School Admission 2026: ನೀವು ನಿಮ್ಮ ಮಗುವನ್ನು ಈ ಬಾರಿ ಶಾಲೆಗೆ ಸೇರಿಸುವ ಯೋಚನೆಯಲ್ಲಿದ್ದರೆ, ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಕಟ್ಟುನಿಟ್ಟಿನ ಆದೇಶವನ್ನು ನೀವು ಓದಲೇಬೇಕು. 2026-27ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಎಲ್ಲಾ…
View More School Admission 2026: LKG, UKG ಮತ್ತು 1ನೇ ಕ್ಲಾಸ್‌ಗೆ ಅಡ್ಮಿಷನ್ ರೂಲ್ಸ್ ಚೇಂಜ್! ವಯೋಮಿತಿ ಫಿಕ್ಸ್ ಮಾಡಿದ ಸರ್ಕಾರCategory: state news
Get Latest Karnataka state news (ಕರ್ನಾಟಕ ರಾಜ್ಯ ಸುದ್ದಿ) on Vijayaprabha news. find out Karnataka Breaking News, Kannada Live news updates etc.
BREAKING: ನಾಳೆ ಸರ್ಕಾರಿ ಬಸ್ ಸಿಗೋದು ಡೌಟ್! ರಾಜ್ಯಾದ್ಯಂತ ಸಂಚಾರ ವ್ಯತ್ಯಯ ಸಾಧ್ಯತೆ
ಬೆಂಗಳೂರು: ನಾಳೆ (ದಿನಾಂಕ) ರಾಜ್ಯಾದ್ಯಂತ ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ. ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ‘ಬೆಂಗಳೂರು ಚಲೋ’ (Bengaluru Chalo) ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದರಿಂದಾಗಿ ಪ್ರಯಾಣಿಕರು…
View More BREAKING: ನಾಳೆ ಸರ್ಕಾರಿ ಬಸ್ ಸಿಗೋದು ಡೌಟ್! ರಾಜ್ಯಾದ್ಯಂತ ಸಂಚಾರ ವ್ಯತ್ಯಯ ಸಾಧ್ಯತೆಪ್ರಯಾಣಿಕರೇ ಎಚ್ಚರ: ನಾಳೆ, ನಾಡಿದ್ದು ಸರ್ಕಾರಿ ಬಸ್ ಸಿಗೋದು ಡೌಟ್!? ಊರಿಗೆ ಹೋಗುವ ಮುನ್ನ ಈ ಸುದ್ದಿ ಓದಿ
ಬೆಂಗಳೂರು: ಪ್ರಯಾಣಿಕರೇ ನೀವೇನಾದರೂ ನಾಳೆ (ಫೆಬ್ರವರಿ 19) ಅಥವಾ ನಾಡಿದ್ದು (ಫೆಬ್ರವರಿ 20) ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಲು ಪ್ಲಾನ್ ಮಾಡಿದ್ದೀರಾ? ಹಾಗಾದರೆ ಸ್ವಲ್ಪ ಎಚ್ಚರ ವಹಿಸುವುದು ಒಳ್ಳೆಯದು. ಹೌದು, ಸಾರಿಗೆ ನೌಕರರ ಒಕ್ಕೂಟವು ಸರ್ಕಾರದ…
View More ಪ್ರಯಾಣಿಕರೇ ಎಚ್ಚರ: ನಾಳೆ, ನಾಡಿದ್ದು ಸರ್ಕಾರಿ ಬಸ್ ಸಿಗೋದು ಡೌಟ್!? ಊರಿಗೆ ಹೋಗುವ ಮುನ್ನ ಈ ಸುದ್ದಿ ಓದಿವಿದ್ಯಾರ್ಥಿಗಳೇ ಗಮನಿಸಿ: 2026ರ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ! ನಿಮ್ಮ ವಿಷಯದ ದಿನಾಂಕ ಇಲ್ಲಿದೆ
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಎದೆಬಡಿತ ಹೆಚ್ಚಿಸುವ ಸುದ್ದಿ ಹೊರಬಿದ್ದಿದೆ. 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ವಾರ್ಷಿಕ ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ…
View More ವಿದ್ಯಾರ್ಥಿಗಳೇ ಗಮನಿಸಿ: 2026ರ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ! ನಿಮ್ಮ ವಿಷಯದ ದಿನಾಂಕ ಇಲ್ಲಿದೆ1 ಕೆಜಿ ಮೆಣಸಿನಕಾಯಿಗೆ ₹900 ರೂಪಾಯಿ! ಬ್ಯಾಡಗಿ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಿದ 23 ವರ್ಷದ ರೈತ
ಹಾವೇರಿ/ಬ್ಯಾಡಗಿ: ಸಾಮಾನ್ಯವಾಗಿ ಮೆಣಸಿನಕಾಯಿ ಬೆಲೆ ಏರಿಳಿತವಾಗುತ್ತಲೇ ಇರುತ್ತದೆ. ಆದರೆ, ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮಾರುಕಟ್ಟೆಯಲ್ಲಿ (Byadagi Market) ಸೋಮವಾರ ನಡೆದ ಘಟನೆ ಕೃಷಿ ವಲಯದಲ್ಲೇ ಸಂಚಲನ ಮೂಡಿಸಿದೆ. ಮೆಣಸಿನಕಾಯಿ ಬೆಲೆ ಗಗನಕ್ಕೇರಿದ್ದು, ಕ್ವಿಂಟಲ್‌ಗೆ ಬರೋಬ್ಬರಿ…
View More 1 ಕೆಜಿ ಮೆಣಸಿನಕಾಯಿಗೆ ₹900 ರೂಪಾಯಿ! ಬ್ಯಾಡಗಿ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಿದ 23 ವರ್ಷದ ರೈತಶಕ್ತಿ ಯೋಜನೆ ಬಿಗ್ ಅಪ್‌ಡೇಟ್: ಇನ್ಮುಂದೆ ಆಧಾರ್ ಕಾರ್ಡ್ ಬೇಕಿಲ್ಲ, ಬರುತ್ತಿದೆ ‘ಸ್ಮಾರ್ಟ್ ಕಾರ್ಡ್’!
ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಈಗ ಹೈಟೆಕ್ ಸ್ಪರ್ಶ ಸಿಗುತ್ತಿದೆ. ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೀಘ್ರದಲ್ಲೇ ಆಧಾರ್ ಕಾರ್ಡ್…
View More ಶಕ್ತಿ ಯೋಜನೆ ಬಿಗ್ ಅಪ್‌ಡೇಟ್: ಇನ್ಮುಂದೆ ಆಧಾರ್ ಕಾರ್ಡ್ ಬೇಕಿಲ್ಲ, ಬರುತ್ತಿದೆ ‘ಸ್ಮಾರ್ಟ್ ಕಾರ್ಡ್’!KSRTC ಲಗೇಜ್ ದರ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ; ನಿಮ್ಮ ಜೇಬಿಗೆ ಎಷ್ಟು ಹೊರೆ?
ಬೆಂಗಳೂರು : ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಸಾರಿಗೆ ಸಂಸ್ಥೆಯು ದರ ಏರಿಕೆಯ ಶಾಕ್ ನೀಡಿದೆ. ಆದರೆ, ಇದು ಟಿಕೆಟ್ ದರವಲ್ಲ, ಬದಲಾಗಿ ಪ್ರಯಾಣಿಕರಿಲ್ಲದೆ ಕಳುಹಿಸುವ ಲಗೇಜ್‌ಗಳ ಮೇಲಿನ ದರ. ಡೀಸೆಲ್ ಬೆಲೆ ಏರಿಕೆ…
View More KSRTC ಲಗೇಜ್ ದರ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ; ನಿಮ್ಮ ಜೇಬಿಗೆ ಎಷ್ಟು ಹೊರೆ?ಭಾನುವಾರ ಬಾಡೂಟ ಇಲ್ಲ: ಫೆ.15 ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ಸಂಪೂರ್ಣ ಬಂದ್!
ಬೆಂಗಳೂರು: ನೀವೇನಾದರೂ ಈ ವಾರಾಂತ್ಯದಲ್ಲಿ (ಭಾನುವಾರ) ಬಾಡೂಟ ಸವಿಯಲು ಪ್ಲಾನ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ ನಿಮಗೊಂದು ನಿರಾಸೆಯ ಸುದ್ದಿ ಇಲ್ಲಿದೆ. ಮುಂಬರುವ ಮಹಾಶಿವರಾತ್ರಿ (Maha Shivaratri) ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಆದೇಶ…
View More ಭಾನುವಾರ ಬಾಡೂಟ ಇಲ್ಲ: ಫೆ.15 ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ಸಂಪೂರ್ಣ ಬಂದ್!ಕರ್ನಾಟಕ ಬಜೆಟ್ 2026: ದಿನಾಂಕ ನಿಗದಿ; ಮಾರ್ಚ್ 6ಕ್ಕೆ ಸಿಎಂ ಸಿದ್ದರಾಮಯ್ಯರಿಂದ 16ನೇ ಬಜೆಟ್ ಮಂಡನೆ!
ಬೆಂಗಳೂರು: ರಾಜ್ಯದ ಜನತೆ ಕಾತರದಿಂದ ಕಾಯುತ್ತಿರುವ ಕರ್ನಾಟಕ ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಅಧಿವೇಶನದ ದಿನಾಂಕವನ್ನು…
View More ಕರ್ನಾಟಕ ಬಜೆಟ್ 2026: ದಿನಾಂಕ ನಿಗದಿ; ಮಾರ್ಚ್ 6ಕ್ಕೆ ಸಿಎಂ ಸಿದ್ದರಾಮಯ್ಯರಿಂದ 16ನೇ ಬಜೆಟ್ ಮಂಡನೆ!Agriculture fair | ಇಂದಿನಿಂದ ಬೆಂಗಳೂರಿನಲ್ಲಿ ಕೃಷಿ ಮೇಳ: ನಾಲ್ಕು ಹೊಸ ತಳಿಗಳ ಬಿಡುಗಡೆ
Agriculture fair in Bengaluru | ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಇಂದಿನಿಂದ 16 ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ಸಮೃದ್ಧ ಕೃಷಿ ವಿಕಸಿತ ಭಾರತ- ನೆಲ, ಜಲ, ಬೆಳೆ’ ಎಂಬ ಘೋಷವಾಕ್ಯದಡಿ ಕೃಷಿ…
View More Agriculture fair | ಇಂದಿನಿಂದ ಬೆಂಗಳೂರಿನಲ್ಲಿ ಕೃಷಿ ಮೇಳ: ನಾಲ್ಕು ಹೊಸ ತಳಿಗಳ ಬಿಡುಗಡೆ
