ಮಂಡ್ಯ: ರೈತರ ಜಮೀನು, ಹಿಂದೂ ದೇಗುಲ ಮಾತ್ರವೇ ಅಲ್ಲ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ ಎಂದು ಆರ್‌ಟಿಸಿಗಳಲ್ಲಿ ಬದಲಾಗಿರುವುದು ಕಂಡುಬಂದಿದೆ. ಇದನ್ನು ನೋಡಿದಾಗ ವಕ್ಫ್ ಆಸ್ತಿ ವಿವಾದ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ಆಗಿಂದಾಗ್ಗೆ ವಕ್ಫ್…
View More ಹಿಂದೂಗಳ ರುದ್ರಭೂಮಿಗೂ ವಕ್ಫ್ ವಕ್ರದೃಷ್ಟಿ: ಮಂಡ್ಯ ಜಿಲ್ಲೆಯಲ್ಲಿಯೂ ವಿವಾದCategory: state news
Get Latest Karnataka state news (ಕರ್ನಾಟಕ ರಾಜ್ಯ ಸುದ್ದಿ) on Vijayaprabha news. find out Karnataka Breaking News, Kannada Live news updates etc.
Online Shopping Scam: ಜಾಗತಿಕ ದೈತ್ಯ ಅಮೇಜಾನ್‌ಗೇ ಕೋಟ್ಯಂತರ ರೂಪಾಯಿ ವಂಚನೆ: ಇಬ್ಬರ ಬಂಧನ
ಮಂಗಳೂರು: ಅಮೆಜಾನ್ ಮೂಲಕ ಆನ್‌ಲೈನ್‌ನಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಆರ್ಡರ್ ಮಾಡಿ, ನಂತರ ಒಳಗಿದ್ದ ವಸ್ತುಗಳನ್ನು ತೆಗೆದು ಟ್ರ್ಯಾಕಿಂಗ್ ಐಡಿ ಬದಲಾಯಿಸಿ ರಿಟರ್ನ್ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು…
View More Online Shopping Scam: ಜಾಗತಿಕ ದೈತ್ಯ ಅಮೇಜಾನ್‌ಗೇ ಕೋಟ್ಯಂತರ ರೂಪಾಯಿ ವಂಚನೆ: ಇಬ್ಬರ ಬಂಧನಕಾಂಗ್ರೆಸ್ ಕಳ್ಳರ ಪಕ್ಷವಾಗಿದ್ದು, ರಾಜ್ಯವನ್ನು ದಿವಾಳಿ ಮಾಡುತ್ತಿದೆ: ಪ್ರಹ್ಲಾದ್ ಜೋಶಿ ವಾಗ್ದಾಳಿ
ಧಾರವಾಡ: ಕಾಂಗ್ರೆಸ್ ಮಹಾನ್ ಕಳ್ಳರು, ಖದೀಮರ ಪಕ್ಷವಾಗಿದ್ದು, ಇಡೀ ದೇಶದಲ್ಲಿ ಸುಳ್ಳು ಆಶ್ವಾಸನೆ ಕೊಟ್ಟಿದೆ. ಅಲ್ಲದೆ, ರಾಜ್ಯವನ್ನು ದಿವಾಳಿ ಪ್ರಯತ್ನ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ…
View More ಕಾಂಗ್ರೆಸ್ ಕಳ್ಳರ ಪಕ್ಷವಾಗಿದ್ದು, ರಾಜ್ಯವನ್ನು ದಿವಾಳಿ ಮಾಡುತ್ತಿದೆ: ಪ್ರಹ್ಲಾದ್ ಜೋಶಿ ವಾಗ್ದಾಳಿAtal Pension Yojana | ಅಟಲ್ ಪಿಂಚಣಿ ಯೋಜನೆ ಪ್ರಯೋಜನಗಳೇನು?
Atal Pension Yojana : ಅಟಲ್ ಪಿಂಚಣಿ ಯೋಜನೆ ಅಸಂಘಟಿತ ಕಾರ್ಮಿಕರ ವರ್ಗದ ನಿವೃತ್ತರಿಗೆ ಪ್ರಯೋಜನಗಳನ್ನು ನೀಡಲಿದ್ದು, 60 ವರ್ಷ ವಯಸ್ಸಿನ ನಂತರ ಸುರಕ್ಷಿತ ಪಿಂಚಣಿಯನ್ನು ಒದಗಿಸುತ್ತದೆ. Atal Pension Yojana ಹೂಡಿಕೆಯ ವಯೋಮಿತಿ…
View More Atal Pension Yojana | ಅಟಲ್ ಪಿಂಚಣಿ ಯೋಜನೆ ಪ್ರಯೋಜನಗಳೇನು?3 ದಿನ ಮಳೆ ಹಿನ್ನೆಲೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ: ಅಕ್ಟೋಬರಲ್ಲಿ ಹೆಚ್ಚು ವರ್ಷಧಾರೆ
ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಮೂರು ದಿನ ಹೆಚ್ಚಿನ ಮಳೆಯಾಗುವ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ. ಹೌದು, ನ.1ರಂದು ದಕ್ಷಿಣ ಒಳನಾಡಿನ…
View More 3 ದಿನ ಮಳೆ ಹಿನ್ನೆಲೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ: ಅಕ್ಟೋಬರಲ್ಲಿ ಹೆಚ್ಚು ವರ್ಷಧಾರೆಧಾರವಾಡ ಜಿಲ್ಲೆಯ ಮತ್ತಷ್ಟು ರೈತರಿಗೆ ವಕ್ಫ್ ಬಿಸಿ: ರೈತರಿಂದ ಉಗ್ರ ಹೋರಾಟದ ಎಚ್ಚರಿಕೆ
ಧಾರವಾಡ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿವಾದದ ಬಿಸಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿಗೂ ತಟ್ಟಿದೆ. ಇಲ್ಲಿನ 43 ರೈತರ ಹೊಲಗಳ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ. ರೈತರು…
View More ಧಾರವಾಡ ಜಿಲ್ಲೆಯ ಮತ್ತಷ್ಟು ರೈತರಿಗೆ ವಕ್ಫ್ ಬಿಸಿ: ರೈತರಿಂದ ಉಗ್ರ ಹೋರಾಟದ ಎಚ್ಚರಿಕೆHeavy rain | ಮತ್ತೆ 3 ದಿನ ಭಾರೀ ಮಳೆ; ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
Heavy rain : ರಾಜ್ಯದ ಹಲವು ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿಯಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೌದು, ರಾಜ್ಯದ ಬಹುತೇಕ ಕಡೆ ಮಳೆಯ…
View More Heavy rain | ಮತ್ತೆ 3 ದಿನ ಭಾರೀ ಮಳೆ; ಎಲ್ಲೆಲ್ಲಿ? ಇಲ್ಲಿದೆ ಮಾಹಿತಿKannada Rajyotsava : ಇಂದು ಕನ್ನಡ ರಾಜ್ಯೋತ್ಸವ ಆಚರಣೆ; ಉಸಿರಾಗಲಿ ಕನ್ನಡ.. ಹಸಿರಾಗಲಿ ಕರ್ನಾಟಕ
Kannada Rajyotsava : ಇಂದು ಕರುನಾಡು ತುಂಬಾ ಕನ್ನಡ ರಾಜ್ಯೋತ್ಸವದ ಸಂಭ್ರಮ. 69ನೇ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇನ್ನು, ಸಿಎಂ ಸಿದ್ದರಾಮಯ್ಯ…
View More Kannada Rajyotsava : ಇಂದು ಕನ್ನಡ ರಾಜ್ಯೋತ್ಸವ ಆಚರಣೆ; ಉಸಿರಾಗಲಿ ಕನ್ನಡ.. ಹಸಿರಾಗಲಿ ಕರ್ನಾಟಕಯತ್ನಾಳ್, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ಕೊಪ್ಪಳದಲ್ಲಿಯೂ ಕಾಂಗ್ರೆಸ್ಸಿನಿಂದ ದೂರು ದಾಖಲು
ಕೊಪ್ಪಳ: ಇತ್ತೀಚೆಗೆ ಮೈಸೂರು, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಯತ್ನಾಳ್, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ದೂರು ದಾಖಲಿಸಿದ್ದ ಕಾಂಗ್ರೆಸ್ ಕೊಪ್ಪಳದಲ್ಲಿ ಅದೇ ಕಾರಣಕ್ಕಾಗಿ ಪ್ರಕರಣ ದಾಖಲಿಸಿದೆ. ಹೌದು, ವಿಜಯಪುರದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ…
View More ಯತ್ನಾಳ್, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ಕೊಪ್ಪಳದಲ್ಲಿಯೂ ಕಾಂಗ್ರೆಸ್ಸಿನಿಂದ ದೂರು ದಾಖಲುಉತಾರದಲ್ಲಿ ವಕ್ಫ್ ಹೆಸರು ತೆಗೆಯದಿದ್ದರೆ ಕಚೇರಿಗೆ ಬಾರಕೋಲ್ ತರ್ತೀತಿ: ಧಾರವಾಡ ರೈತರ ಎಚ್ಚರಿಕೆ
ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ರೈತರ ಉತಾರದಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದ್ದು, ಕೂಡಲೇ ಅಧಿಕಾರಿಗಳು ಆ ಹೆಸರನ್ನು ತೆಗೆಯದಿದ್ದರೆ ಕಚೇರಿಗೆ ಬಾರಕೋಲ್ ತರುತ್ತೇವೆ ಎಂದು ಗ್ರಾಮದ ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೌದು, ಉಪ್ಪಿನಬೆಟಗೇರಿಯ…
View More ಉತಾರದಲ್ಲಿ ವಕ್ಫ್ ಹೆಸರು ತೆಗೆಯದಿದ್ದರೆ ಕಚೇರಿಗೆ ಬಾರಕೋಲ್ ತರ್ತೀತಿ: ಧಾರವಾಡ ರೈತರ ಎಚ್ಚರಿಕೆ
