ನಾನು ಡ್ರಾಮಾ ಕ್ವೀನ್ ಎಂದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ ಕರುನಾಡಲ್ಲಿ ಅವರ ಅಭಿಮಾನಿಗಳ ಬಳಗ ಸಾಕಷ್ಟಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ರಮ್ಯಾ ತಮ್ಮನ್ನು ತಾವೇ ಡ್ರಾಮಾ ಕ್ವೀನ್ ಎಂದು ಕರೆದುಕೊಂಡಿದ್ದಾರೆ. ಹೌದು, ತಾನೆಂತಹ ಡ್ರಾಮಾ ಕ್ವೀನ್ ಎಂದು…

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ ಕರುನಾಡಲ್ಲಿ ಅವರ ಅಭಿಮಾನಿಗಳ ಬಳಗ ಸಾಕಷ್ಟಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ರಮ್ಯಾ ತಮ್ಮನ್ನು ತಾವೇ ಡ್ರಾಮಾ ಕ್ವೀನ್ ಎಂದು ಕರೆದುಕೊಂಡಿದ್ದಾರೆ.

ಹೌದು, ತಾನೆಂತಹ ಡ್ರಾಮಾ ಕ್ವೀನ್ ಎಂದು ರಮ್ಯಾ ಅವರು ವಿಡಿಯೋದಲ್ಲಿ ಹೇಳಿದ್ದು, ಈ ವಿಡಿಯೋವನ್ನು ಮೀಮ್ ಪೇಜ್ ಒಂದು ಶೇರ್ ಮಾಡಿಕೊಂಡಿತ್ತು. ಆ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋ ನೋಡಿದ ರಮ್ಯಾ ಡ್ರಾಮಾ ಕ್ವೀನ್ ಎಂದು ಕಾಮೆಂಟ್ ಮಾಡಿದ್ದು, ಸದ್ಯ ನಟಿ ರಮ್ಯಾ ಅವರ ಕಾಮೆಂಟ್ ಎಲ್ಲೆಡೆ ವೈರಲ್ ಆಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.