರಾಶಿ ಭವಿಷ್ಯ: 04 ಮಾರ್ಚ್ 2026ರ ಬುಧವಾರದ ದ್ವಾದಶ ರಾಶಿ ಭವಿಷ್ಯ. ಪಂಚಾಂಗ, ಶುಭ ಮುಹೂರ್ತ, ರಾಹುಕಾಲ ಮತ್ತು ನಿಮ್ಮ ರಾಶಿಯ ಇಂದಿನ ಫಲಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
☀️ ಸೂರ್ಯೋದಯ: 06:36 AM
🌙 ಸೂರ್ಯಾಸ್ತ: 06:19 PM
✨ ನಕ್ಷತ್ರ: ಪುಬ್ಬೆ (ಬೆ. 7:35 ರವರೆಗೆ)
📉 ತಿಥಿ: ಪಾಡ್ಯ (ನಂತರ ಬಿದಿಗೆ)
| ರಾಹು ಕಾಲ: 12:00 PM – 01:30 PM |
| ಅಮೃತ ಕಾಲ: 12:52 PM – 02:31 PM |
| ಬ್ರಹ್ಮ ಮುಹೂರ್ತ: 05:00 AM – 05:48 AM |
ಮಾರ್ಚ್ 04ರ ಈ ದಿನದಂದು ಗ್ರಹಗತಿಗಳ ಪ್ರಭಾವದಿಂದ ಹನ್ನೆರಡು ರಾಶಿಗಳ ಮೇಲೆ ಉಂಟಾಗುವ ಶುಭ-ಅಶುಭ ಫಲಗಳ ವಿವರ ಇಲ್ಲಿದೆ.
♈ ಮೇಷ ರಾಶಿ
ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಅನಿರೀಕ್ಷಿತ ಮೂಲಗಳಿಂದ ಹಣ ಲಭ್ಯವಾಗಿ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿವೆ. ಸಂಗಾತಿಯ ಜೊತೆ ಸಣ್ಣಪುಟ್ಟ ವಾದಗಳಿಗೆ ಆಸ್ಪದ ನೀಡಬೇಡಿ.
♉ ವೃಷಭ ರಾಶಿ
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಂದು ಶುಭಫಲ ಸಿಗಲಿದೆ. ಆಪ್ತ ಸಂಬಂಧಿಕರ ಬೆಂಬಲದಿಂದ ಹೊಸ ಉದ್ಯಮ ಆರಂಭಿಸಲು ಇಂದು ಪೂರಕವಾದ ದಿನ.

♊ ಮಿಥುನ ರಾಶಿ
ಬಹುದಿನದ ಸಂತಾನದ ಆಸೆ ಈಡೇರಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮದಾಗಲಿದೆ. ಖಾಸಗಿ ಉದ್ಯೋಗಿಗಳಿಗೆ ಅನಿರೀಕ್ಷಿತ ಪ್ರಗತಿ ಹಾಗೂ ವರ್ಗಾವಣೆಯ ಯೋಗವಿದೆ.

♋ ಕರ್ಕಾಟಕ ರಾಶಿ
ಪತ್ನಿ ಮನೆ ಕಡೆಯಿಂದ ಸಿಹಿ ಸುದ್ದಿ ಕೇಳುವಿರಿ. ಹೊಸ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಪ್ರಯತ್ನಗಳು ಫಲ ನೀಡಲಿವೆ. ಮಕ್ಕಳ ಹಠದ ಬಗ್ಗೆ ಸ್ವಲ್ಪ ಗಮನವಿರಲಿ.

♌ ಸಿಂಹ ರಾಶಿ
ಅತ್ತೆ-ಮಾವನ ಕಡೆಯಿಂದ ಆಸ್ತಿ ಪ್ರಾಪ್ತಿಯಾಗುವ ಯೋಗವಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರಲಿದೆ. ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ.

♍ ಕನ್ಯಾ ರಾಶಿ
ನಿವೇಶನ ಅಥವಾ ಕೃಷಿ ಭೂಮಿ ಖರೀದಿಸುವ ಪ್ರಯತ್ನ ಯಶಸ್ವಿಯಾಗಲಿದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ದಾರಿ ಸುಗಮವಾಗಲಿದೆ. ಕೆಲಸದಲ್ಲಿ ಏಕಾಗ್ರತೆ ರೂಢಿಸಿಕೊಳ್ಳಿ.

♎ ತುಲಾ ರಾಶಿ
ಬಾಕಿ ಇದ್ದ ಹಣ ಯಶಸ್ವಿಯಾಗಿ ವಸೂಲಿಯಾಗಲಿದೆ. ನವದಂಪತಿಗಳಿಗೆ ಪುತ್ರ ಸಂತಾನದ ಯೋಗವಿದೆ. ಕುಟುಂಬದ ಅಗತ್ಯ ಕಾರ್ಯಗಳಿಗೆ ಬಂಧುಗಳಿಂದ ಅಲ್ಪ ಅಡಚಣೆ ಉಂಟಾಗಬಹುದು.

♏ ವೃಶ್ಚಿಕ ರಾಶಿ
ಎರಡನೇ ವಿವಾಹ ಬಯಸಿದವರಿಗೆ ಇಂದು ಶುಭ ಫಲ ಸಿಗಲಿದೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ವ್ಯಾಪಾರದಲ್ಲಿ ಲಾಭವಿದ್ದರೂ ಅಕ್ಕಪಕ್ಕದವರಿಂದ ಅಲ್ಪ ಕಿರಿಕಿರಿ ಸಂಭವ.

♐ ಧನು ರಾಶಿ
ಇಷ್ಟಪಟ್ಟವರು ನಿಮ್ಮ ಹತ್ತಿರ ಬರಲಿದ್ದಾರೆ. ಹಳೆಯ ಸಾಲ ಮರುಪಾವತಿ ಮಾಡಲು ಇದು ಸುಸಮಯ. ನಿರುದ್ಯೋಗಿಗಳಿಗೆ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ.

♑ ಮಕರ ರಾಶಿ
ಕಂಕಣ ಬಲ ಕೂಡಿ ಬರಲಿದೆ. ಉದ್ಯೋಗದಲ್ಲಿ ಬಡ್ತಿ ಹೊಂದಿ ಜವಾಬ್ದಾರಿ ಅಧಿಕವಾಗುವುದು. ಷೇರು ಮಾರುಕಟ್ಟೆಯಲ್ಲಿ ಅಲ್ಪ ಲಾಭ ಕಂಡುಬರಲಿದೆ. ಶತ್ರುಗಳ ಬಗ್ಗೆ ಎಚ್ಚರವಿರಲಿ.

♒ ಕುಂಭ ರಾಶಿ
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಕಂಡುಬರಲಿದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರಲಿದ್ದು, ಮದುವೆ ಬಯಸಿದವರಿಗೆ ಯಶಸ್ಸು ಸಿಗಲಿದೆ.

♓ ಮೀನ ರಾಶಿ
ಅಧಿಕಾರ ಮತ್ತು ಧನಪ್ರಾಪ್ತಿಯ ಯೋಗವಿದೆ. ಐಟಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಿರಲಿದೆ. ಆದಾಯದ ಹೊಸ ಮೂಲಗಳು ಗೋಚರಿಸಲಿದ್ದು, ಕಾನೂನು ವ್ಯಾಜ್ಯಗಳು ನಿಮ್ಮ ಪರವಾಗಲಿವೆ.

ಜ್ಯೋತಿಷ್ಯ ಸಮಾಲೋಚನೆಗಾಗಿ:
ವಿವಾಹ, ದಾಂಪತ್ಯ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ಉದ್ಯೋಗ ಸಮಸ್ಯೆ ಸೇರಿದಂತೆ ಮುಂತಾದ ಸಮಸ್ಯೆಗಳಿಗೆ ಜಾತಕ ಹಾಗೂ ಹಸ್ತಸಾಮುದ್ರಿಕೆ ಆಧಾರದ ಮೇಲೆ ಸೂಕ್ತ ಪರಿಹಾರ.
ಸಂಪರ್ಕಿಸಿ:
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು
ಸೋಮಶೇಖರ್ ಗುರೂಜಿB.Sc
ಮೊಬೈಲ್: 93534 88403
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.