Vastu Shastra | ದೇವಸ್ಥಾನದ ಅಕ್ಕಪಕ್ಕದಲ್ಲಿ ಮನೆ ಇದ್ದರೆ ಏನು ಫಲ?

Vastu Shastra | ತುಂಬಾ ಜನಕ್ಕೆ ಯಾವುದೋ ಒಂದು ದೇವಸ್ಥಾನದ ಅಕ್ಕ ಪಕ್ಕದಲ್ಲಿ ಮನೆ ಕಟ್ಟಬೇಕು ಬೇಡ್ವೋ ಎಂಬ ಅನುಮಾನಗಳು ಇರುತ್ತವೆ. ಶಿವನ ದೇವಸ್ಥಾನಕ್ಕೆ ಎದುರಾಗಿ ವಿಷ್ಣು ದೇವಸ್ಥಾನದ ಹಿಂಭಾಗದಲ್ಲಿ ಶಕ್ತಿ ದೇವಸ್ಥಾನ ಅಂದರೆ…

Vastu Shastra

Vastu Shastra | ತುಂಬಾ ಜನಕ್ಕೆ ಯಾವುದೋ ಒಂದು ದೇವಸ್ಥಾನದ ಅಕ್ಕ ಪಕ್ಕದಲ್ಲಿ ಮನೆ ಕಟ್ಟಬೇಕು ಬೇಡ್ವೋ ಎಂಬ ಅನುಮಾನಗಳು ಇರುತ್ತವೆ.

ಶಿವನ ದೇವಸ್ಥಾನಕ್ಕೆ ಎದುರಾಗಿ ವಿಷ್ಣು ದೇವಸ್ಥಾನದ ಹಿಂಭಾಗದಲ್ಲಿ ಶಕ್ತಿ ದೇವಸ್ಥಾನ ಅಂದರೆ ಹೆಣ್ಣು ದೇವರ ದೇವಸ್ಥಾನದ ಪಕ್ಕದಲ್ಲಿ ಮನೆ ನಿರ್ಮಾಣ ಮಾಡಬಾರದು.
ಅದರಲ್ಲೂ ದೇವಸ್ಥಾನದ ರಾಜಗೋಪುರ ವಿಮಾನ ಗೋಪುರ ಮತ್ತು ಧ್ವಜಸ್ತಂಭದ ನೆರಳು ಆ ಮನೆಯ ಮೇಲೆ ಬೀಳಲೇಬಾರದು.

ಶಿವನ ದೇವಸ್ಥಾನದ 100 ಅಡಿ ಒಳಗಡೆ ಮನೆ ನಿರ್ಮಾಣ ಮಾಡಬಾರದು 100 ಅಡಿ ಬಿಟ್ಟು ಮನೆ ನಿರ್ಮಾಣ ಮಾಡಬಹುದು.

Vijayaprabha Mobile App free

ವಿಷ್ಣು ದೇವಸ್ಥಾನದಿಂದ 20 ಅಡಿ ಒಳಗಡೆ ಮನೆ ನಿರ್ಮಾಣ ಮಾಡಬಾರದು.

ಆಂಜನೇಯ ಸ್ವಾಮಿ ದೇವಸ್ಥಾನದಿಂದ 80 ಅಡಿ ಒಳಗಡೆ ಮನೆ ನಿರ್ಮಾಣ ಮಾಡಬಾರದು.

ಶಕ್ತಿ ದೇವಸ್ಥಾನ ಅಂದರೆ ಹೆಣ್ಣು ದೇವರ ದೇವಸ್ಥಾನದ ಅಕ್ಕಪಕ್ಕದಲ್ಲಿ 120 ಅಡಿ ಒಳಗಡೆ ಮನೆ ನಿರ್ಮಾಣ ಮಾಡಬಾರದು.

ಈ ತರಹ ಮನೆ ನಿರ್ಮಾಣ ಮಾಡುವುದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಮತ್ತು ದೈವಬಲ ಕಡಿಮೆಯಾಗುತ್ತದೆ.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.