ತಾಪ್ಸಿಗಿಂತ ನನ್ನದು ದೊಡ್ಡದಿದೆ: ತಾಪ್ಸಿ ಪನ್ನು ಬಗ್ಗೆ ಅನುರಾಗ್‌ ಕಶ್ಯಪ್‌ ಶಾಕಿಂಗ್ ಹೇಳಿಕೆ

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ಆಗಾಗ ವಿವಾದದ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದೊಬಾರಾ’ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು ನಟಿಸಿದ್ದು, ಸಿನಿಮಾದ ಪ್ರಚಾರ ನಡೆಯುತ್ತಿದ್ದು, ಈ ವೇಳೆ…

Anurag Kashyap and Taapsee Pannu

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ಆಗಾಗ ವಿವಾದದ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದೊಬಾರಾ’ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು ನಟಿಸಿದ್ದು, ಸಿನಿಮಾದ ಪ್ರಚಾರ ನಡೆಯುತ್ತಿದ್ದು, ಈ ವೇಳೆ ನಿರ್ದೇಶಕ ಅನುರಾಗ್ ಹೇಳಿದ ಒಂದು ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಿದೆ.

ಸಿನಿಮಾ ಪ್ರಚಾರದಲ್ಲಿ ಭಾಗಿ ಆದ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದು, ರಣವೀರ್ ಸಿಂಗ್ ಅವರ ನ್ಯೂಡ್ ಫೋಟೋಶೂಟ್ ಬಗ್ಗೆಯೂ ಅನುರಾಗ್ ಕಶ್ಯಪ್ ಕಮೆಂಟ್ ಮಾಡಿದ್ದು, ‘ನಾನು ಕೂಡ ಇಂಟರ್​ನೆಟ್​ನಲ್ಲಿ ಸಂಚಲನ ಸೃಷ್ಟಿ ಮಾಡುವ ಫೋಟೋಶೂಟ್ ಮಾಡಬೇಕು ಎಂದುಕೊಂಡಿದ್ದೆ. ಆದರೆ, ನನಗೆ ದೊಡ್ಡ ಹೊಟ್ಟೆ ಇದೆ. ಹೀಗಾಗಿ ಅದು ಸಾಧ್ಯವಿಲ್ಲ’ ಎಂದಿದ್ದು, ಪಕ್ಕದಲ್ಲೇ ಕುಳಿತಿದ್ದ ತಾಪ್ಸಿ ಪನ್ನು ಅವರು ‘ಹಾರರ್ ಶೋ’ ಎಂದು ಕಮೆಂಟ್ ಮಾಡಿದ್ದಾರೆ.

Vijayaprabha Mobile App free

ಇದಕ್ಕೆ ಅನುರಾಗ್ ಕಶ್ಯಪ್, ‘ತಾಪ್ಸಿಯ ಸ್ತನಗಳಿಗಿಂತ ನನ್ನವು ದೊಡ್ಡದಿವೆ. ಈಕೆಗೆ ಹುಡುಗರನ್ನು ಕಂಡರೆ ಹೊಟ್ಟೆ ಉರಿ’ ಎಂದು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಪಕ್ಕದಲ್ಲೇ ಇದ್ದ ತಾಪ್ಸಿ, ಕಶ್ಯಪ್‌ ಮಾತಿಗೆ ಜೋರಾಗಿ ನಕ್ಕಿದ್ದಾರೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.