ಮರಣ ನಕ್ಷತ್ರಗಳ ದೋಷ

ಮನೆಯಲ್ಲಿ ಮರಣವಾದರೆ ಅದು ರೋಹಿಣಿ ನಕ್ಷತ್ರ ಮೃಗಶಿರ ,ಮಖ ,ಚಿತ್ತ ನಕ್ಷತ್ರದಲ್ಲಿ ಮನೆಯಲ್ಲಿ ಮರಣಿಸಿದರೆ 3 ತಿಂಗಳವರೆಗೆ ಮನೆಯನ್ನು ಬಿಟ್ಟು ನಂತರ ಮನೆಯಲ್ಲಿ ಉದಕ ಶಾಂತಿ ಮತ್ತು ಇತ್ಯಾದಿ ಶಾಂತಿ ಪರಿಹಾರವನ್ನು ಮಾಡಿ ಮನೆಯನ್ನು…

ಮನೆಯಲ್ಲಿ ಮರಣವಾದರೆ ಅದು ರೋಹಿಣಿ ನಕ್ಷತ್ರ ಮೃಗಶಿರ ,ಮಖ ,ಚಿತ್ತ ನಕ್ಷತ್ರದಲ್ಲಿ ಮನೆಯಲ್ಲಿ ಮರಣಿಸಿದರೆ 3 ತಿಂಗಳವರೆಗೆ ಮನೆಯನ್ನು ಬಿಟ್ಟು ನಂತರ ಮನೆಯಲ್ಲಿ ಉದಕ ಶಾಂತಿ ಮತ್ತು ಇತ್ಯಾದಿ ಶಾಂತಿ ಪರಿಹಾರವನ್ನು ಮಾಡಿ ಮನೆಯನ್ನು ಪ್ರವೇಶಿಸಬೇಕಾಗುತ್ತದೆ ,

ಮತ್ತು ಕೃತಿಕಾನಕ್ಷತ್ರ ,ಪುನರ್ವಸು, ಉತ್ತರ, ವಿಶಾಖ, ಉತ್ತರಾಷಾಡ ನಕ್ಷತ್ರದಲ್ಲಿ ಮನೆಯಲ್ಲಿ ಮರಣವಾದರೆ ಮನೆಯನ್ನು ಆರು ತಿಂಗಳ ವರೆಗೆ ಮನೆಯನ್ನು ಬಿಟ್ಟು ಬೇರೆ ಮನೆಯಲ್ಲಿ ವಾಸಿಸಬೇಕಾಗುತ್ತದೆ ನಂತರ ಮರಳಿಸಿದಂತಹ ಮನೆಯಲ್ಲಿ ಉದಕ ಶಾಂತಿ ಮತ್ತು ಇತ್ತಾದಿ ಶಾಂತಿಗಳನ್ನು ಮಾಡಿ ಮನೆಯನ್ನು ಪ್ರವೇಶಿಸಬಹುದು ಮತ್ತು ಇನ್ನಿತರ ಉಳಿದ ನಕ್ಷತ್ರದಲ್ಲಿ ಮರಣಿಸಿದರೆ ಸಾಮಾನ್ಯ ಶಾಂತಿಯನ್ನು ಮಾಡಿ ಮನೆಯಲ್ಲಿ ಇರಬಹುದು ದೋಷವಿಲ್ಲ.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.