Venus kuja and Rahu conjunction : ನಿಮ್ಮ ಜಾತಕದಲ್ಲಿ “ಸುಖ” ಸ್ಥಾನಾಧಿಪತಿ ಆಗಿರುವನು. “ರಾಹು “ವಿನ ಜೊತೆಯಲ್ಲಿ ಇದ್ದರೆ ಅಥವಾ “ಕುಜ ರಾಹು” ಸೇರಿದ್ದರೆ ಅಥವಾ “ಶುಕ್ರ ರಾಹು” ಸಂಯೋಗ ಇದ್ದರೆ ಗಂಡ-ಹೆಂಡತಿ ಮಧ್ಯೆ ಮನಸ್ತಾಪ ಹೆಚ್ಚಾಗಲಿದ್ದು, ಯಾವುದೇ ಕೆಲಸ ಪ್ರಯತ್ನದಲ್ಲಿ ತಮಗೆ ದರಿದ್ರತನ ಕಂಡುಬರುತ್ತದೆ.
ನೀವು ಎಷ್ಟೇ ಪ್ರಯತ್ನ ಮಾಡಿದರೂ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ .ಇನ್ನು, “ಶುಕ್ರ ರಾಹು” ಸಂಯೋಗ ಇದ್ದರೆ ನಿಮ್ಮ ದಾಂಪತ್ಯದಲ್ಲಿ ಬಿರುಕು ಸೃಷ್ಟಿ ಯಾಗಿ ವಿಚ್ಛೇದನ ಮೆಟ್ಟಿಲು ಅಂದರೆ ಕೋರ್ಟ್ ಮೆಟ್ಟಲು ಹತ್ತುವ ಸಂಭವ ಕೂಡ ಇರುತ್ತದೆ.
Venus Rahu Conjunction : ಶುಕ್ರ ರಾಹುವಿನ ಸಂಯೋಗ ದಿಂದ ಆಗುವ ಪರಿಣಾಮವೇನು?
ಶುಕ್ರ ರಾಹು ವಿನ ಸಂಯೋಗದಿಂದ ದಾಂಪತ್ಯದಲ್ಲಿ ಬಿರುಕು ಸಂಭವ. ಹಣಕಾಸಿನಲ್ಲಿ ತೀವ್ರ ಸಂಕಟ ಎದುರಾಗಲಿದ್ದು, ದೇಶ ವಿದೇಶಕ್ಕೆ ಹೋಗುವ ಅವಕಾಶಗಳು ಬರುವವು ,ತುಂಬಾ ಹಣ ಸಂಪಾದನೆ ಮಾಡುವಿರಿ. ಅಷ್ಟೇ ವೇಗದಲ್ಲಿ ಹಣ ಕಳೆದುಕೊಳ್ಳುವ ಪ್ರಸಂಗ ಬರುವ ಸಾಧ್ಯತೆಯಿದ್ದು, ಇಂಥವರು ಸದಾ “ದುರ್ಗಾ ದೇವಿ” ಆರಾಧನೆ ಮತ್ತು ಪ್ರತಿನಿತ್ಯ ‘ಸೂರ್ಯ ನಮಸ್ಕಾರ” ಮಾಡಿ
Kuja Rahu conjunction : ಕುಜ ರಾಹು ಸಂಯೋಗ ದಿಂದ ಆಗುವ ಪರಿಣಾಮವೇನು?
ಪ್ರಾಣ ಗಂಡಾಂತರ ಬರುವ ಸಾಧ್ಯತೆ ಹೆಚ್ಚು. ಸಾಲ ತೀವ್ರ ಪ್ರಮಾಣದಲ್ಲಿ ಏರಿಕೆ. ಶುಭ ಕಾರ್ಯಕ್ರಮ ವಿಳಂಬ. ಸಂತಾನ ನಷ್ಟ. ಇತ್ಯಾದಿ
ಹಾಗಾಗಿ ಕುಜ ರಾಹು ಸಂಧಿ ಶಾಂತಿ ಮಾಡಿದರೆ ಒಳಿತು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಪ್ರೇಮ ವಿವಾಹ, ಮದುವೆ ಸಾಲಾವಳಿ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ ಸೇರಿದಂತೆ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403