ಸ್ಯಾಂಡಲ್‌ವುಡ್ ‌ಕ್ವೀನ್ ರಮ್ಯಾ ಗುಡ್ ನ್ಯೂಸ್

ಸ್ಯಾಂಡಲ್‌ವುಡ್ ‌ನ ಮೋಹಕ ತಾರೆ ನಟಿ ರಮ್ಯಾ ಅವರು ಗುಡ್ ನ್ಯೂಸ್ ನೀಡಿದ್ದು, ಇದೀಗ ಅವರು ಮಾಡಿರುವ ಟ್ವೀಟ್ ಎಲ್ಲೆಡೆ ಸದ್ದು ಮಾಡುತ್ತಿದೆ. ಹೌದು, ನಟಿ ರಮ್ಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ,…

ramya

ಸ್ಯಾಂಡಲ್‌ವುಡ್ ‌ನ ಮೋಹಕ ತಾರೆ ನಟಿ ರಮ್ಯಾ ಅವರು ಗುಡ್ ನ್ಯೂಸ್ ನೀಡಿದ್ದು, ಇದೀಗ ಅವರು ಮಾಡಿರುವ ಟ್ವೀಟ್ ಎಲ್ಲೆಡೆ ಸದ್ದು ಮಾಡುತ್ತಿದೆ.

ಹೌದು, ನಟಿ ರಮ್ಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ‘ನಾನು ನಾಳೆ (ಗಣೇಶ ಹಬ್ಬ) 11.15ಕ್ಕೆ ನಿಮಗೆ ಒಂದೊಳ್ಳೆ ಗುಡ್ ನ್ಯೂಸ್ ನೀಡಲು ಉತ್ಸುಕಳಾಗಿದ್ದೇನೆ’ ಎಂದು ಬರೆದುಕೊಂಡಿದ್ದು, ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ.

ಈ ಮೂಲಕ ರಮ್ಯಾ ಹೊಸ ಸಿನಿಮಾ ಮಾಡ್ತಾರಾ? ಮದುವೆ ಬಗ್ಗೆ ಏನಾದರೂ ನಿರ್ಧಾರಾ ತೆಗೆದುಕೊಂಡಿದ್ದಾರಾ, ನಿರ್ಮಾಣ ಸಂಸ್ಥೆ ಶುರು ಮಾಡ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

Vijayaprabha Mobile App free

ಇದಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ‘ನೀವು ಹೊಸ ಸಿನಿಮಾ ಮಾಡಿದ್ರು ಖುಷಿ. ಇಲ್ಲವೇ ಮದ್ವೆ ವಿಚಾರ ಅಂದ್ರೆ ಅದಕ್ಕೂ ತುಂಬಾ ಸಂತೋಷ ಇದೇ. ಸದಾ ನಿಮಗೆ ಒಳ್ಳೆದು ಆಗಲಿ.. ಮೋಹಕ ತಾರೆ’ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.