ಉಪ್ಪಿಯ ‘UI’ ಶೂಟಿಂಗ್ ಶುರು; ನಾಯಕಿಯಾಗಿ ಶ್ರೀನಿಧಿ ಶೆಟ್ಟಿನಾ? ಮಿಲ್ಕಿ ಬ್ಯುಟಿ ತಮನ್ನಾನಾ..?

ಬೆಂಗಳೂರು: ನಟ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು, ಅವರ ಮುಂದಿನ ಬಹು ನಿರೀಕ್ಷಿತ ಸಿನಿಮಾ ಟೈಟಲ್ ‘ಯುಐ’ ಎನ್ನುವುದು ಅರ್ಥವಾಗಿದ್ದು, ‘ನೀನು ನಾನು’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕಥೆ ಹೇಳಲಿದ್ದಾರೆ…

upendra ui vijayaprabha news

ಬೆಂಗಳೂರು: ನಟ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು, ಅವರ ಮುಂದಿನ ಬಹು ನಿರೀಕ್ಷಿತ ಸಿನಿಮಾ ಟೈಟಲ್ ‘ಯುಐ’ ಎನ್ನುವುದು ಅರ್ಥವಾಗಿದ್ದು, ‘ನೀನು ನಾನು’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕಥೆ ಹೇಳಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ‘ಯುಐ’ ಸಿನಿಮಾದ ಮೊದಲ ಹಂತದ ಶೂಟಿಂಗ್ ಶುರುವಾಗಿದ್ದು, ತಮ್ಮ ಈ ಚಿತ್ರಕ್ಕೆ ಇಬ್ಬರು ನಾಯಕಿಯರ ಮೇಲೆ ಉಪ್ಪಿ ಕಣ್ಣಿಟ್ಟಿದ್ದಾರಂತೆ. ಶ್ರೀನಿಧಿ ಶೆಟ್ಟಿ ಅಥವಾ ತಮನ್ನಾ ಇವರಿಬ್ಬರಲ್ಲಿ ಒಬ್ಬರು ಉಪ್ಪಿ ಸಿನಿಮಾಗೆ ನಾಯಕಿಯಾಗಲಿದ್ದಾರೆ. ಶ್ರೀನಿಧಿ ಡೇಟ್ ಸಿಗದಿದ್ದರೆ, ತಮನ್ನಾ ಬರೋದು ಪಕ್ಕಾ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.