Rashi bhavishya | ಈ ರಾಶಿಯ ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಪಡಿಸುವವರು ದೂರ ಸರಿಯಲಿದ್ದಾರೆ

Rashi bhavishya : ಜಾತಕ ಇಂದು 05 ಭಾನುವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್…

Today rashi bhavishya

Rashi bhavishya : ಜಾತಕ ಇಂದು 05 ಭಾನುವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ

  • ಭಾನುವಾರದ ರಾಶಿ ಭವಿಷ್ಯ – 05 ಜನವರಿ 2025
  • ಸೂರ್ಯೋದಯ – 6:51 ಬೆ
  • ಸೂರ್ಯಾಸ್ತ – 5:51ಸಂ
  • ಶಾಲಿವಾಹನ ಶಕೆ -1946
  • ಸಂವತ್-2080
  • ಕ್ರೋಧಿನಾಮ ಸಂವತ್ಸರ,
  • ದಕ್ಷಿಣ ಅಯಣ,
  • ಶುಕ್ಲ ಪಕ್ಷ,
  • ಹೇಮಂತ್ ಋತು,
  • ಪುಷ್ಯ ಮಾಸ,
  • ತಿಥಿ – ಷಷ್ಠಿ
  • ನಕ್ಷತ್ರ – ಪೂರ್ವಾಭಾದ್ರೆ
  • ರಾಹು ಕಾಲ – 04:30 ದಿಂದ 06:00 ವರೆಗೆ
  • ಯಮಗಂಡ – 12:000 ದಿಂದ 01:30 ವರೆಗೆ
  • ಗುಳಿಕ ಕಾಲ – 03:00 ದಿಂದ 04:30 ವರೆಗೆ
  • ಬ್ರಹ್ಮ ಮುಹೂರ್ತ – 5:15 ಬೆ ದಿಂದ 6:03 ಬೆ ವರೆಗೆ
  • ಅಮೃತ ಕಾಲ – 12:39 ಮ ದಿಂದ 2:11 ಸಂ ವರೆಗೆ
  • ಅಭಿಜಿತ್ ಮುಹುರ್ತ – 11:59 ಬೆ ದಿಂದ 12:43 ಮ ವರೆಗೆ

ನಿಮ್ಮ ಹೆಸರು, ಜನ್ಮ ದಿನಾಂಕ, ಜನ್ಮ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು ಅದರ ಜೊತೆಗೆ ಭಾವ ಚಿತ್ರ ಹಾಗೂ ಹಸ್ತಸಾಮುದ್ರಿಕೆ ಕಳಿಸಿದರೆ ಸಂಪೂರ್ಣ ಭವಿಷ್ಯ ತಿಳಿಸಲಾಗುವುದು.

ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ,ವಾಸ್ತು ಶಾಸ್ತ್ರ,ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403

Vijayaprabha Mobile App free

ಮೇಷ ರಾಶಿ ಭವಿಷ್ಯ (Mesha rashi bhavishya)

Mesha rashi bhavishya

ಸಂಬಂಧದಲ್ಲಿ ವಿವಾಹ ಕೂಡಿ ಬರಲಿದೆ, ಭೂ ವಿವಾಹದ ಸಮಸ್ಯೆಯಿಂದ ಬೇಸತ್ತು, ಮಾರಾಟದ ಚಿಂತನೆ, ತೋಟಗಾರಿಕೆ- ಕಲೆ- ಪೈಂಟಿಂಗ್- ಸಂಗೀತ ವಾದ್ಯಗಳು ನುಡಿಸುವವರಿಗೆ -ಕಲಾವಿದರಿಗೆ ಒಳ್ಳೆ ಹೆಸರು ಸಂಭಾವನೆ ಹಾಗೂ ಪ್ರಶಂಸೆ ಪಡೆಯುವಿರಿ, ಪದೇ ಪದೇ ದಾಂಪತ್ಯ ಕಲಹದಿಂದ ಬೇಸೆತ್ತು ವಿಚ್ಛೇದನ ಚಿಂತನೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಧನ ಲಾಭ ಬರಲಿದೆ, ಆದರೆ ನಿಮ್ಮ ಕೈಯಲ್ಲಿ ಹಣ ಉಳಿಯುವುದಿಲ್ಲ, ಸಂಗಾತಿಯೊಂದಿಗೆ ಹೆಚ್ಚು ಮನರಂಜನೆಯ ಕಾಲ ಕಳೆಯುತ್ತಿರಿ.

ನಿಮಗೆ ತೊಂದರೆ ಕೊಟ್ಟವರನ್ನು ಕ್ಷಮಿಸಿಬಿಡಿ, ಪೂರ್ವಜರು ಉಪಯೋಗಿಸುವ ಹಳೆಯ ವಸ್ತುವನ್ನು ನೋಡಿ ನೆನಪು ಬರಲಿದೆ, ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿ ಪಡಿಸುತ್ತಿರುವವರು ದೂರ ಸರಿಯಲಿದ್ದಾರೆ, ಜಂಟಿ ಯೋಜನೆ ಹೂಡಿಕೆ ಮಾಡಬೇಡಿ, ಇಂದು ನೀವು ತುಂಬಾ ಸುಂದರವಾಗಿ ಕಾಣುವಿರಿ, ಹೊಸ ಸ್ನೇಹಿತನ ಪರಿಚಯ ಸಾಧ್ಯತೆ, ಪ್ರೇಮಿಗಳ ಆಶಾ ನಿರಾಶೆ ಆಗುವುದಿಲ್ಲ, ಡಾಕುಮೆಂಟ್ಸ್ ಗೆ ಸಹಿ ಮಾಡುವ ಮುನ್ನ ಪರಿಶೀಲಿಸಿ, ಸಂಗಾತಿಯ ಕುಟುಂಬದಿಂದ ಒಳ್ಳೆಯ ಮರುತ್ತರ ಸಾಧ್ಯತೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಇದನ್ನೂ ಓದಿ: Rashi bhavishya | ಈ ರಾಶಿಯವರ ಮದುವೆ ಅಡೆತಡೆ ನಿವಾರಣೆ, ವ್ಯಾಪಾರದಲ್ಲಿ ಅಡಚಣೆಯಿಂದ ಮುಕ್ತಿ!

ವೃಷಭ ರಾಶಿ ಭವಿಷ್ಯ (Vrushabha rashi bhavishya)

Vrushabha rashi bhavishya

ಸ್ಟಾಕ್-ಷೇರು ವ್ಯವಹಾರದಲ್ಲಿ ನಷ್ಟ, ಸೆಕ್ಯೂರಿಟಿ ಏಜೆನ್ಸಿ ನಡೆಸುವಂತಹವರಿಗೆ ಧನ ಲಾಭ, ಆರೋಗ್ಯ ಇಲಾಖೆ ಉದ್ಯೋಗಸ್ಥರಿಗೆ ಸಿಹಿ ಸುದ್ದಿ, ಭೂ ಖರೀದಿ, ವಾಹನ ಖರೀದಿ,ಗೃಹ ನಿರ್ಮಾಣ, ಇದು ಸಕಾಲ ,ವಿಚ್ಛೇದನ ಅಥವಾ ವಿಧವಾ ಮಹಿಳೆಯ ಅಥವಾ ಪುರುಷರಿಗೆ ಮರು ಮದುವೆ ಸಾಧ್ಯತೆ ಇದೆ, ಉದ್ಯೋಗ ಕ್ಷೇತ್ರದಲ್ಲಿ ಒತ್ತಡವಿದ್ದರೂ ಮುನ್ನಡೆಯಿರಿ.

ನಿಮ್ಮ ಅನಿಸಿಕೆಯಂತೆ ಕೆಲಸ ಕಾರ್ಯಗಳು ನಡೆಯಲಿವೆ, ವ್ಯಾಪಾರ ವಹಿವಾಟಿನಲ್ಲಿ ಲಾಭಾಂಶ ಉತ್ತಮವಾಗಿದೆ, ವ್ಯಾಪಾರ-ವ್ಯವಹಾರಗಳಲ್ಲಿ ಸದ್ಯಕ್ಕೆ ಬಂಡವಾಳ ಹಾಕುವುದು ಬೇಡ, ಕೆಲಸದಲ್ಲಿ ಧನಾಗಮನವಿದೆ, ದಾಯಾದಿಗಳಿಂದ ಆಗಾಗ ವಾದ-ವಿವಾದಗಳು ಸೃಷ್ಟಿ, ನಿಮ್ಮ ನೆಮ್ಮದಿ ಕೆಡಿಸಲಿದೆ, ಕಾರ್ಯಕ್ಷೇತ್ರಗಳಲ್ಲಿ ಆಗಾಗ ಹಿತ ಶತ್ರುಗಳ ಕಾಟ, ಶುಭಮಂಗಲ ಕಾರ್ಯಗಳಿಗೆ ಯೋಗ್ಯ ವರ ಕಂಕಣ ಬಲ ಕೂಡಿ ಬರಲಿದೆ, ಸಿದ್ಧ ಉಡುಪು ಹೋಟೆಲ್, ದಿನಿಸಿ, ಹಾರ್ಡ್ವೇರ್, ಬ್ಯೂಟಿ ಪಾರ್ಲರ್ ವರ್ಗದವರಿಗೆ ಆರ್ಥಿಕ ಚೇತರಿಕೆ.

ಇದನ್ನೂ ಓದಿ: Rashi bhavishya | ಈ ರಾಶಿಯವರಿಗೆ ಜೂಜಾಟದಲ್ಲಿ ಗೆಲುವೇ ಇಲ್ಲ..!

ಮಿಥುನ ರಾಶಿ ಭವಿಷ್ಯ (Mithuna rashi bhavishya)

Mithuna rashi bhavishya

ಪ್ರೀತಿಸಿ ಮದುವೆಗೆ ಹಿಂಜರಿಕೆ ಏಕೆ? ನಿಮ್ಮ ಸಂಗಾತಿ ಮರೆಯೋದು ಕಷ್ಟಕರ, ಮನದಲ್ಲಿ ಹೊಯ್ದಾಟ, ಹೋಟೆಲ್ ಮತ್ತು ಬೇಕರಿ ವ್ಯಾಪಾರದಲ್ಲಿ ಉತ್ತಮ ಆದಾಯ, ಮದುವೆ ಸಮಸ್ಯೆ ದೂರವಾಗಲಿದೆ, ಯುಗಾದಿಯ ನಂತರ ನಿಶ್ಚಿತಾರ್ಥ ಸಂಭವ, ಸಂತಾನದ ಸುದ್ದಿಯಿಂದ ಕುಟುಂಬದಲ್ಲಿ ಸಂತಸ, ಸರಕಾರಿ ಉದ್ಯೋಗ ಯಶಸ್ವಿಯಾಗಲಿದೆ, ವ್ಯಾಪಾರದಲ್ಲಿ ಧನಲಾಭ ಸಂತಸ ತರಲಿದೆ, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆದಾರರ ಆರ್ಥಿಕ ಚೇತರಿಕೆ ಯಿಂದ ಖುಷಿ, ಹೈನುಗಾರಿಕೆಯ ಸಹಾಯದಿಂದ ಸಾಲದ ಸಮಸ್ಯೆ ನಿವಾರಣೆ.

ಪ್ಲಿವುಡ್ ವ್ಯಾಪಾರಸ್ಥರಿಗೆ ಧನಲಾಭ, ನಿಂತಿರುವ ಕಾರ್ಯಗಳು ಮರು ಕಾರ್ಯಾಚರಣೆ, ಪ್ರೀತಿಸಿದ ನವದಂಪತಿಗಳಿಗೆ ಎರಡು ಕುಟುಂಬದಿಂದ ಸಹಕಾರ, ಉದ್ಯೋಗಿಗಳು ಹೆಚ್ಚಿನ ವೇತನ ಪಡೆಯಲಿದ್ದೀರಿ, ಆರೋಗ್ಯದಲ್ಲಿ ಸುಧಾರಣೆ, ಹೋಟೆಲ್ ಉದ್ಯಮ ದಾರಿಗೆ ಆರ್ಥಿಕ ಚೇತರಿಕೆ, ಕೆಲವೊಂದು ರಾಜಕಾರಣಿಗಳು ಕಷ್ಟದಲ್ಲಿ ಸಿಲುಕುವ ಸಾಧ್ಯತೆ, ಮದುವೆ ಮುಹೂರ್ತ ಫಿಕ್ಸ್ ಮಾಡುವಿರಿ, ಕೆಲವರಿಗೆ ನಂಬಿಕೆದ್ರೋಹ ಸಾಧ್ಯತೆ, ಸಹೋದರಿಯರು ಆಸ್ತಿ ಬೇಡಿಕೆ ಸಲ್ಲಿಸಲಿದ್ದಾರೆ, ಪ್ರಾಣಿಗಳಿಂದ ತೊಂದರೆ ಸಂಭವ.

ಇದನ್ನೂ ಓದಿ: Rashi bhavishya 2025 | 2025ರಲ್ಲಿ ಈ ರಾಶಿಗಳಿಗೆ ಇದೆ ಮದುವೆ ಯೋಗ

ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya) 

Karkataka rashi bhavishya

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸರ್ಕಾರಿ ಉದ್ಯೋಗ ಪಡೆಯುವಿರಿ, ಸಾಫ್ಟ್ವೇರ್ ಇಂಜಿನಿಯರಿಂಗ್ ಪದವಿ ಹೊಂದಿದವರು ಹೊಸ ಹೊಸ ಅವಕಾಶಗಳು ಪಡೆದು ಜಯಗಳಿಸುವಿರಿ, ದಾಂಪತ್ಯ ಕಲಹದಿಂದ ಬೇಸತ್ತು ಎರಡನೇ ವಿವಾಹ ಅಪೇಕ್ಷಿಸಿದವರು ಮುಂದೂಡುವುದು ಒಳಿತು,

ಇಂದು ನೀವು ಪ್ರಯತ್ನಿಸಿದ ಕಾರ್ಯಗಳು ಯಶಸ್ವಿ, ಉದ್ಯೋಗ ಬದಲಾಯಿಸುವ ಸಾಧ್ಯತೆ, ಆಸ್ತಿ ಖರೀದಿಗೆ ಧನ ಸಹಾಯ ಸಿಗಲಿದೆ, ವಿದೇಶ ಪ್ರವಾಸದ ಅಡಚಣೆ ನಿವಾರಣೆಯಾಗಲಿದೆ, ಸುವರ್ಣ ಖರೀದಿ ಸಾಧ್ಯತೆ, ನಗರ ಪ್ರದೇಶದಲ್ಲಿ ನಿವೇಶನ ಖರೀದಿಸುವಿರಿ, ಸಂತಾನದ ಸಿಹಿ ಸುದ್ದಿ, ಆರೋಗ್ಯದಲ್ಲಿ ಚೇತರಿಕೆ, ಸಂಗಾತಿಗೆ ಉಡುಗೊರೆ ನೀಡುವಿರಿ, ಬಾಡಿಗೆದಾರರು ಮನೆ ಬದಲಾಯಿಸುವ ಚಿಂತನೆ,

ಸಿಂಹ ರಾಶಿ ಭವಿಷ್ಯ (Simha rashi bhavishya)

Simha rashi bhavishya

ಈ ತಿಂಗಳಾಂತ್ಯದಲ್ಲಿ ಮದುವೆ ಯೋಗ, ಹೋಟೆಲ್ ಮಾಲಕರು ದುಡಿಮೆ ಮತ್ತು ಗಳಿಕೆಯಲ್ಲಿ ಮುಂಚೂಣಿಯಲ್ಲಿ ಇರುವಿರಿ, ಸ್ನಾತಕೋತ್ತರ ಪದವಿ ಹೊಂದಿದವರಿಗೆ ಉದ್ಯೋಗ ಹಾಗೂ ಉನ್ನತ ಸ್ಥಾನ, ನಿಮ್ಮ ಸಂಗಾತಿಯ ಸಹಕಾರದಿಂದ ನಿಮ್ಮ ಶೈಲಿ ಬದಲಾಗಲಿದೆ, ನಿಮಗೆ ಅದೃಷ್ಟ ಕೈಹಿಡಿಯಲಿದೆ, ಮಿತ್ರನಿಂದ ಹಣಕಾಸು ಸಮಸ್ಯೆ ವಿವರಣೆ, ಕೆಲವರಿಗೆ ಒಂಟಿತನ ಕಾಡುವುದು, ಮೇಲಾಧಿಕಾರಿಗಳಿಗೆ ಭೇಟಿ ಸೂಕ್ತ ದಿನವಾಗಿದೆ, ಅನೈತಿಕ ಸಂಬಂಧದಿಂದ ಸಮಸ್ಯೆ ಎದುರಿಸಬೇಕಾದೀತು, ವೃತ್ತಿರಂಗದಲ್ಲಿ ವಿರೋಧಿಗಳಿಂದ ಸಮಸ್ಯೆ ಎದುರಿಸಬೇಕಾಗುವುದು.

ನಾಯಕರು ವಿಚಾರಗೋಷ್ಠಿ ಮಾಡುವಾಗ ಹಿಡಿತವಿರಲಿ, ಹಿತೈಷಿಗಳು ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ,ಆದರೆ ಜಾಗೃತಿ ವಹಿಸಿ, ಸಂಶಯಾಸ್ಪದ ಸಂಘ-ಸಂಸ್ಥೆಗಳಲ್ಲಿ ಹಣಹೂಡಿಕೆ ಮಾಡಬೇಡಿ, ಜಂಟಿ ಖಾತೆ ಮತ್ತು ಯೋಜನೆ ಬೇಡವೇ ಬೇಡ, ವೃತ್ತಿಕ್ಷೇತ್ರದಲ್ಲಿ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ, ಪ್ರೇಮಿಗಳಲ್ಲಿ ಮದುವೆ ನಿರಾಶೆ ಮೂಡಬಹುದು, ಮುಖದಲ್ಲಿ ಮುಖಸ್ತುತಿ ಕಾಣಬಹುದು, ನಿಮ್ಮ ಆಸ್ತಿಯ ಬಗ್ಗೆ ಜಾಗೃತಿ ಇರಲಿ, ಸರಕಾರಿ ಉದ್ಯೋಗಕ್ಕಾಗಿ ಕಠಿಣ ಸವಾಲನ್ನು ಎದುರಿಸಬೇಕಾಗುವುದು, ಸಂಗಾತಿಯ ಸಹಕಾರದಿಂದ ಶಿಕ್ಷಣದಲ್ಲಿ ಉನ್ನತ ಪದವಿ ಪಡೆದುಕೊಳ್ಳುವಿರಿ.

ಕನ್ಯಾ ರಾಶಿ ಭವಿಷ್ಯ (Kanya rashi bhavishya)

Kanya rashi bhavishya

ಮಹಿಳೆಯರು ಉದ್ಯೋಗದಲ್ಲಿ ಬಡ್ತಿ ಪಡೆಯುತ್ತಾರೆ, ಉನ್ನತ ವಲಯದ ಅಧಿಕಾರಿಗಳಿಗೆ ಉತ್ತಮ ಕಾಲ, ಕೆಲವರಿಗೆ ಉದ್ಯೋಗದ ಅಡಚಣೆಯಿಂದ ಅನಿವಾರ್ಯವಾಗಿ ನೌಕರಿ ಬದಲಾಯಿಸುವಿರಿ, ವಾಹನ ಮಾರಾಟದಲ್ಲಿ ಮಧ್ಯಮ ಲಾಭ, ಖಾಸಗಿ ಶಾಲೆಯ ಮಹಿಳಾ ಶಿಕ್ಷಕಿಯರಿಗೆ ಉದ್ಯೋಗದಲ್ಲಿ ಖಾಯಂ ಆಗುವ ಆಡಳಿತ ವರ್ಗದಿಂದ ಹಸಿರು ನಿಶಾನೆ. ಅತಿಥಿ ಉಪನ್ಯಾಸಕರು ಆಡಳಿತವರ್ಗದ ಜೊತೆ ಸಹಕರಿಸುವುದು ಉತ್ತಮ. ಹೊಸ ಗೃಹ ಉಪಯೋಗಿಕರಣಗಳು ಖರೀದಿಸುವಿರಿ. ಬೆಲೆಬಾಳುವ ವಜ್ರ ವೈಡೂರ್ಯ ಬಂಗಾರ ಆಭರಣಗಳು ಖರೀದಿಸುವಿರಿ. ಹೊಸ ವಾಹನ ಖರೀದಿಸುವಿರಿ. ನಿವೇಶನ ಖರೀದಿ. ಕೋಳಿ ಫಾರಂ, ಮೇಕೆ ಫಾರಂ, ಹೈನುಗಾರಿಕೆ ಉದ್ಯಮ ಪ್ರಾರಂಭಿಸಿದರೆ ಒಳಿತು.

ರಿಯಲ್ ಎಸ್ಟೇಟ್ ಬೇಡಿಕೆ ಹೆಚ್ಚಾಗಲಿದೆ, ನಿಮ್ಮ ಆರ್ಥಿಕ ಸಂಕಷ್ಟ ಪರಿಹಾರ ಆಗಲಿದೆ. ಹೊಸ ಜಮೀನು ಖರೀದಿಸುವಿರಿ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ನಿವೇಶನ ಅಥವಾ ಜಮೀನು ಖರೀದಿಸುವಿರಿ, ಹೊಸ ಕಂಪನಿ ಪ್ರಾರಂಭದ ಚಿಂತನೆ ಮಾಡುವಿರಿ. ಮದುವೆ ಕಾರ್ಯ ಅಡತಡೆ ನಿವಾರಣೆ. ಪ್ರೇಮಿಗಳಿಬ್ಬರ ಮದುವೆ ಹಿರಿಯರ ಮಾರ್ಗದರ್ಶನದಲ್ಲಿ ವಿವಾಹ ನೋಂದಣಿ ಕಚೇರಿಯಲ್ಲಿ ನೆರವೇರುವುದು. ನವದಂಪತಿಗಳಿಗೆ ಸಂತಾನ ಅಪೇಕ್ಷೆ. ನಿಮ್ಮ ಕುಟುಂಬದಲ್ಲಿ ಹೊಸ ಸದಸ್ಯರ ಸೇರ್ಪಡೆ. ಎಲ್ಲಾ ದಾಯಾದಿಗಳ ವೈರಾಗ್ಯ ಮಾಯವಾಗಿ ಒಂದಾಗಿ ಔತಣಕೂಟ ಏರ್ಪಡಿಸುವಿರಿ.

ತುಲಾ ರಾಶಿ ಭವಿಷ್ಯ (Tula rashi bhavishya) 

Tula rashi bhavishya

ರೆವೆನ್ಯೂ ಡಿಪಾರ್ಟ್ಮೆಂಟ್ ಉದ್ಯೋಗದಲ್ಲಿ ತೊಂದರೆ ಎದುರಿಸಬೇಕಾದೀತು,ತಿಂಗಳಾಂತ್ಯದಲ್ಲಿ ಮದುವೆ ಯೋಗ ಕೂಡಿ ಬರಲಿದೆ, ವ್ಯಾಪಾರವಹಿವಾಟದಲ್ಲಿ ಮಧ್ಯಮ ಫಲಪ್ರದ, ನಿಮ್ಮ ಸಹೋದ್ಯೋಗಿಗಳೊಂದಿಗೆ ಹಾಗೂ ವ್ಯವಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಇಲ್ಲದಿದ್ದರೆ ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರಬಹುದು, ಹಣ ಗಳಿಸಲು ಅನೇಕ ಕ್ಷೇತ್ರದ ಮಾರ್ಗಗಳ ಹುಡುಕಾಟ ಮಾಡುವಿರಿ.

ಮಾತಾಪಿತೃದೊಂದಿಗೆ ಭಿನ್ನಾಭಿಪ್ರಾಯ, ಕುಟುಂಬದ ವಾತಾವರಣದಲ್ಲಿ ಅಶಾಂತಿ, ಪ್ರೇಮಿಗಳ ಜೀವನಶೈಲಿ ಸಮನ್ವಯಗೊಳಿಸಲು ಪ್ರಯತ್ನ ಯಶಸ್ವಿ, ಪ್ರೇಮಿಗಳಿಬ್ಬರಲ್ಲಿದ್ದ ಯುವರ್ ವಿವಾದ ಮಾತುಕತೆ ಕೊನೆಗೊಳ್ಳುತ್ತದೆ, ಶತ್ರುಗಳು ರಹಸ್ಯವಾಗಿ ಕಾರ್ಯಾಚರಣೆ ಮಾಡಲಿದ್ದಾರೆ ಏಕಾಂಗಿ ಓಡಾಟ ಬೇಡ ಜಾಗೃತೆ ವಹಿಸಿ, ದಾಯಾದಿಗಳ ಅಸೂಯೆ ಹೆಚ್ಚಾಗಲಿದೆ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರಿ, ಹಣ ಹೂಡಿಕೆ ಕಾಳಜಿವಹಿಸಿ, ಆಸ್ತಿ ಖರೀದಿ ಮಾಡುವಾಗ ಕಾಗದಪತ್ರ ಪರಿಶೀಲಿಸಿ,

ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)

Vrishchika rashi bhavishya

ದಾಂಪತ್ಯದಲ್ಲಿ ತೊಂದರೆ ಇರುತ್ತದೆ, ವಿದೇಶಕ್ಕೆ ಹೋಗುವ ಭಾಗ್ಯ, ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ, ಅಧಿಕಾರಿಗಳಿಗೆ ಆಪತ್ತು, ಅವಶ್ಯಕತೆ ಅನುಗುಣವಾಗಿ ಹೊರಗಡೆ ತಿರುಗಾಟ ಮಾಡಿ,ಶೀತಬಾಧೆ ನಿಮ್ಮನ್ನು ಬಾಧಿಸಬಹುದು ಜಾಗ್ರತೆವಹಿಸಿ, ಸಾಮಾಜಿಕ ಅಂತರ ಕಾಪಾಡುವುದು ಒಳಿತು, ಮಕ್ಕಳ ಆರೋಗ್ಯಕ್ಕಾಗಿ ಖರ್ಚು ಹೆಚ್ಚಾಗಬಹುದು. ನಿಮ್ಮ ದುಡಿಮೆ ಆದಾಯ ಸರಿ ಪ್ರಮಾಣದಲ್ಲಿ ಇದೆ.

ಸಮತೋಲನ ಸಾಧಿಸಿರಿ. ಆರ್ಥಿಕ ಸಲಹೆಗಾರ ಜೊತೆ ನಿಮ್ಮ ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಉಳಿತಾಯದ ಬಗ್ಗೆ ಗಮನ ಕೊಡಿ. ರಸಗೊಬ್ಬರ ಮಾರಾಟಗಾರರಿಗೆ ಬೇಡಿಕೆ ಬರುತ್ತದೆ. ಸಂಗಾತಿಗೆ ಅವರ ಹಿರಿಯರಿಂದ ಮದುವೆಯ ಭಾಗ್ಯ ಸಿಗಬಹುದು. ಕೃಷಿ ಉಪಕರಣ ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚಲಿದೆ. ಬಾಕಿ ಸಾಲ ಈಗ ವಸೂಲಿಯಾಗಲಿದೆ. ವೃತ್ತಿಯಲ್ಲಿನ ಬದಲಾವಣೆಯ ಬಗ್ಗೆ ಸೂಚನೆ ದೊರೆಯುತ್ತದೆ. ಬಂಧುಗಳಲ್ಲಿ ನಿಮ್ಮ ಬಗ್ಗೆ ಇರುವ ತಪ್ಪು ಅಭಿಪ್ರಾಯ ಈಗ ಸರಿಪಡಿಸಿಕೊಳ್ಳಬಹುದು. ಮಕ್ಕಳ ಮದುವೆ ನಿರೀಕ್ಷಣೆಲ್ಲಿದ್ದೀರಿ. ನವ ದಂಪತಿಗಳಿಗೆ ಸಂತಾನಭಾಗ್ಯ

ಧನಸ್ಸು ರಾಶಿ ಭವಿಷ್ಯ (Dhanu rashi bhavishya)

Dhanu rashi bhavishya

ಕೃಷಿ ಭೂಮಿಕೊಳ್ಳುವಿರಿ, ಬೇರೆಯವರ ಹಣಕಾಸಿನ ವ್ಯವಹಾರದಿಂದ ದೂರ ಇರಿ, ಸಾಲ ಕೊಟ್ಟರು ತೊಂದರೆ ಸಾಲ ಪಡೆದರೂ ತೊಂದರೆ, ಉದ್ಯಮದಾರರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು, ವಿದೇಶಿ ಸಂಪರ್ಕದಿಂದ ಉತ್ತಮ ಪ್ರಯೋಜನ ಪಡೆಯುತ್ತಿರಿ, ತುಂಬಾ ಕಠಿಣ ಶ್ರಮ ಪಡುತ್ತಿದ್ದೀರಿ ಕೆಲವು ಎತ್ತ ಕಾರ್ಯದಲ್ಲಿ ಭಂಗ, ಮಕ್ಕಳಿಗೆ ಅಗ್ನಿಯಿಂದ ಭೀತಿ.

ಕೋರ್ಟ್ ಕೇಸ್ ನಲ್ಲಿ ಅಡಿಚನೆ ಸಂಭವ, ಮಿತಿ ಇರದ ವಾಹನ ಸವಾರರಿಗೆ ಅಪಘಾತ ಸಂಭವ, ಸಹಾಯ ಮಾಡುವಂತಹ ಮಿತ್ರರು ಕೊನೆಯ ಗಳಿಗೆಯಲ್ಲಿ ನಿರಾಸೆ, ನಿಮ್ಮ ವ್ಯಾಪಾರದಲ್ಲಿ ಆದಾಯಕ್ಕಿಂತ ಖರ್ಚು ಜಾಸ್ತಿ, ನವದಂಪತಿ ಕುಟುಂಬದಲ್ಲಿ ಕಲಹ, ವಿದೇಶ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗಕ್ಕಾಗಿ ಅಧಿಕ ತಿರುಗಾಟ, ಆದಾಯ ಕಡಿಮೆ ಋಣಬಾಧೆ ಜಾಸ್ತಿ, ನೆರೆಹೊರೆಯವರ ಮತ್ತು ಶತ್ರುಗಳಿಂದ ಬಾಧೆ.

ಮಕರ ರಾಶಿ ಭವಿಷ್ಯ (Makara rashi bhavishya)

Makara rashi bhavishya

ಹೈನು ವ್ಯಾಪಾರ, ಲಘು-ಪಾನಿಯಗಳ ವ್ಯಾಪಾರ, ದರ್ಶನಿ- ಫಾಸ್ಟ್ ಫುಡ್ ವ್ಯಾಪಾರ ಲಾಭದ ಗಳಿಸಲಿದ್ದೀರಿ, ವಕೀಲರಿಗೆ ಜನಪ್ರಿಯತೆ ಹಾಗೂ ಆದಾಯ ಹೆಚ್ಚಿಸಿಕೊಳ್ಳಲಿದ್ದಾರೆ, ಸಾಲದಿಂದ ಮುಕ್ತಿ ಹೊಂದುವ ದಿನಗಳು ಹತ್ತಿರವಾಗಿವೆ, ಆಸ್ತಿ ಮಾರಾಟ ಬಯಸಿದವರಿಗೆ ಒಳ್ಳೆಯ ಬೆಲೆ ಸಿಗಲಿದೆ,ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ಜಮೀನು ಖರೀದಿ ಸಾಧ್ಯತೆ. ಕೆಲವೊಮ್ಮೆ ಸಹೋದರ ವರ್ಗದಿಂದ ಅನಗತ್ಯವಾಗಿ ವಾದ-ವಿವಾದ ಹೆಚ್ಚಾಗಲಿದೆ.

ಕಡಿಮೆ ಖರ್ಚಿನ ವ್ಯಾಪಾರ ಪ್ರಾರಂಭ ಮಾಡುವಿರಿ. ಹೋಟೆಲ್ ಉದ್ಯಮದಾರರು ಗುಣಮಟ್ಟದ ಆಹಾರ ಪದ್ಧತಿ ಅಳವಡಿಸಿಕೊಂಡರೆ ಉತ್ತಮ, ಆರ್ಥಿಕತೆ ನಿಮಗೆ ದಯಪಾಲಿಸಲಿ. ಸಂಗಾತಿಗೆ ಚುಚ್ಚು ಮಾತಿನಿಂದ ದೂರ ತಳ್ಳ ಬೇಡಿ, ಮುಂದೆ ಪಶ್ಚಾತಾಪ ಪಡುವ ಪ್ರಸಂಗ ಬರುವುದು. ರಾಜಕಾರಣಿಗಳಿಗೆ ಸಮಾರಂಭ ಸಭೆಗಳನ್ನು ನಿಮ್ಮ ವಿವೇಚನೆಯಿಂದ ಕಾರ್ಯಕ್ರಮವನ್ನು ರೂಪಿಸಬೇಕಾದ ಸಂದರ್ಭ ಬರಲಿದೆ, ನಿಮ್ಮ ಚಾಣಕ್ಷತನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ದಿನ. ಗರ್ಭಿಣಿಯರು ಜಾಗೃತಿ ವಹಿಸಿ. ವಿಚ್ಛೇದನ/ ವಿಧವಾ ಪಡೆದ ಹೆಣ್ಣುಮಕ್ಕಳಿಗೆ ಮರುಮದುವೆ. ಖರೀದಿಸಿರುವ ಆಸ್ತಿ ಕಾಗದ ಪತ್ರದಲ್ಲಿ ಲೋಪದೋಷ. ಸಾಲಗಾರರಿಂದ ಕಿರಿಕಿರಿ ಸಂಭವ.

ಕುಂಭ ರಾಶಿ ಭವಿಷ್ಯ (Kumba rashi bhavishya)

Kumba rashi bhavishya

ಪಾಲುದಾರಿಕೆ ವ್ಯಾಪಾರದಲ್ಲಿ ಅನುಮಾನ, ಆಮದು ಮತ್ತು ರಫ್ತು ವಸ್ತುಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ, ಹೊಸ ವ್ಯಾಪಾರಕ್ಕೆ ಕೈ ಹಾಕದಿರಿ,ಉದ್ಯೋಗ ಬದಲಾವಣೆ ಬೇಡ,ಉದ್ಯೋಗದಲ್ಲಿ ಮೇಲಧಿಕಾರಿಯಿಂದ ಮೆಚ್ಚುಗೆ ಪಡೆಯುವಿರಿ, ಉದ್ಯೋಗದಲ್ಲಿ ಪ್ರಮೋಷನ್ ಸಾಧ್ಯತೆ, ಬಯಸಿದ ಸ್ಥಳಕ್ಕೆ ವರ್ಗಾವಣೆ ವಿಳಂಬ, ವ್ಯಾಪಾರಸ್ಥರ ಆರ್ಥಿಕಸ್ಥಿತಿ ಉತ್ತಮ, ಸಂಗಾತಿಗಳ ಮನಸ್ಥಿತಿ ಚಂಚಲ, ಜನಪ್ರತಿನಿಧಿಗಳಿಗೆ ಸಾಮಾಜಿಕ ಗೌರವದಲ್ಲಿ ಹೆಚ್ಚಳ ಸಾಧ್ಯತೆ, ಜನಪ್ರತಿನಿಧಿಗಳಿಗೆ ನಿಮ್ಮ ಮಕ್ಕಳಿಂದ ತೊಂದರೆ ಸಂಭವ, ಧಾರ್ಮಿಕ ಕಾರ್ಯಗಳಿಗೆ ಧನ ಸಹಾಯ ಮಾಡುವಿರಿ, ಹೊಸ ಯೋಜನೆ ಪ್ರಾರಂಭದ ಚಿಂತನೆ, ಮೂಲವ್ಯಾಧಿ, ಅಲ್ಸರ್, ವಾಯು, ಪಿತ್ತಜನಕಾಂಗದ ಸಮಸ್ಯೆಗಳು ಉಂಟಾಗಬಹುದು,

ಕೃಷಿಕರಿಗೆ ಆದಾಯ ಹೆಚ್ಚಾಗುತ್ತದೆ, ಮೇಲ್ವಿಚಾರಕರಿಂದ ಸೌಹಾರ್ದತೆ ಬೆಳವಣಿಗೆ, ಮಕ್ಕಳಿಂದ ನಿಮ್ಮ ಆಕಾಂಕ್ಷೆಗಳು ಈಡೇರಿಸುವ ಸಮಯ ಬಂದಿದೆ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ಸಕರಾತ್ಮಕ ಫಲಿತಾಂಶ ಪಡೆಯಲಿದ್ದಾರೆ, ಹಣಕಾಸಿನ ರಿಸ್ಕ್ ತೆಗೆದುಕೊಳ್ಳುವುದನ್ನು ತಪ್ಪಿಸಿ, ವಿದೇಶಿ ಸ್ನೇಹಿತನಿಂದ ಲಾಭ ಪಡೆಯುತ್ತೀರಿ, ರಾಜಕೀಯ ವ್ಯಕ್ತಿಗಳ ಒಡನಾಟದಿಂದ ಲಾಭ ಸಿಗಲಿದೆ, ದಾಂಪತ್ಯದಲ್ಲಿ ಕಾಮಾಸಕ್ತಿಯಲ್ಲಿ ತೊಂದರೆ, ಪಾಲುದಾರಿಕೆ ವ್ಯಾಪಾರದಲ್ಲಿ ಸುಧಾರಣೆ, ಆತ್ಮೀಯರಿಂದ ಮದುವೆ ಸುದ್ದಿ ಕೇಳುವಿರಿ, ಆಸ್ತಿ ಖರೀದಿ ಮೂರನೇ ವ್ಯಕ್ತಿಯಿಂದ ಗೊಂದಲ

ಮೀನ ರಾಶಿ ಭವಿಷ್ಯ (Meena rashi bhavishya)

Meena rashi bhavishya

ಇಲಾಖಾ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿ ಉನ್ನತ ಅಧಿಕಾರಿ ಪಡೆಯುವಿರಿ, ನಿಂತಿರುವ ಮದುವೆ ವಿಜೃಂಭಣೆಯಿಂದ ನೆರವೇರುತ್ತದೆ. ಕೃಷಿ ತೋಟಗಾರಿಕೆ ಬೆಳೆಯಿಂದ ಆದಾಯ ಕಂಡುಬರುವುದು, ಮದುವೆ ವಿಚಾರದಲ್ಲಿ ಅಡತಡೆಗಳು ಕಂಡುಬಂದರೂ ಕಂಕಣಬಲ ಪ್ರಾಪ್ತಿ ಇದೆ, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆಯಿಂದ ಹೆಚ್ಚಿನ ಜವಾಬ್ದಾರಿ ಸಿಗಲಿದೆ, ಮನೆಗೆ ಹೊಸ ಸದಸ್ಯರ ಆಗಮನ, ಸಭೆಯಲ್ಲಿ ಪಾಲ್ಗೊಳ್ಳುವಿರಿ, ಆಗಾಗ ಧನಾಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ, ಸಂಗಾತಿಯ ಹಿರಿಯರ ಸಲಹೆಗಳಿಗೆ ಮಾನ್ಯತೆ ನೀಡಿರಿ.

ಅಧಿಕಾರಿವರ್ಗದವರು ಸಹೋದ್ಯೋಗಿಗಳ ಮೇಲೆ ಹಿಡಿತ ಸಾಧಿಸಿರಿ, ಸರ್ಕಾರಿ ನೌಕರರಿಗೆ ವರ್ಗಾವಣೆ ಭಾಗ್ಯ, ಹೊಸ ಇಂಕ್ರಿಮೆಂಟ್ ಸಿಗಲಿದೆ, ಪ್ರಮೋಷನ್ ನಲ್ಲಿ ಅಡತಡೆ, ನಟ-ನಟಿಯರಿಗೆ ಒಳ್ಳೆಯ ಆಫರ್ ಬರಲಿದೆ, ಹೊಸ ಮನೆ ಕಟ್ಟಲು ನಿರ್ಧರಿಸುವಿರಿ, ನ್ಯಾಯಾಲಯದ ತೀರ್ಪು ಮುಂದಕ್ಕೆ ಹೋಗುವ ಸಾಧ್ಯತೆ ಇದೆ, ವ್ಯಾಪಾರಸ್ಥರಿಗೆ ಲಾಭ, ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿ, ಸ್ತ್ರೀ/ಪುರುಷ ಸಂಗದಿಂದ ದೂರ ಇರಿ, ಸಂತಾನಫಲ ನಿರೀಕ್ಷಣೆ ಸಿಹಿಸುದ್ದಿ ಸಿಗಲಿದೆ, ಭಿನ್ನಾಭಿಪ್ರಾಯ ಮೂಡಿರುವ ದಂಪತಿ ವರ್ಗದವರಿಗೆ ಕೂಡುವ ಭಾಗ್ಯ ಸಿಗಲಿದೆ, ಆಸ್ತಿ ಖರೀದಿ ವಿಚಾರದಲ್ಲಿ ಲೋಪದೋಷ ಸಂಭವ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಹೊಸ ಕೆಲಸ ಸಿಗುವ ಭಾಗ್ಯ, ಹಣಕಾಸಿನಲ್ಲಿ ಚೇತರಿಕೆ, ವಿದೇಶದಲ್ಲಿ ಫ್ಲಾಟ್ ಖರೀದಿಸುವ ಚಿಂತನೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.