ಆ ಖ್ಯಾತ ನಟಿಯ ಜತೆ ನಟಿಸುವ ಆಸೆ; ಅವಕಾಶ ಸಿಕ್ಕರೆ, ಆ ವ್ಯಕ್ತಿ ಕೋಪಿಸಿಕೊಳ್ಳದಿರಲಿ..: ಕಿಚ್ಚ ಸುದೀಪ್‌

ಬಾಲಿವುಡ್ ಖ್ಯಾತ ನಟಿ ಕಾಜೊಲ್ ಜೊತೆ ನಟಿಸುವ ಆಸೆ ಇರುವುದಾಗಿ ನಟ ಕಿಚ್ಚ ಸುದೀಪ್ ಹೇಳಿದ್ದು, ಇದಕ್ಕೆ ಕೆಲ ಷರತ್ತು ಹಾಕಿದ್ದಾರೆ. ಹೌದು, ಮಾಧ್ಯಮ ಜತೆ ಮಾತನಾಡಿದ ನಟ ಕಿಚ್ಚ ಸುದೀಪ್ ‘ನಾನು ಕಾಜೊಲ್…

Kichcha Sudeep and actress Kajol

ಬಾಲಿವುಡ್ ಖ್ಯಾತ ನಟಿ ಕಾಜೊಲ್ ಜೊತೆ ನಟಿಸುವ ಆಸೆ ಇರುವುದಾಗಿ ನಟ ಕಿಚ್ಚ ಸುದೀಪ್ ಹೇಳಿದ್ದು, ಇದಕ್ಕೆ ಕೆಲ ಷರತ್ತು ಹಾಕಿದ್ದಾರೆ.

ಹೌದು, ಮಾಧ್ಯಮ ಜತೆ ಮಾತನಾಡಿದ ನಟ ಕಿಚ್ಚ ಸುದೀಪ್ ‘ನಾನು ಕಾಜೊಲ್ ಜೊತೆ ನಟಿಸಲು ಕಾಯುತ್ತಿದ್ದೇನೆ. ಅಂಥದ್ದೊಂದು ಅವಕಾಶ ಸಿಗಲಿ. ಅವಕಾಶ ಸಿಕ್ಕಾಗ ಅಜಯ್ ದೇವಗನ್ ಕೋಪಿಸಿಕೊಳ್ಳದಿರಲಿ’ ಎಂದು ಹೇಳಿದ್ದಾರೆ.

Kichcha Sudeep and Kajol

Vijayaprabha Mobile App free

ಇನ್ನು, ವೈಯಕ್ತಿಕ ವಿಚಾರಕ್ಕೆ ನಟ ಅಜಯ್ ದೇವಗನ್ ಜೊತೆ ವಾದ ಮಾಡಿರಲಿಲ್ಲ ಮತ್ತು ಎಲ್ಲವೂ ಸುಖಾಂತ್ಯವಾಗಿದೆ ಎಂದು ಕಿಚ್ಚ ಸುದೀಪ್ ತಿಳಿಸಿದರು. ಭಾಷಾ ವಿಷಯದಲ್ಲಿ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ನಡೆದಿತ್ತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.