ಕರ್ನಾಟಕ ರಾಜ್ಯದ ಭಾಗವಾಗಿ ನಾವೆಲ್ಲರು ಒಂದಾಗುವ ಸಮಯ ಬಂದಿದೆ ಎಂದು ಸ್ಯಾಂಡಲ್‌ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಕರೆ ಕೊಟ್ಟಿದ್ದಾರೆ.
ಹೌದು, ಕರ್ನಾಟಕ ಸರ್ಕಾರವು ಯೋಗಥಾನ್ 2022 ವಿಶ್ವದ ಅತಿದೊಡ್ಡ ಯೋಗ ಮತ್ತು ಆರೋಗ್ಯ ಆಂದೋಲನ ಸೆ 17 ರಂದು 2022 ಆಯೋಜಿಸುತ್ತಿದೆ. ಈ ಸ್ಪರ್ಧೆಯಲ್ಲಿ ಬಾಗವಹಿಸಿಲು ನೀವು https://www.yogathon2022.com/ ಗೆ ಬೇಟಿ ನೀಡಿ, ಯೋಗಥಾನ್ ನೋಂದಾಯಿಸಿಕೊಳ್ಳಬೇಕು. ರೆಫರ್, ವಿನ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ 25 ಲಕ್ಷ ರೂ ಮೌಲ್ಯದ ಬಹುಮಾನ ಗೆಲ್ಲಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.