ECIL Recruitment: ಇಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ITI ಟ್ರೇಡ್ ಅಪ್ರೆಂಟಿಸ್ 484 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು,ಅಭ್ಯರ್ಥಿಗಳು ಸಂಬಂಧಿತ ಟ್ರೇಡ್ ಸ್ಟ್ರೀಮ್‌ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು. ಐಟಿಐ ಅಂಕ & ಮೀಸಲಾತಿ ನಿಯಮದ ಆಧಾರದ ಮೇಲೆ ಆಯ್ಕೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 230 ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ; ಸೆಪ್ಟೆಂಬರ್ 30 ಕೊನೆ ದಿನ
R & AC, ಇಲೆಕ್ಟ್ರೀಷಿಯನ್, ವೆಲ್ಡಿಂಗ್, ಟರ್ನರ್, ಮೆಕ್ಯಾನಿಕ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹8050ರವರೆಗೆ ಗೌರವಧನ ನೀಡಲಾಗುತ್ತದೆ. ಈ ತಿಂಗಳ 25 ರಿಂದ ಆನ್‌ಲೈನ್ ನೋಂದಣಿ ಪ್ರಾರಂಭವಾಗಿದ್ದು,, ಅಕ್ಟೋಬರ್ 10 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ https://ecil.co.in ಗೆ ಭೇಟಿ ನೀಡಿ.
ಹುದ್ದೆಗಳ ಸಂಪೂರ್ಣ ವಿವರ / Complete details of posts
- ಸಂಸ್ಥೆಯ ಹೆಸರು: Electronic Corporation of India Limited (ecil)
- ಹುದ್ದೆಗಳ ಸಂಖ್ಯೆ: 484
- ಹುದ್ದೆಯ ಹೆಸರು: ITI ಟ್ರೇಡ್ ಅಪ್ರೆಂಟಿಸ್
- ವೇತನ: ತಿಂಗಳಿಗೆ ₹8050ರವರೆಗೆ ಗೌರವಧನ
ಇದನ್ನೂ ಓದಿ: ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ವೀಕ್ಷಕರ ನೇಮಕಾತಿ; 310 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಅಹ್ವಾನ
ಪ್ರಮುಖ ದಿನಾಂಕಗಳು/Important Dates
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25-09-2023
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-10-2023
- Date of DV: 16-10-2023 to 21-10-2023
- Completion of all Joining formalities: 31-10-2023
- ಅಪ್ರೆಂಟಿಸ್‌ಶಿಪ್ ತರಬೇತಿಯು 01-11-2023 ರಿಂದ ಪ್ರಾರಂಭವಾಗುತ್ತದೆ
ECIL Recruitment 2023: ವಯಸ್ಸಿನ ಮಿತಿ (31-10-2023 ರಂತೆ)
- ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
- ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 25 ವರ್ಷಗಳು
- OBC ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 28 ವರ್ಷಗಳು
- SC/ST ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 30 ವರ್ಷಗಳು
- ವಯಸ್ಸಿನ ಸಡಿಲಿಕೆಯು ನಿಯಮಗಳ ಪ್ರಕಾರ ಅನ್ವಯಿಸುತ್ತದೆ.
ಇದನ್ನೂ ಓದಿ: KMF KOMUL ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
ಶೈಕ್ಷಣಿಕ ಅರ್ಹತೆ/ Educational qualification
- ಅಭ್ಯರ್ಥಿಗಳು ITI/ NCVT (ಸಂಬಂಧಿತ ಶಿಸ್ತು) ಹೊಂದಿರಬೇಕು
ಪ್ರಮುಖ ಲಿಂಕ್‌ಗಳು/Important links
- ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್: https://www.ecil.co.in/