Shah Rukh Khan: ವ್ಯಾಪಾರ ಕ್ಷೇತ್ರದಲ್ಲಿ ಮಿಂಚುತ್ತಿರುವ ಶಾರುಖ್ ಪತ್ನಿ, ಗೌರಿ ಖಾನ್ ಅವರ ಆಸ್ತಿ ಎಷ್ಟು ಕೋಟಿ ಗೊತ್ತಾ?

Shah Rukh Khan Wife Gauri Khan Net Worth: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪತ್ನಿ ಮಾತ್ರವಲ್ಲದೆ, ಗೌರಿ ಖಾನ್ ತನಗಾಗಿ ವಿಶೇಷ ಗುರುತನ್ನು ಗಳಿಸಿದ್ದಾರೆ. ನಿರ್ಮಾಪಕಿ ಮತ್ತು ಇಂಟೀರಿಯರ್ ಡಿಸೈನರ್…

Shah Rukh Khan-Gauri Khan

Shah Rukh Khan Wife Gauri Khan Net Worth: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪತ್ನಿ ಮಾತ್ರವಲ್ಲದೆ, ಗೌರಿ ಖಾನ್ ತನಗಾಗಿ ವಿಶೇಷ ಗುರುತನ್ನು ಗಳಿಸಿದ್ದಾರೆ. ನಿರ್ಮಾಪಕಿ ಮತ್ತು ಇಂಟೀರಿಯರ್ ಡಿಸೈನರ್ ಆಗಿ, ಅವರು ವ್ಯಾಪಾರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ.. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮತ್ತು ವೆಬ್ ಸರಣಿಗಳನ್ನು ನಿರ್ಮಿಸುವುದರ ಜೊತೆಗೆ, ಅವರು ಇಂಟೀರಿಯರ್ ಡಿಸೈನರ್ ಆಗಿಯೂ ಮಿಂಚುತ್ತಿದ್ದಾರೆ. ಗೌರಿ ಖಾನ್ ಅವರ ಆಸ್ತಿ ವಿವರಗಳನ್ನು ನೋಡೋಣ.

Shah Rukh Khan and Gauri Khan
Shah Rukh Khan Wife Gauri Khan Net Worth

ಗೌರಿ ಖಾನ್ ಅವರು ನಿರ್ಮಾಪಕಿಯಾಗಿ 2002 ರಲ್ಲಿ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಕಂಪನಿಯನ್ನು ಪ್ರಾರಂಭಿಸಿದರು. ಗೌರಿ ಖಾನ್ ಮತ್ತು ಶಾರುಖ್ ಖಾನ್ ಒಟ್ಟಿಗೆ 20 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಗೌರಿ ಖ್ಯಾತ ಇಂಟೀರಿಯರ್ ಡಿಸೈನರ್ ಕೂಡ.

ಇದನ್ನು ಓದಿ: ಬದಲಾಗದಿದ್ದರೆ ಈ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ; ಶಾಕಿಂಗ್ ಹೇಳಿಕೆ ನೀಡಿದ ಐಶ್ವರ್ಯ ಲಕ್ಷ್ಮಿ

Vijayaprabha Mobile App free

Shah Rukh Khan: ಜುಹುದಲ್ಲಿ ‘ಗೌರಿ ಖಾನ್ ಡಿಸೈನ್ಸ್ ಸ್ಟುಡಿಯೋ’

ಕಿಂಗ್ ಖಾನ್ ಅವರ ಪತ್ನಿ ಜುಹುದಲ್ಲಿ ‘ಗೌರಿ ಖಾನ್ ಡಿಸೈನ್ಸ್ ಸ್ಟುಡಿಯೋ’ ಹೊಂದಿದ್ದಾರೆ. ಗೌರಿ ಖಾನ್ ಇದುವರೆಗೆ ಅನೇಕ ಸೆಲೆಬ್ರಿಟಿ ಮನೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಖ್ಯಾತ ಉದ್ಯಮಿ ಮುಖೇಶ್ ಅಂಬಾನಿಯಿಂದ ಹಿಡಿದು ನಿರ್ದೇಶಕ ಕರಣ್ ಜೋಹರ್ ವರೆಗೆ ಅನೇಕ ಸೆಲೆಬ್ರಿಟಿಗಳ ಮನೆಗಳ ಒಳಾಂಗಣ ವಿನ್ಯಾಸವನ್ನು ಗೌರಿ ಖಾನೆ ಮಾಡಿದ್ದಾರೆ.

ಇದನ್ನು ಓದಿ: ಫಿದಾ ಬ್ಯೂಟಿಗೆ ಒಲಿದ ಅದೃಷ್ಟ , ಅಮಿರ್ ಖಾನ್ ಪುತ್ರನಿಗೆ ಸಾಯಿ ಪಲ್ಲವಿ ನಾಯಕಿ!

ಮುಂಬೈನಲ್ಲಿ ಐಷಾರಾಮಿ ಹೋಟೆಲ್ ‘ಅರ್ಥ್’

Shah Rukh Khan Wife Gauri Khan family

ಶಾರುಖ್ ಖಾನ್ ಪತ್ನಿ ಕೂಡ ಮುಂಬೈನಲ್ಲಿ ಐಷಾರಾಮಿ ಹೋಟೆಲ್ ಹೊಂದಿದ್ದಾರೆ. ಹೋಟೆಲ್‌ನ ಹೆಸರು ‘ಅರ್ಥ್’. ಈ ಹೋಟೆಲ್ ಅನ್ನು ಗೌರಿ ಖಾನ್ ಅವರೇ ವಿನ್ಯಾಸಗೊಳಿಸಿದ್ದಾರೆ. ತನ್ನ ವ್ಯವಹಾರಗಳ ಮೂಲಕ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ವರದಿಗಳ ಪ್ರಕಾರ ಗೌರಿ ಖಾನ್ ಅವರ ನಿವ್ವಳ ಮೌಲ್ಯ ಸುಮಾರು ರೂ. 1,725 ​​ಕೋಟಿ ಎನ್ನಲಾಗಿದೆ

ಇದನ್ನು ಓದಿ: ಏನಿದು ಪಿಎಂ ವಿಶ್ವಕರ್ಮ ಯೋಜನೆ? ಸಾಲ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ

ಇನ್ನು ನಟಿಯಾಗದಿದ್ದರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಗೌರಿ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ವೇಳೆ ಶಾರುಖ್ ಪುತ್ರ ಆರ್ಯನ್ ಖಾನ್ ಕೂಡ ಅವರ ಹಾದಿಯನ್ನೇ ಅನುಸರಿಸಲಿದ್ದಾರೆ. ವೆಬ್ ಸಿರೀಸ್ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರೆ. ಆದರೆ ನಾಯಕನಾಗಿ ಅಲ್ಲ ಬದಲಾಗಿ ನಿರ್ದೇಶಕನಾಗಿ. ಈ ವೆಬ್ ಸರಣಿಯು ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.