Vastu Shastra | ನಾವು ವಾಸ್ತು ಶಾಸ್ತ್ರದ ಪ್ರಕಾರ ನಿವೇಶನವು ಯಾವ ತರಹ ಇದ್ದರೆ ಒಳ್ಳೆಯದು

Vastu Shastra  : ನಿವೇಶನದ ನೈರುತ್ಯ ಮೂಲೆಯಿಂದ ಈಶಾನ್ಯದ ಮೂಲೆಯವರೆಗಿನ ಅಳತೆಯು, ವಾಯುವ್ಯದ ಮೂಲೆಯಿಂದ ಆಗ್ನೇಯ ಮೂಲೆಯವರೆಗಿನ ಅಳತೆಗಿಂತ ಸ್ವಲ್ಪ ಹೆಚ್ಚಾಗಿರಬೇಕು ಹೀಗಿದ್ದಾಗ ನಿವೇಶನದ ಈಶಾನ್ಯ ಮೂಲೆಯಿಂದ ಗ್ರಹ ಪೀಡೆ, ಪಿಶಾಚಿ ಮುಂತಾದ ದುಷ್ಟ…

Vastu Shastra

Vastu Shastra  : ನಿವೇಶನದ ನೈರುತ್ಯ ಮೂಲೆಯಿಂದ ಈಶಾನ್ಯದ ಮೂಲೆಯವರೆಗಿನ ಅಳತೆಯು, ವಾಯುವ್ಯದ ಮೂಲೆಯಿಂದ ಆಗ್ನೇಯ ಮೂಲೆಯವರೆಗಿನ ಅಳತೆಗಿಂತ ಸ್ವಲ್ಪ ಹೆಚ್ಚಾಗಿರಬೇಕು ಹೀಗಿದ್ದಾಗ ನಿವೇಶನದ ಈಶಾನ್ಯ ಮೂಲೆಯಿಂದ ಗ್ರಹ ಪೀಡೆ, ಪಿಶಾಚಿ ಮುಂತಾದ ದುಷ್ಟ ಶಕ್ತಿಗಳು ನಿವೇಶನದಿಂದ ಹೊರಕ್ಕೆ ಪಲಾಯಣ ಮಾಡುತ್ತವೆ. ಮತ್ತು ಗ್ರಹಗತಿ ಯಾವಾಗಲೂ ನೆಮ್ಮದಿಯಿಂದ ಕೂಡಿರುತ್ತದೆ.

ಅದೇ ರೀತಿಯಾಗಿ ನಿವೇಶನದಲ್ಲಿ ದೊಡ್ಡ ದೊಡ್ಡ ಗಿಡ ಮರಗಳಿರಬಾರದು. ಹಿತಕರ ಪ್ರಶಾಂತ ವಾತಾವರಣದಲ್ಲಿ ನಿವೇಶನವಿರಬೇಕು. ನಿವೇಶನದಲ್ಲಿ ಕೊಳವೆಬಾವಿ ನಿರ್ಮಿಸಲು ಜಲಮೂಲ ಇರುವುದು ಅತ್ಯಂತ ಶ್ರೇಷ್ಠವಾದದ್ದು. ಹಾಗೇನೆ ನಿವೇಶನದ ದಕ್ಷಿಣ ಮತ್ತು ಪಶ್ಚಿಮದ ದಿಕ್ಕುಗಳಲ್ಲಿ ಆವರಣದ ಗೋಡೆಯ ಹೊರಗೆ ದಿಣ್ಣೆ, ಗುಡ್ಡ ಮತ್ತು ಎತ್ತರವಾದ ಕಟ್ಟಡಗಳು ಇದ್ದರೆ ಉತ್ತಮವು. ಅನ್ನುವ ನಂಬಿಕೆ ಇದೆ.

ನಿವೇಶನದ ಮುಂದೆ ಪಶ್ಚಿಮದಿಂದ ಪೂರ್ವಕ್ಕೆ ಇಲ್ಲವೇ ದಕ್ಷಿಣದಿಂದ ಉತ್ತರಕ್ಕೆ ತಗ್ಗಾಗಿ ( ಇಳಿಜಾರವಾಗಿ ) ಸಾಗುವ ಸರಕಾರಿ ರಸ್ತೆ, ಬೀದಿ, ಕಾಲುಧಾರಿಗಳು ಅಲ್ಲಿರುವ ನಿವೇಶನ ಮತ್ತು ಮನೆಗಳ ಮೇಲೆ ಶುಭದಾಯಕ ಪರಿಣಾಮಗಳನ್ನು ಉಂಟುಮಾಡುತ್ತವೆ. ಪಶ್ಚಿಮ ಪೂರ್ವದ ರಸ್ತೆಗಳಿಗಿಂತ ದಕ್ಷಿಣ ಉತ್ತರದ ರಸ್ತೆಗಳು ಹೆಚ್ಚು ಫಲದಾಯಕವಾಗಿರುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕುಗಳಿಗೆ ನೇರವಾಗಿ ಇದ್ದ ರಸ್ತೆಗಳಿಗೆ, ಹೊಂದಿಕೊಂಡಿರುವ ಪೂರ್ವಾಭಿಮುಖದ ಮತ್ತು ಉತ್ತರ ಅಭಿಮುಖ ದ ವಿಶಾಲವಾದ ನಿವೇಶನಗಳನ್ನೇ ಆಯ್ದುಕೊಳ್ಳಬೇಕು. ಅದು ವಾಸ ಗ್ರಹಕ್ಕೆ ಪ್ರಶಸ್ತವಾಗಿರುತ್ತದೆ. ನಿವೇಶನದ ನಾಲ್ಕು ಬದಿಗೆ ಸರ್ಕಾರಿ ರಸ್ತೆಗಳಿದ್ದು ಜನ, ವಾಹನಗಳ ಓಡಾಟ ಹೆಚ್ಚಿದರೆ ಅಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುವವರು ಉತ್ತರೋತ್ತರ ಅಭಿವೃದ್ಧಿ ಹೊಂದಿರುತ್ತಾರೆ. ಮನೆ ಈ ರಸ್ತೆಗಳಿಂದ ಸ್ವಲ್ಪ ದೂರದಲ್ಲಿರುವುದು ಅತಿಶೋಕ್ತಿ.

Vijayaprabha Mobile App free

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ನಿಮ್ಮ ಮನೆಯ ವಾಸ್ತುದೋಷ, ದೃಷ್ಟಿ ದೋಷ, ಗೃಹ ಪೀಡಾ ದೋಷ, ಋಣದೋಷ, ಮಾಟ ಮಂತ್ರ, ವಾಮಾಚಾರ ದೋಷ, ಅಲಕ್ಷ ದೋಷ, ಮನೆಯಲ್ಲಿ ನಿರಂತರ ಕಿರಿಕಿರಿ, ಅನಾರೋಗ್ಯ ಪೀಡೆ, ಸಂಪಾದಿಸಿದ ಹಣ ಕೈಯಲ್ಲಿ ನಿಲ್ಲದಿರುವುದು, ಅಶಾಂತಿ ವಾತಾವರಣ ಹೀಗೆ ಎಲ್ಲಾ ದೋಷಗಳಿಗೆ ಪರಿಹಾರ,

ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.