Actor Darshan: ನಟ ದರ್ಶನ್ ವಿರುದ್ಧ ಫಿಲಂ ಚೇಂಬರ್‌ನಲ್ಲಿ ದೂರು ದಾಖಲಾಗಿದೆ. ಗುಮ್ಮುಸ್ಕೋತಿಯಾ ಎನ್ನುವ ಮೂಲಕ ದರ್ಶನ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರಜಾಪರ ವೇದಿಕೆಯ ಕಾರ್ಯಕರ್ತರು ದೂರು ನೀಡಿದ್ದಾರೆ.
ಇದನ್ನು ಓದಿ: ರೈತರ ಖಾತೆಗೆ 16ನೇ ಕಂತು ಯಾವಾಗ? eKYC ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಕಾಟೇರ ಹಾಗೂ ರಾಬರ್ಟ್ ಸಿನಿಮಾಗಳ ಕಥೆ-ಟೈಟಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ದರ್ಶನ್, ಅಯ್ಯೋ ತಗಡೇ…ಯಾಕೆ ಬಂದು ಬಂದು ಗುಮ್ಮಿಸಿಕೊಳ್ಳುತ್ತೀಯಾ? ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡಗೆ ಹೇಳಿದ್ದರು.

ರಾಬರ್ಟ್ 100 ಕೋಟಿ ಕಲೆಕ್ಷನ್ ಕಂಡಿಲ್ಲ?
ಕಾಟೇರಾ ಟೈಟಲ್ ವಿವಾದದಲ್ಲಿ ನಟ ದರ್ಶನ್‌ರ ಆಕ್ರೋಶದ ಹೇಳಿಕೆ ಹೊರಬಿದ್ದ ನಂತರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ‘ರಾಬರ್ಟ್’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯನ್ನು ಬಿಚ್ಚಿಟ್ಟಿದ್ದಾರೆ.
ಇದನ್ನು ಓದಿ: BMTC ನೌಕರಗೆ ಭರ್ಜರಿ ಸಿಹಿಸುದ್ದಿ; 1 ಕೋಟಿ ವಿಮಾ ಸೌಲಭ್ಯ, 10 ಲಕ್ಷ ಸಹಾಯಧನ!
ಹೌದು, ರಾಬರ್ಟ್ ನೂರು ಕೋಟಿ ಗಳಿಸಿದೆ ಎಂಬ ಸುದ್ದಿಯನ್ನು ನಿರಾಕರಿಸುವಂತೆ ಮಾತನಾಡುವ ಉಮಾಪತಿ ಅವರು, “100 ಕೋಟಿ, 200 ಕೋಟಿ ಅಂತಾರಲ್ಲ, ಯಾವ ನೂರು ಕೋಟಿ ಮುಟ್ಟಿಸಿದ್ದಾರೆ ಹೇಳಲಿ, ಅವರ ಮಾತು ಕೇಳಿ ಆಂಧ್ರದಲ್ಲಿ ಕೋಟ್ಯಾಂತರ ಹಣ ಹಾಕಿ ಬಿಡುಗಡೆ ಮಾಡಿದೆ, ಬಂದಿದ್ದು 16 ಲಕ್ಷವಷ್ಟೆ” ಎಂದಿದ್ದಾರೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |