House Door Vastu । ಆಯಗಳಿಗನುಗುಣವಾಗಿ ಬಾಗಿಲು ಇಡುವುದು

ಧ್ವಜಾಯ – ನಾಲ್ಕು ದಿಕ್ಕುಗಳಲ್ಲೂ ಪ್ರವೇಶ ದ್ವಾರ ನಿರ್ಮಿಸಬಹುದು. ಸಿಂಹಯ – ಪೂರ್ವ – ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಪ್ರವೇಶ ದ್ವಾರ ನಿರ್ಮಿಸಬಹುದು ವೃಷಭಾಯ – ಪೂರ್ವಕ್ಕೆ ಬಾಗಿಲು ಶ್ರೇಷ್ಠ. ಗಜಾಯ –…

House Door Vastu

ಧ್ವಜಾಯ – ನಾಲ್ಕು ದಿಕ್ಕುಗಳಲ್ಲೂ ಪ್ರವೇಶ ದ್ವಾರ ನಿರ್ಮಿಸಬಹುದು.

ಸಿಂಹಯ – ಪೂರ್ವ – ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಪ್ರವೇಶ ದ್ವಾರ ನಿರ್ಮಿಸಬಹುದು

ವೃಷಭಾಯ – ಪೂರ್ವಕ್ಕೆ ಬಾಗಿಲು ಶ್ರೇಷ್ಠ.

Vijayaprabha Mobile App free

ಗಜಾಯ – ಪೂರ್ವ ಮತ್ತು ದಕ್ಷಿಣ ಪ್ರವೇಶ ದ್ವಾರ ಉತ್ತಮ.

ವಿವಿಧ ಕಟ್ಟಡಗಳಿಗೆ ವಿವಿಧ ಆಯಗಳು

ಅಂಗಡಿ ನಿರ್ಮಾಣಕ್ಕೆ
ಗಜಾಯ- ಸಿಂಹಾಯ ಉತ್ತಮ.

ವಿದ್ಯಾ ಮಂದಿರ ಸಿನಿಮಾ ನಾಟಕಮಂದಿರ
ವೃಷಭಾಯ ಅತಿ ಶ್ರೇಷ್ಠವಾದದ್ದು.

ಹೋಟೆಲ್ ವಸತಿಗೃಹ ಸಾರ್ವಜನಿಕ ವಸತಿ
ಸಿಂಹಯಾ ಹಾಗೂ ಗಜಾಯ

ಕಚೇರಿಗಳು
ಸಿಂಹಯ ಉತ್ತಮ.

ನೂಲ ಗಿರಣಿ- ಮಿಲ್ಲುಗಳು
ಧ್ವಜಾಯ ಅತ್ಯುತ್ತಮ

ಕಲ್ಯಾಣ ಮಂಟಪ
ವೃಷಭಾಯ ಅಥವಾ ಧ್ವಜಾಯ

ಧರ್ಮ ಚತ್ರಗಳು
ಗಜಾಯ – ವೃಷಭಾಯಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.