ದಾಂಪತ್ಯ ಜೀವನದಲ್ಲಿ ಬಿರುಕು..? ಸ್ಪಷ್ಟನೆ ನೀಡಿದ ನಟಿ ಪ್ರಿಯಾಮಣಿ

ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಪತಿ ಮುಸ್ತಫಾ ಅವರ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ನಟಿ ಪ್ರಿಯಾಮಣಿ ಪತಿ ಮುಸ್ತಫಾ ಅವರಿಂದ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು. ಈ ಬಗ್ಗೆ…

ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಪತಿ ಮುಸ್ತಫಾ ಅವರ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ನಟಿ ಪ್ರಿಯಾಮಣಿ ಪತಿ ಮುಸ್ತಫಾ ಅವರಿಂದ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಪ್ರಿಯಾಮಣಿ, ‘ನಾವಿಬ್ಬರೂ ದಾಂಪತ್ಯ ಜೀವನದಲ್ಲಿ ಸುಖವಾಗಿದ್ದೇವೆ. ಈ ಸುದ್ದಿಗಳೆಲ್ಲವೂ ಸುಳ್ಳು’ ಎಂದು ಹೇಳಿದ್ದಾರೆ.

2017ರಲ್ಲಿ ಆ.23 ರಂದು ಖ್ಯಾತ ಉದ್ಯಮಿ ಮುಸ್ತಫಾ ರಾಜ್ ಅವರನ್ನು ನಟಿ ಪ್ರಿಯಾಮಣಿ ಅವರು ಮದುವೆಯಾಗಿದ್ದರು. ಇದು ಉದ್ಯಮಿ ಮುಸ್ತಫಾ ಅವರಿಗೆ ಎರಡನೇ ಮಡೆಯಾಗಿದ್ದು, ಹಲವು ವರ್ಷಗಳಾದರೂ ಮಕ್ಕಳಾಗದ ಕಾರಣ ದಂಪತಿ ವಿಚ್ಛೇದನ ಪಡೆಯಲು ಮುಂದಾಗಿದೆ ಎಂದು ಹೇಳಲಾಗಿತ್ತು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.