ಆಧುನಿಕತೆ ಮತ್ತು ಜಾಗತೀಕರಣದ ಪ್ರಭಾವದಿಂದ; ವರಮಾನ ವೃದ್ಧಿಸಿ ಕಾರುಗಳ ಬಳಕೆ ಜನತೆಯಲ್ಲಿ ಹೆಚ್ಚಾಗಿರುತ್ತದೆ. ಆದ್ದರಿಂದ ಕಾರುಗಳಿಗಾಗಿ ವಾಸ್ತು ಶಾಸ್ತ್ರದ ಪ್ರಕಾರ ನಿಲ್ದಾಣವನ್ನು ನಿವೇಶನಗಳಲ್ಲಿ ಏರ್ಪಡಿಸಬೇಕು. ಇದು ಈ ಕಾಲದ ಅಗತ್ಯಗಳಲ್ಲಿ ಒಂದಾಗಿರುತ್ತದೆ.
ಯಾವುದೇ ದಿಕ್ಕಿನಲ್ಲಿ ಬಾಗಿಲು ಇರುವ ಮನೆಯ ಆಗಿರಲಿ, ಈಶಾನ್ಯ ಮೂಲೆಯಲ್ಲಿ ಕಾಲಿನ ನಿಲ್ದಾಣವನ್ನು ಸ್ಥಾಪಿಸಬಾರದು. ಇನ್ನುಳಿದಂತೆ ಆಗ್ನೇಯ ಮೂಲೆ, ನೈರುತ್ಯ ಮತ್ತು ವಾಯುವ್ಯ ಮೂಲೆಗಳಲ್ಲಿ ಕಾರಿನ ಶೆಡ್ ಸ್ಥಾಪಿಸಬಹುದು.
ವಾಸ ಗ್ರಹಕ್ಕೆ ತಾಗದಂತೆ ಹೊರ ಅಂಗಳದ ಪೂರ್ವಾಜ್ಞೆಯ, ಪಶ್ಚಿಮ ನೈರುತ್ಯ, ಮತ್ತು ಪಶ್ಚಿಮ ದಿಕ್ಕಿನ ವಾಯುವ್ಯ ಮೂಲೆಗಳಲ್ಲಿ ಕಾರಿಗೆ ನಿಲ್ದಾಣವನ್ನು ನಿರ್ಮಿಸಬಹುದು.
ಮನೆಯ ಕಟ್ಟಡದ ಒಳಗೆ ಕಾರಿನ ನಿಲ್ದಾಣವನ್ನು ಪೂರ್ವ ದಿಕ್ಕಿನ ಆಗ್ನೇಯ ಮೂಲೆಯಲ್ಲಿ ಮತ್ತು ಪಶ್ಚಿಮ ದಿಕ್ಕಿನ ನೈರುತ್ಯ ಮತ್ತು ಪಶ್ಚಿಮ ದಿಕ್ಕಿನ ವಾಯುವ್ಯ ಮೂಲೆಗಳಲ್ಲಿ ನಿರ್ಮಿಸಬಹುದು. ಕಾರ್ ಸೆಡ್ನಿಂದ ಮನೆಯೊಳಗಡೆ ಪ್ರವೇಶಿಸಲು ಬಾಗಿಲನ್ನು ಇರಿಸಬಾರದು.
ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403




