Gururaj Hoskote car accident : ಖ್ಯಾತ ಜನಪದ ಕಲಾವಿದ, ಹಿರಿಯ ನಟ, ಗಾಯಕ, ಗೀತರಚನೆಕಾರ ಗುರುರಾಜ ಹೊಸಕೋಟೆ (Gururaj Hoskote) ಅವರ ಕಾರು ಭೀಕರ ಅಪಘಾತ (car accident)ಕ್ಕೀಡಾಗಿದೆ.
ಹೌದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೋರಗಾವಿ ಗ್ರಾಮದ ಬಳಿ ಗೀತರಚನೆಕಾರ ಗುರುರಾಜ ಹೊಸಕೋಟೆ ಅವರ ಕಾರು ಆಕ್ಸಿಡೆಂಟ್ ಆಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎದುರಿನಿಂದ ಬರುತ್ತಿದ್ದ ವಾಹನ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರೋಡ್ ಡಿವೈಡರ್‌ಗೆ ಹೊಸಕೋಟೆಯವರ ಕಾರು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಆಲ್‌ಝಮರ್ ಕಾಯಿಲೆ ಹಂತಹಂತವಾಗಿ ವ್ಯಕ್ತಿಯನ್ನು ಹೇಗೆಲ್ಲಾ ಕಾಡುತ್ತೆ ಗೊತ್ತಾ..?
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.