ತನ್ನ ಖಾಸಗಿ ಭಾಗಗಳು ಕಾಣಿಸುವಂತೆ ಫೋಟೋ ಹರಿಬಿಟ್ಟ ಶ್ರಿಯಾ; ಡ್ರೆಸ್ ಇದ್ದರೂ, ಇಲ್ಲದಂತೆ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್!

ಮದುವೆಯ ಮುಂಚೆ ಸ್ವಲ್ಪ ಪದ್ಧತಿಯಾಗಿ ಕಾಣುತ್ತಿದ್ದ ಬಹುಭಾಷಾ ನಟಿ ಶ್ರಿಯಾ ಶರಣ್, ಈಗ ಮದುವೆಯ ನಂತರ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿದ್ದು, ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮ…

ಮದುವೆಯ ಮುಂಚೆ ಸ್ವಲ್ಪ ಪದ್ಧತಿಯಾಗಿ ಕಾಣುತ್ತಿದ್ದ ಬಹುಭಾಷಾ ನಟಿ ಶ್ರಿಯಾ ಶರಣ್, ಈಗ ಮದುವೆಯ ನಂತರ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿದ್ದು, ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮ ಶೇಖ್ ಮಾಡುವಂತೆ ಮಾಡಿದ್ದಾಳೆ.

ಹೌದು, ಫಿಟ್ನೆಸ್, ಆರೋಗ್ಯ, ವರ್ಕೌಟ್ ಮತ್ತು ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುವ ನಟಿ ಶ್ರೀಯಾ ಅವರು ಹಾಗೆ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಇನ್ನು ತನ್ನ ಪತಿಯೊಂದಿಗೆ ಸೇರಿ ವೈಯಕ್ತಿಕ ವೀಡಿಯೊಗಳನ್ನು ಸಹಿತ ಪೋಸ್ಟ್ ಮಾಡುವುದಲ್ಲದೆ, ಆಗಾಗ್ಗೆ ಹಾಟ್ ಹಾಟ್ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯಳಾಗಿರುತ್ತಾಳೆ.

Vijayaprabha Mobile App free

ಇತ್ತೀಚೆಗೆ ನಟಿ ಶ್ರಿಯಾ ತನ್ನ ಪ್ರೈವೈಟ್ ಪಾರ್ಟ್ಸ್ ಕಾಣುವ ಹಾಗೆ ವೆರೈಟಿ ಉಡುಪಿನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾಳೆ. ಸಿಲ್ವರ್ ಮತ್ತು ರೋಸ್ ಕಲರ್ ಕಾಂಬಿನೇಶನ್‌ನಲ್ಲಿ ಇರುವ ಈ ಉಡುಪಿನಲ್ಲಿ ತನ್ನ ಎಲ್ಲ ಸೌಂದರ್ಯವನ್ನು ಬಹಿರಂಗಪಡಿಸಿದ್ದಾಳೆ ನಟಿ ಶ್ರಿಯಾ. 38 ನೇ ವಯಸ್ಸಿನಲ್ಲಿ ಸಹ, ಶ್ರಿಯಾ ತನ್ನ ಸಾಟಿಯಿಲ್ಲದ ಸೌಂದರ್ಯದಿಂದ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಯುವಕರ ನಿದ್ದೆಗೆಡಿಸುತ್ತಿದ್ದಾಳೆ.

ದಕ್ಷಿಣದ ಭಾರತದ ಚಿರಂಜೀವಿ, ರಜನೀಕಾಂತ್, ಬಾಲಕೃಷ್ಣ, ವೆಂಕಟೇಶ್, ನಾಗಾರ್ಜುನ, ಪವನ್ ಕಲ್ಯಾಣ್, ಪ್ರಭಾಸ್, ರವಿತೇಜ ಸೇರಿದಂತೆ ಹಲವು ಸ್ಟಾರ್ ನಟರೊಂದಿಗೆ ನಟಿಸಿದ್ದ ಶ್ರಿಯಾ ಕನ್ನಡದ ನೆನೆಪಿರಲಿ ಪ್ರೇಮ್ ಅಭಿನಯದ ಚಂದ್ರ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಇನ್ನು ಮದುವೆಯ ನಂತರ ಸಿನಿಮಾದಿಂದ ದೂರ ಉಳಿದಿದ್ದ ಶ್ರಿಯಾ, ಮತ್ತೆ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ RRR ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.