01- ಮನೆಯಲ್ಲಿ ನೈರುತ್ಯ ದಿಕ್ಕಿನಲ್ಲಿ ಕುಟುಂಬ ಸದಸ್ಯರ ನಗುತ್ತಿರುವ ಫೋಟೋಗಳನ್ನು ಇರಿಸಿ ಇದು ಸಂಬಂಧಗಳನ್ನು ಬಲಗೊಳಿಸಿ ಮನೆಯಲ್ಲಿ ಪ್ರೀತಿ ಶಾಂತಿ ಮತ್ತುಸಮಾಧಾನವನ್ನು ಹೆಚ್ಚಿಸುತ್ತದೆ. ಮನೆಯಲ್ಲಿಯಾವ ವಸ್ತು ಇರಿಸಿದರು ಅದು ಸ್ವಚ್ಛವಾಗಿರಬೇಕುಅಲಂಕಾರಿಕವಾಗಿ ಇರಬೇಕು ಮತ್ತು ಬೆಳಕಿನ ದಿಕ್ಕಿನಲ್ಲಿ ಇರಿಸುವುದು ಶಕ್ತಿ ಸಂಚಲನವನ್ನುಸುಗಮಗೊಳಿಸುತ್ತದೆ,
02-ಮನೆಯಲ್ಲಿಸೂರ್ಯೋದಯ.ಪರ್ವತಗಳುಜಲಪಾತಗಳು ಅಥವಾ ಕುದುರೆಗಳ ಚಿತ್ರಗಳನ್ನು ಇರಿಸುವುದು ಶುಭಕರಎಂದುಹೇಳಲಾಗುತ್ತದೆಇವು ಯಶಸ್ಸಿನ ದಾರಿಯನ್ನು ತೆರೆಯುತ್ತದೆಮತ್ತುಪ್ರಗತಿಯನ್ನು ವೇಗ ಗೊಳಿಸುತ್ತದೆ.ಈ ಚಿತ್ರಗಳನ್ನು ಹಾಲಿನಕೋಣೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮ,
03-, ವಾಸ್ತು ಶಾಸ್ತ್ರದ ಪ್ರಕಾರ ಆಮೆ ಸಂಪತ್ತು ಮತ್ತು ದೀರ್ಘಾಯು ಶುದ ಸಂಕೇತ ಎಂದು ಹೇಳಲಾಗುತ್ತದೆ ಅದನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಹಣಕಾಸು ಸಮಸ್ಯೆಗಳು ಕಡಿಮೆಯಾಗುತ್ತದೆ ಅದೇ ರೀತಿ ಕಾರಂಜಿ ಅಥವಾ ಅಕ್ಟೋರಿಯಂ ಮನೆಯಲ್ಲಿ ಇಡುವುದರಿಂದ ಧನ ದನಾತ್ಮಕ. ಮತ್ತು ಶಾಂತಿ ಹೆಚ್ಚುತ್ತದೆ ಇವುಗಳನ್ನು ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಇರುಸುವುದು ಶ್ರೇಷ್ಠ,
04-ಶಾಸ್ತ್ರಾನುಸಾರ ಬಿದಿರು ಮತ್ತು ಮನಿ ಪ್ಲಾಂಟ್ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಲಿವಿಂಗ್ ಆಲ್ ನಲ್ಲಿ ಇಡೀ ಇದು ಕುಟುಂಬಕ್ಕೆ ಐಶ್ವರ್ಯ ಮತ್ತು ಶ್ರೇಯಸ್ ಅನ್ನು ತರುತ್ತದೆ. ಮನಿ ಪ್ಲಾಂಟ್ ಅನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಬೆಳೆಸುವದು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403




