ರಾಜ್ಯದ ಬೆಸ್ಕಾಂ, ಚೆಸ್ಕಾಂ, ಹೆಸ್ಕಾ, ಜೆಸ್ಕಾಂಗೆ ಬಿಗ್ ಶಾಕ್ ನೀಡಿದ್ದು, ವಿದ್ಯುತ್ ಹಣವನ್ನು ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 13 ರಾಜ್ಯಗಳ 23 ವಿದ್ಯುತ್ ವಿತರಣಾ ಕಂಪನಿಗಳು ಪವರ್ ಎಕ್ಸ್ಚೇಂಜ್ನಿಂದ ವಿದ್ಯುತ್ ಕೊಳ್ಳದಿರಲು ಕೇಂದ್ರ ಸರ್ಕಾರದಿಂದ ನಿರ್ಬಂಧ ವಿಧಿಸಲಾಗಿದೆ.
ಈ ನಿರ್ಧಾರ ಕೇಂದ್ರ ಸರ್ಕಾರದ್ದಾಗಿದ್ದು, ಕರ್ನಾಟಕದಲ್ಲಿ ಬೆಸ್ಕಾಂ, ಚೆಸ್ಕಾಂ, ಹೆಸ್ಕಾ, ಜೆಸ್ಕಾಂಗಳು ಬಿಲ್ ಬಾಕಿ ಉಳಿಸಿಕೊಂಡಿದ್ದು, ವಿದ್ಯುತ್ ಎಕ್ಸ್ಚೇಂಜ್ನಿಂದ ವಿದ್ಯುತ್ ಖರೀದಿಸಿದರೆ, ಹಣ ಪಾವತಿಗೆ ಏಳು ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ಆದರೂ ಕಂಪನಿಗಳು ಹಣ ಪಾವತಿರಲಿಲ್ಲ.
ಆದ್ದರಿಂದ ಕರ್ನಾಟಕದ ಬೆಸ್ಕಾಂ, ಚೆಸ್ಕಾಂ, ಹೆಸ್ಕಾ, ಜೆಸ್ಕಾಂಗಳು ಸೇರಿದಂತೆ 13 ರಾಜ್ಯಗಳ 23 ವಿದ್ಯುತ್ ವಿತರಣಾ ಕಂಪನಿಗಳು ಪವರ್ ಎಕ್ಸ್ಚೇಂಜ್ನಿಂದ ವಿದ್ಯುತ್ ಕೊಳ್ಳದಿರಲು ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.