Rashi bhavishya | ಇಂದಿನ ರಾಶಿ ಭವಿಷ್ಯ; 28-11-2024 ಗುರುವಾರ

Rashi bhavishya : ಜಾತಕ ಇಂದು 28 ನವಂಬರ್ 2024 ಗುರುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಮೇಷ ರಾಶಿ ಭವಿಷ್ಯ…

rashi bhavishya

Rashi bhavishya : ಜಾತಕ ಇಂದು 28 ನವಂಬರ್ 2024 ಗುರುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.

Today Rashi bhavishya

ಮೇಷ ರಾಶಿ ಭವಿಷ್ಯ (Mesha rashi bhavishya)

ಕುಟು೦ಬದ ಆಸ್ತಿ ಪಡೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳ ಮನಸ್ಸು ಅಧ್ಯಯನದಲ್ಲಿ ತೊಡಗಲಿದೆ.

Vijayaprabha Mobile App free

ವೃಷಭ ರಾಶಿ ಭವಿಷ್ಯ (Vrushabha rashi bhavishya)

ಉತ್ತಮ ಕೆಲಸದಿ೦ದಾಗಿ, ಉದ್ಯೋಗದಲ್ಲಿ ಪ್ರಗತಿ ಮತ್ತು ಉನ್ನತ ಸ್ಥಾನವನ್ನು ಪಡೆಯುವ ಲಕ್ಷಣಗಳು ಕ೦ಡುಬರುತ್ತವೆ.

ಮಿಥುನ ರಾಶಿ ಭವಿಷ್ಯ (Mithuna rashi)

ಸಾಲವನ್ನು ತೆಗೆದುಕೊಳ್ಳುವ ಸಾಧ್ಯತೆ, ಸಂಗಾತಿ ಜತೆ ಸುತ್ತಾಟ, ಕುಟುಂಬದಲ್ಲಿ ನೆಮ್ಮದಿ. ಹೊಸ ಉದ್ಯೋಗದಿ೦ದ ಬಹಳಷ್ಟು ಯಶಸ್ಸು.

ಕರ್ಕಾಟಕ ರಾಶಿ ಭವಿಷ್ಯ (Karkataka rashi)

ಬ್ಯಾ೦ಕಿ೦ಗ್ ಕ್ಷೇತ್ರಕ್ಕೆ ಸ೦ಬ೦ಧಿಸಿದ ಜನರಿಗೆ ಒಳ್ಳೆಯ ಸುದ್ದಿ, ನಿಮ್ಮ ಅಭಿಪ್ರಾಯ ಇತರರ ಮು೦ದೆ ಬಹಿರ೦ಗವಾಗಿ ಇರಿಸಿ, ಕುಟು೦ಬದಲ್ಲಿ ಕಲಹ.

ಸಿಂಹ ರಾಶಿ ಭವಿಷ್ಯ (Simha rashi)

ಬಹುದಿನಗಳಿ೦ದ ಮಹತ್ವದ ಕೆಲಸ ಬಾಕಿಯಿದ್ದರೆ ಇ೦ದೇ ಮುಗಿಸಿ. ಯುವಕರಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ.

ಕನ್ಯಾ ರಾಶಿ ಭವಿಷ್ಯ (Kanya rashi)

ಸರ್ಕಾರಿ ಕೆಲಸಗಳಲ್ಲಿ ಹಣ ಹೂಡುವ ಸಾಧ್ಯತೆಗಳಿವೆ. ಕೆಲವು ವ್ಯವಹಾರ ವಿಷಯಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಬಹುದು, ಸ೦ಪತ್ತಿನಲ್ಲಿ ಹೆಚ್ಚಳ.

ತುಲಾ ರಾಶಿ ಭವಿಷ್ಯ (Tula rashi)

ಈ ರಾಶಿಯವರಿಗೆ ದೀರ್ಘಕಾಲದಿಂದ ಅನುಭವಿಸುತ್ತಿರುವ ಜೀವನದ ಒತ್ತಡಗಳಿಂದ ಪರಿಹಾರ, ಜೀವನ ಶೈಲಿ ಬದಲಾಯಿಸಿ, ಯಾವುದೇ ಕೆಲಸ ಮಾಡುವ ಮುನ್ನ ಜಾಗ್ರತೆ.

ವೃಶ್ಚಿಕ ರಾಶಿ ಭವಿಷ್ಯ (Vrishchika rashi)

ಯಾವುದೇ ಯೋಜನೆಯಲ್ಲಿ ಹೂಡಿಕೆ ಬೇಡ, ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ, ಆಸ್ತಿ ವ್ಯವಹಾರದಲ್ಲಿ ನಷ್ಟ.

ಧನಸ್ಸು ರಾಶಿ ಭವಿಷ್ಯ (Dhanu rashi)

ಈ ರಾಶಿಯವರಿಗೆ ಕೆಲಸದಿಂದ ಒತ್ತಡ, ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತುಕತೆ ನಡೆಸುವಾಗ ಜಾಗರೂಕರಾಗಿರಿ, ಸ್ನೇಹಿತರಿಂದ ಒಳ್ಳೆಯ ಸುದ್ದಿ ಸಿಗಲಿದೆ, ವಾಹನದಲ್ಲಿ ಓಡಾಡುವಾಗ ಎಚ್ಚರಿಕೆ.

ಮಕರ ರಾಶಿ ಭವಿಷ್ಯ (Makara rashi)

ಈ ರಾಶಿಯವರಿಗೆ ಅನಿರೀಕ್ಷಿತ ಒಳ್ಳೆಯ ಸುದ್ದಿಯಿಂದ ದ್ವಿಗುಣ ಉತ್ಸಾಹ, ಹಣವು ಅಧಿಕವಾಗಿ ಖರ್ಚಾಗಬಹುದು, ಧಾರ್ಮಿಕ ಕಾರ್ಯದಿಂದ ನೆಮ್ಮದಿ, ಸ್ವಂತ ಉದ್ಯಮದಲ್ಲಿ ನಷ್ಟ ಅನುಭವಿಸಬಹುದು.

ಕುಂಭ ರಾಶಿ ಭವಿಷ್ಯ (Kumba rashi)

ಕಠಿಣ ಪರಿಶ್ರಮದಿ೦ದ ಉತ್ತಮ ಫಲ, ಕಷ್ಟಕರವಾದ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತೀರಿ, ಸಮಯಕ್ಕೆ ಸರಿಯಾಗಿ ಯೋಜನೆ ಜಾರಿಗೆ, ಹಣಕಾಸಿನ ಸಮಸ್ಯೆ ಸಾಧ್ಯತೆ.

ಮೀನ ರಾಶಿ ಭವಿಷ್ಯ (Meena rashi)

ಹಣಕಾಸಿನ ಸಮಸ್ಯೆಗಳು ಕಾಡಿದರೂ ಆರ್ಥಿಕವಾಗಿ ಇಂದು ದೃಢವಾಗಿರುತ್ತೀರಿ. ಇಂದು ಹೊಸ ಆದಾಯದ ಮೂಲಗಳು ಗೋಚರಿಸಲಿವೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.