Somasekhara Reddy and janardhana reddy

ಬಳ್ಳಾರಿ|| ಜನಾರ್ದನ ರೆಡ್ಡಿ ವಿರುದ್ಧ ಸಿಡಿದೆದ್ದ ಸಹೋದರ ಸೋಮಶೇಖರ ರೆಡ್ಡಿ!

ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರದಿಂದ ಪತ್ನಿ ಅರುಣಾಲಕ್ಷ್ಮೀ ಸ್ಪರ್ಧೆ ಘೋಷಣೆ ಬೆನ್ನಲ್ಲೇ KRPP ಸಂಸ್ಥಾಪಕ ಜನಾರ್ದನ ರೆಡ್ಡಿ ವಿರುದ್ಧ ಸಹೋದರ ಸೋಮಶೇಖರ ರೆಡ್ಡಿ ಸಿಡಿದೆದ್ದಿದ್ದಾರೆ. ಹೌದು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲು…

View More ಬಳ್ಳಾರಿ|| ಜನಾರ್ದನ ರೆಡ್ಡಿ ವಿರುದ್ಧ ಸಿಡಿದೆದ್ದ ಸಹೋದರ ಸೋಮಶೇಖರ ರೆಡ್ಡಿ!
H D Kumaraswamy

ದಾವಣಗೆರೆ: ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್ – ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ

ದಾವಣಗೆರೆ: ಜನರನ್ನು ಮರಳು ಮಾಡಲು ಕೇಂದ್ರ ಸರ್ಕಾರ ಬಜೆಟ್ ಘೋಷಣೆ ಮಾಡಲಾಗಿದ್ದು, ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಎಚ್.ಡಿ.ಕುಮಾರಸ್ವಾಮಿ…

View More ದಾವಣಗೆರೆ: ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್ – ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
Nalin Kumar Kateel

ʻಸಿದ್ದು, ಖರ್ಗೆ, ಡಿಕೆಶಿ ಮಕ್ಕಳು BJP ಸೇರ್ತಾರೆʼ

ಬೆಂಗಳೂರು: ಹೋಗ್ತಾ, ಹೋಗ್ತಾ ಕಾಂಗ್ರೆಸ್ ಪಕ್ಷದ ಬಸ್‌ನ ಬ್ರೇಕ್‍ ಫೇಲ್‌ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಹೌದು, ಬೆಂಗಳೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ಮತ್ತು ಬೆಂಬಲಿಗರ ಬಿಜೆಪಿ ಪಕ್ಷ ಸೇರ್ಪಡೆ…

View More ʻಸಿದ್ದು, ಖರ್ಗೆ, ಡಿಕೆಶಿ ಮಕ್ಕಳು BJP ಸೇರ್ತಾರೆʼ
Suraj Revanna

ಕಾಣುವ ಬುದ್ಧಿ ನಮ್ಮದಾಗಿರಲಿ: HDKಗೆ ಟಾಂಗ್‌ ಕೊಟ್ಟ ಸೂರಜ್‌ ರೇವಣ್ಣ..!

ಬೆಂಗಳೂರು: ಜೆಡಿಎಸ್‌ನಲ್ಲಿ ಟಿಕೆಟ್ ಫೈಟ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ನಿನ್ನೆ HD ರೇವಣ್ಣ ಕುಟುಂಬ ರಾಜಕಾರಣದ ಭಿನ್ನಮತ ಸ್ಫೋಟಕ್ಕೆ ತೆರೆ ಎಳೆದಿದ್ದರು. ಆದರೆ ಭವಾನಿಗೆ ಟಿಕೆಟ್‌ ಕೊಡುವ ವಿಚಾರದ ಹೊಗೆ ಸದ್ಯ ಶಮನಗೊಳ್ಳುವ…

View More ಕಾಣುವ ಬುದ್ಧಿ ನಮ್ಮದಾಗಿರಲಿ: HDKಗೆ ಟಾಂಗ್‌ ಕೊಟ್ಟ ಸೂರಜ್‌ ರೇವಣ್ಣ..!
Lakshmi Hebbalkar and Ramesh Jarakiholi

ಶಾಸಕಿಯನ್ನು ನಾಯಿಗೆ ಹೋಲಿಸಿದ ರಮೇಶ್ ಜಾರಕಿಹೊಳಿ..!

ಬೆಳಗಾವಿ ಜಿಲ್ಲೆಯ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ಕಿಡಿಕಾರಿದ್ದಾರೆ. ಅವರು ನನ್ನ ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ಅವರು ದೊಡ್ಡ ಮನೆತನದಿಂದ ಬಂದವರು ಎಂದ ರಮೇಶ್ ಜಾರಕಿಹೊಳಿ,…

View More ಶಾಸಕಿಯನ್ನು ನಾಯಿಗೆ ಹೋಲಿಸಿದ ರಮೇಶ್ ಜಾರಕಿಹೊಳಿ..!
CD-Lady-vijayaprabha-news

BREAKING: ರಮೇಶ್ ಜಾರಕಿಹೊಳಿ CD ಕೇಸ್‌ಗೆ ಸ್ಫೋಟಕ ಟ್ವಿಸ್ಟ್..!

ಸಿಡಿ ಕೇಸ್‌ಗೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಮಹಾನಾಯಕನ ಕೈವಾಡವಿರುವ ಸಾಕ್ಷ್ಯ ಇದೆ. ಪ್ರಕರಣವನ್ನು ಸಿಬಿಐಗೆ ಕೊಡಿಸುತ್ತೇನೆ ಎಂದು ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ. ಇನ್ನು, ಸಿಡಿ ಕೇಸ್‌ನಲ್ಲಿ…

View More BREAKING: ರಮೇಶ್ ಜಾರಕಿಹೊಳಿ CD ಕೇಸ್‌ಗೆ ಸ್ಫೋಟಕ ಟ್ವಿಸ್ಟ್..!
ramesh jarkiholi vijayaprabha

10 ಕೋಟಿ ಜಾಸ್ತಿ ಖರ್ಚು ಮಾಡಿ, ಅಭ್ಯರ್ಥಿ ಗೆಲ್ಲಿಸ್ತೇವೆ; ಲಕ್ಷ್ಮೀ ಹೆಬ್ಬಾಳ್ಕರ್ ಕೆಟ್ಟ ಹುಳ ಎಂದ ಜಾರಕಿಹೊಳಿ

ಬೆಳಗಾವಿ:ಚುನಾವಣಾ ಹತ್ತಿರವಾಗುತ್ತಿದಂತೆ ಬಿಜೆಪಿ-ಕಾಂಗ್ರೆಸ್ ನಾಯಕರುಗಳ ಭಾರೀ ವಾಕ್ಸಮರ ನಡೆಯುತ್ತಿದ್ದು, ಹಾಲಿ ಶಾಸಕರಿಗಿಂತ ನಾವು 10 ಕೋಟಿ ಜಾಸ್ತಿ ಖರ್ಚು ಮಾಡಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಹೌದು, ಬೆಳಗಾವಿಯ…

View More 10 ಕೋಟಿ ಜಾಸ್ತಿ ಖರ್ಚು ಮಾಡಿ, ಅಭ್ಯರ್ಥಿ ಗೆಲ್ಲಿಸ್ತೇವೆ; ಲಕ್ಷ್ಮೀ ಹೆಬ್ಬಾಳ್ಕರ್ ಕೆಟ್ಟ ಹುಳ ಎಂದ ಜಾರಕಿಹೊಳಿ

ದಾವಣಗೆರೆ: ಮಾರ್ಚ್‌ನಲ್ಲಿ ಬಾಂಬ್‌ ಬ್ಲಾಸ್ಟ್‌ ಎಂದ ಜಮೀರ್‌ ಅಹ್ಮದ್‌!

ದಾವಣಗೆರೆ: ಹಾಸನ, ಕೋಲಾರ, ಮಂಡ್ಯದಲ್ಲಿ JDSನ ಹೆಚ್ಚಿನ ನಾಯಕರು ಕಾಂಗ್ರೆಸ್‌ ಸೇರುವ ಮೂಲಕ ಮಾರ್ಚ್‌ನಲ್ಲಿ ಬಾಂಬ್‌ ಬ್ಲಾಸ್ಟ್‌ ಆಗಲಿದೆ ಎಂದು ಮಾಜಿ ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮಾತನಾಡಿದ ಜಮೀರ್‌…

View More ದಾವಣಗೆರೆ: ಮಾರ್ಚ್‌ನಲ್ಲಿ ಬಾಂಬ್‌ ಬ್ಲಾಸ್ಟ್‌ ಎಂದ ಜಮೀರ್‌ ಅಹ್ಮದ್‌!
janardhan reddy vijayaprabha news

BIG NEWS: ಚುನಾವಣೆ ಸ್ಪರ್ಧೆ..ಜನಾರ್ದನ ರೆಡ್ಡಿ ದೊಡ್ಡ ನಿರ್ಧಾರ

ಗಂಗಾವತಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಗಂಗಾವತಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಹೌದು, ಗಂಗಾವತಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು,…

View More BIG NEWS: ಚುನಾವಣೆ ಸ್ಪರ್ಧೆ..ಜನಾರ್ದನ ರೆಡ್ಡಿ ದೊಡ್ಡ ನಿರ್ಧಾರ
Siddaramaih vijayaprabha

ಅಲ್ಪಸಂಖ್ಯಾತರಿಗಾಗಿ ₹10,000 ಕೋಟಿ: ಸಿದ್ದರಾಮಯ್ಯ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗಾಗಿ ₹10,000 ಕೋಟಿ ಅನುದಾನವನ್ನು ಮೀಸಲಿಡಲಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹೌದು, ದಾವಣಗೆರೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, 2013ರಲ್ಲಿ ಬಿಜೆಪಿ…

View More ಅಲ್ಪಸಂಖ್ಯಾತರಿಗಾಗಿ ₹10,000 ಕೋಟಿ: ಸಿದ್ದರಾಮಯ್ಯ