ಬಿಗ್‌ಬಾಸ್ ಕನ್ನಡ ಓಟಿಟಿ ಷೋ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದ್ದು, ನಟ ರೂಪೇಶ್ ಶೆಟ್ಟಿ ಸದ್ಯ ತಮ್ಮದೇ ಶೈಲಿಯಲ್ಲಿ ಶೋನಲ್ಲಿ ಮುಂದುವರಿಯುತ್ತಿದ್ದಾರೆ. ಇತ್ತ ಸಾನ್ಯಾ ಜೊತೆ ಉತ್ತಮ ಒಡನಾಟ ಇರುವ ರೂಪೇಶ್, ಅವರೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.
ಹೌದು, ನೀನು ಉತ್ತಮ ಫ್ರೆಂಡ್ ಆಗಿದ್ದೀಯಾ ನಿನ್ನ ಸಪೋರ್ಟ್ ಇಲ್ಲದಿದ್ದರೆ ನಾನು ತೀರಾ ಕಷ್ಟಪಡಬೇಕಾಗಿತ್ತು ಎಂದು ರೂಪೇಶ್, ಅವರೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಇನ್ನು ಇದಕ್ಕೆ ಸಾನ್ಯಾ ಅಯ್ಯರ್ ಆತ್ಮೀಯವಾಗಿಯೇ ಪ್ರತಿಕ್ರಿಯಿಸಿದ್ದು, ನಿನ್ನ ಜೊತೆ ಇದ್ದಾಗ ಕಂಫರ್ಟ್ ಫೀಲ್ ಆಗುತ್ತದೆ ಎಂದಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ಆಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.