ಮೆಲ್ಬೋರ್ನ್: ಇತ್ತೀಚೆಗೆ ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ 8 ವಿಕೆಟ್‌ಗಳ ಸೋಲನುಭವಿಸಿದ್ದ, ಟೀಮ್ ಇಂಡಿಯಾ ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ 8 ವಿಕೆಟ್‌ಗಳ ಗೆಲುವು ದಾಖಲಿಸಿದ್ದು, ನಾಲ್ಕು ಪಂದ್ಯಗಳ…
View More ಮೊದಲ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಂಡ ಭಾರತ; ಎರಡನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯCategory: ಪ್ರಮುಖ ಸುದ್ದಿ
ಕರೋನ ಸಂಕಷ್ಟ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷ ಬೇಕು;ಕೋಡಿಶ್ರೀ ಸ್ಪೋಟಕ ಭವಿಷ್ಯ!
ಹಾಸನ: ದೇಶದಲ್ಲಿ ರೂಪಾಂತರ ಕರೋನ ವೈರಸ್ ಹಬ್ಬುತ್ತಿರುವ ಬೆನ್ನಲ್ಲೇ, ಕೊರೋನಾ ಸಂಕಷ್ಟ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷ ಬೇಕು ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇನ್ನು ರೂಪಾಂತರ ಕರೋನ ವೈರಸ್ ಬಗ್ಗೆ…
View More ಕರೋನ ಸಂಕಷ್ಟ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷ ಬೇಕು;ಕೋಡಿಶ್ರೀ ಸ್ಪೋಟಕ ಭವಿಷ್ಯ!ನಿಂತಿದ್ದ ಇಟಾಚಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ವ್ಯಕ್ತಿ ಸಾವು
ಚಿತ್ರದುರ್ಗ: ಭೀಕರ ರಸ್ತೆ ಅಪಘಾತದಲ್ಲಿ ನಿಂತಿದ್ದ ಇಟಾಚಿಗೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನ್ನಪ್ಪಿರುವ ಘಟನೆ ಚಿತ್ರದುರ್ಗದ ಹತ್ತಿರ ನಡೆದಿದೆ. ಹೌದು ಕಾಮಗಾರಿ ಹಿನ್ನಲೆ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಇಟಾಚಿಗೆ ಕಾರು ಬಂದು ಡಿಕ್ಕಿ…
View More ನಿಂತಿದ್ದ ಇಟಾಚಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ವ್ಯಕ್ತಿ ಸಾವುದೇಶದ ಪಬ್ ಜಿ ಫ್ಯಾನ್ಸ್‌ಗೆ ಗುಡ್ ನ್ಯೂಸ್..!
ಬೆಂಗಳೂರು: ಪಬ್ ಜಿ ಮೊಬೈಲ್ ಕಂಪನಿಯು ಅನೀಶ್ ಅರವಿಂದ್ ಅವರನ್ನು ಇಂಡಿಯಾದ ಮ್ಯಾನೇಜರ್ ಆಗಿ ನೇಮಕ ಮಾಡಿದ ಕೆಲವೇ ದಿನಗಳಲ್ಲಿ ಶುಭ ಸುದ್ದಿ ನೀಡಿದೆ. ಭಾರತದಲ್ಲಿ ಪಬ್ ಜಿ ಗೇಮ್ ಅನ್ನು ಮರಳಿ ತರಲು…
View More ದೇಶದ ಪಬ್ ಜಿ ಫ್ಯಾನ್ಸ್‌ಗೆ ಗುಡ್ ನ್ಯೂಸ್..!ಹಣೆಬರಹದಲ್ಲಿ ಇದ್ದರೆ ಸಿಎಂ ಆಗಬಹುದೆಂದ ಯತ್ನಾಳ್; ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ಯತ್ನಾಳ್ ಯಾರು ಎಂದು ಸದಾನಂದ ಗೌಡ ಕಿಡಿ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂಬುದನ್ನು ನಾನು ಹೇಳುವುದಿಲ್ಲ. ನಾನು ಮಂತ್ರಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮಂತ್ರಿಯಾಗಲು ಮನಸ್ಸಿಲ್ಲ. ಮುಂದೆ ಹಣೆಬರಹ ಏನಾಗುತ್ತೋ ಗೊತ್ತಿಲ್ಲ, ಹಣೆಬರಹದಲ್ಲಿ ಇದ್ದರೆ ಸಿಎಂ ಆಗಬಹುದು ಎಂದು ಹೇಳುವ…
View More ಹಣೆಬರಹದಲ್ಲಿ ಇದ್ದರೆ ಸಿಎಂ ಆಗಬಹುದೆಂದ ಯತ್ನಾಳ್; ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ಯತ್ನಾಳ್ ಯಾರು ಎಂದು ಸದಾನಂದ ಗೌಡ ಕಿಡಿಕರೋನ ವೈರಸ್: ಹೊಸ ವರ್ಷಾಚರಣೆಗೆ ನೂತನ ಮಾರ್ಗಸೂಚಿ!
ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಹೊಸ ವರ್ಷಾಚರಣೆ ಆಚರಿಸುವ ಬಗ್ಗೆ ನೂತನ ಮಾರ್ಗಸೂಚಿ ಸಿದ್ಧಪಡಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಇಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಸೂಚಿಸಿದ್ದಾರೆ. ಈ ಹಿನ್ನೆಲೆ ಪೊಲೀಸ್…
View More ಕರೋನ ವೈರಸ್: ಹೊಸ ವರ್ಷಾಚರಣೆಗೆ ನೂತನ ಮಾರ್ಗಸೂಚಿ!ತೆಲಂಗಾಣದ ದಿಲವಾರ್ಪುರದಲ್ಲಿ ಕಲ್ಯಾಣಿ ಚಾಲಕ್ಯರ ಕಾಲದ ಕನ್ನಡ ಶಾಸನಗಳು ಪತ್ತೆ
ನಿರ್ಮಲ್: ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯ ದಿಲವಾರ್ಪುರ ಮಂಡಲ ಕೇಂದ್ರದಲ್ಲಿ ಪ್ರಾಚೀನ ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಶಾಸನಗಳು ದೊರಕಿವೆ ಎಂದು ಇತಿಹಾಸಕಾರ ಮತ್ತು ಖ್ಯಾತ ಕವಿ ತುಮ್ಮಲಾ ದೇವರಾಜ ಗುರುವಾರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ…
View More ತೆಲಂಗಾಣದ ದಿಲವಾರ್ಪುರದಲ್ಲಿ ಕಲ್ಯಾಣಿ ಚಾಲಕ್ಯರ ಕಾಲದ ಕನ್ನಡ ಶಾಸನಗಳು ಪತ್ತೆಕೋವಿಡ್ ಕಾಲದಲ್ಲಿ ಬಡವರಿಗೆ ನೆರವಾದ ಅನ್ನದಾತ; ರೈಸ್ ಎಟಿಎಂ ತೆರೆದು ಸಾವಿರಾರು ಜನರಿಗೆ ಸಹಾಯ ಹಸ್ತ
ಹೈದಾರಾಬಾದ್: ಬಹುತೇಕ ಜನರಿಗೆ ಆಸ್ತಿಪಾಸ್ತಿ ಸಂಪಾದಿಸಿ ತನ್ನ ಕುಟುಂಬದೊಂದಿಗೆ ಸುಖವಾದ ಜೀವನ ಸಾಗಿಸಬೇಕು ಎಂಬ ಕನಸಿರುತ್ತದೆ. ಹೀಗಾಗಿ ಬಡವರು, ಅಸಾಹಯಕರಿಗೆ ಸಹಾಯ ಮಾಡುವುದೆಂದರೆ ದೂರದ ಮಾತು. ಆದರೆ ಇಲ್ಲೊಬ್ಬ ವ್ಯಕ್ತಿ ಈ ಮಾತಿಗೆ ಅಪವಾದವಾಗಿದ್ದಾನೆ.…
View More ಕೋವಿಡ್ ಕಾಲದಲ್ಲಿ ಬಡವರಿಗೆ ನೆರವಾದ ಅನ್ನದಾತ; ರೈಸ್ ಎಟಿಎಂ ತೆರೆದು ಸಾವಿರಾರು ಜನರಿಗೆ ಸಹಾಯ ಹಸ್ತಇಂದು ಮಾಜಿ ಪ್ರಧಾನ ಮಂತ್ರಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನ; ಗಣ್ಯರ ನಮನ
ಬೆಂಗಳೂರು: ಇಂದು ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ಹಾಗೂ ಜನನಾಯಕ ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟುಹಬ್ಬ. ಅಟಲ್ ಬಿಹಾರಿ ವಾಜಪೇಯಿಯವರು ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿದ್ದರು. ಇದಕ್ಕೂ ಮುಂಚೆ ವಾಜಪೇಯಿ…
View More ಇಂದು ಮಾಜಿ ಪ್ರಧಾನ ಮಂತ್ರಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನ; ಗಣ್ಯರ ನಮನನಟಿಸಲು ಚಾನ್ಸ್ ಕೇಳಲು ಹೋದರೆ, ತನ್ನ ಅಸೆ ತೀರಿಸಬೇಕು ಎಂದು ಕೇಳಿದ್ದರು; ದಕ್ಷಿಣದ ನಿರ್ದೇಶಕರ ಮೇಲೆ ಹಿಂದಿ ನಟಿ ಆರೋಪ
ಮುಂಬೈ : ‘ದಿಲ್ ಟು ಹ್ಯಾಪಿ ಹೈ ಗೀ’ ಧಾರಾವಾಹಿ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ್ದ ಟಿವಿ ನಟಿ ಡೊನಾಲ್ ಬಿಶ್ತ್ ತಮ್ಮ ನಟನೆಯ ಮೂಲಕ ಸರಣಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತ ಉತ್ತಮ ಫಾರ್ಮ್ ನಲ್ಲಿದ್ದಾರೆ. ಪತ್ರಕರ್ತರಾಗಿದ್ದ…
View More ನಟಿಸಲು ಚಾನ್ಸ್ ಕೇಳಲು ಹೋದರೆ, ತನ್ನ ಅಸೆ ತೀರಿಸಬೇಕು ಎಂದು ಕೇಳಿದ್ದರು; ದಕ್ಷಿಣದ ನಿರ್ದೇಶಕರ ಮೇಲೆ ಹಿಂದಿ ನಟಿ ಆರೋಪ
