Amala Paul second marriage: ಕನ್ನಡದಲ್ಲಿ ನಟ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ ಬಹುಭಾಷಾ ನಟಿ ಅಮಲಾ ಪೌಲ್ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ನಟಿ ಅಮಲಾ ಪೌಲ್ ಎರಡನೇ ಮದುವೆಗೆ ರೆಡಿಯಾಗಿದ್ದಾರೆಯಂತೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಈ ಯೋಜನೆಯಿಂದ ಪ್ರತಿ ತಿಂಗಳು ಗ್ಯಾರಂಟಿ ಆದಾಯ..!
ಹೌದು, ನಿನ್ನೆ (26 October 1991) ಅವರು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಬೆಳಕಿಗೆ ಬಂದ ವಿಡಿಯೋವೊಂದು ವೈರಲ್ ಆಗಿದೆ. ನಿರ್ದೇಶಕ ವಿಜಯ್ ಅವರನ್ನು ಮದುವೆಯಾಗಿ ವಿಚ್ಛೇದನ ಪಡೆದಿರುವ ಈ ಮಲಯಾಳಿ ಬೆಡಗಿ ಹಲವಾರು ವರ್ಷಗಳಿಂದ ಒಂಟಿಯಾಗಿದ್ದರು. ಆದರೆ, ಆಕೆ ಕೆಲ ದಿನಗಳಿಂದ ಜಗತ್ ದೇಸಾಯಿ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ.

Amala Paul second marriage: ಅಮಲಾ ಪಾಲ್ ಜೊತೆ ಹೆಜ್ಜೆ ಹಾಕಿದ ಜಗತ್
ಅಮಲಾ ಪೌಲ್ ಅವರ ಹುಟ್ಟುಹಬ್ಬದಂದು ಜಗತ್ ದೇಸಾಯಿ ಅವರು ಅಚ್ಚರಿ ಮೂಡಿಸಿದ್ದಾರೆ. ಅಮಲಾ ಪಾಲ್ ಜೊತೆ ಹೆಜ್ಜೆ ಹಾಕಿದ ಜಗತ್, ಡ್ಯಾನ್ಸ್ ಮಧ್ಯೆಯೇ ಆಕೆಗೆ ಪ್ರಪೋಸ್ ಮಾಡಿದರು. ಅವರು ಈ ವಿಡಿಯೋವನ್ನು ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದು ‘ನನ್ನ ರಾಣಿ ಹೌದು ಎಂದು ಹೇಳಿದರು. ಜಗತ್ ದೇಸಾಯಿ ಚಿತ್ರರಂಗದ ವ್ಯಕ್ತಿಯಲ್ಲ. ಗುಜರಾತ್‌ನ ಸೂರತ್‌ನ ಜಗತ್ ದೇಸಾಯಿ.. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ಈ ನಾಲ್ಕು ಪಿಂಚಣಿ ಯೋಜನೆಗಳು; ನಿಮ್ಮ ವೃದ್ಧಾಪ್ಯ ಜೀವನಕ್ಕೆ ಅಗತ್ಯ!
View this post on Instagram
ಇದನ್ನೂ ಓದಿ: ನಿಮ್ಮ ಮೊಬೈಲ್ ಗೆ ಎಮೆರ್ಜೆನ್ಸಿ ಅಲರ್ಟ್ ಮೆಸೇಜ್; ಭಯ ಪಡುವ ಅಗತ್ಯವಿಲ್ಲ..!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |