ಅಭಿಮಾನಿಯ ಕಪಾಳಕ್ಕೆ ಬಾರಿಸಿದ ‘ತುಪ್ಪದ ಬೆಡಗಿ ನಟಿಯರನ್ನು ನೋಡುತ್ತಿದ್ದಂತೆ ಅಭಿಮಾನಿಗಳು
ಅತಿರೇಕದಿಂದ ವರ್ತಿಸುವುದನ್ನು ನಾವು ನೋಡುತ್ತಿರುತ್ತೇವೆ.
ಅಂಥದ್ದೇ ಘಟನೆ ಇದೀಗ ನಡೆದಿದೆ. ನಟಿ ರಾಗಿಣಿ ದ್ವಿವೇದಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅಭಿಮಾನಿಗಳ ಕಡೆ ಹೋಗಿ ಮಾತನಾಡಿಸುತ್ತಿರುವಾಗ ಫೋಟೊ ತೆಗಿಸಿಕೊಳ್ಳುವ ಭರದಲಿ ಅಭಿಮಾನಿಯೋರ್ವ ನಟಿ ತುಪ್ಪದ ಬೆಡಗಿ ರಾಗಿಣಿಯ ಕೈ ಹಿಡಿದು ತನ್ನ ಅತಿರೇಕದ ವರ್ತನೆ ತೋರಿದ್ದಾನೆ.
ಇದರಿಂದ ಕೋಪಗೊಂಡ ನಟಿ ರಾಗಿಣಿ ರಪ್ ಅಂತ ಅಭಿಮಾನಿಯ ಕೆನ್ನೆಗೆ ಬಾರಿಸಿ ಅಭಿಮಾನಿಯ ಮೇಲೆ ಕೂಗಾಡಿದ್ದಾರೆ.
ಸದ್ಯ ಎಲ್ಲೇಡೆ ವೀಡಿಯೋ ಹರಿದಾಡುತ್ತಿದ್ದು ಸಖತ್ ವೈರಲ್ ಆಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.