ಮಳೆಗಾಲ (rainy season) ಆರಂಭವಾಯಿತೆಂದರೆ ಡೆಂಗ್ಯೂ (Dengue), ಮಲೇರಿಯಾ (Malaria) ಮತ್ತು ಚಿಕೂನ್‌ಗುನ್ಯಾದಂತಹ (Chikungunya) ರೋಗ ಹರಡುವಿಕೆಯು ಆರಂಭವಾಯಿತು ಎಂದೇ ತಿಳಿದುಕೊಳ್ಳಬೇಕಾದ ಕಾಲ. ಸೊಳ್ಳೆಗಳ ಸಂತಾನೋತ್ಪತ್ತಿಯ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಆರೋಗ್ಯದ ಮೇಲೆ ಭಾರಿ ಪರಿಣಾಮ…
View More ಸೊಳ್ಳೆ ಓಡಿಸಲು ಇಲ್ಲಿವೆ 10 ನೈಸರ್ಗಿಕ ವಿಧಾನಗಳು!Category: ಆರೋಗ್ಯ
ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತೀರಾ? ಈ ರೀತಿ ಮಾಡುವುದನ್ನು ನಿಲ್ಲಿಸಿ
ಮಳೆಯಲ್ಲಿ ನೆನೆಯುವುದು ಯಾರಿಗೆ ಇಷ್ಟಾ ಇಲ್ಲ ಹೇಳಿ ಮಳೆಯಲ್ಲಿ ನೆನೆಯುವುದು ಆಟ ಆಡುವುದು ಎಲ್ಲರಿಗೂ ಇಷ್ಟವಾಗುತ್ತೆ ಆದರೆ ಅದೊಂದು ಒಂದು ರೀತಿಯಲ್ಲಿ ಚಂದ ಅನಿಸಿದರೆ ಅದರ ಜೊತೆಗೆ ಮಳೆಯಲ್ಲಿ ನೆನೆದ ನಂತರ ಬಟ್ಟೆಯನ್ನು ಬದಲಿಸುವುದು…
View More ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತೀರಾ? ಈ ರೀತಿ ಮಾಡುವುದನ್ನು ನಿಲ್ಲಿಸಿಇನ್ಮುಂದೆ ‘Shawarma’ ಮಾರಾಟ ಮಾಡಲು ಈ ನಿಯಮ ಕಡ್ಡಾಯ..!
ಮಾಧ್ಯಮಗಳಲ್ಲಿ Shawarma ಆಹಾರ ಪದಾರ್ಥವನ್ನು ಸೇವಿಸಿ Food Poisoning ಆಗಿರುವ ಕುರಿತು ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವಲಯಗಳು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ತುಮಕೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು,…
View More ಇನ್ಮುಂದೆ ‘Shawarma’ ಮಾರಾಟ ಮಾಡಲು ಈ ನಿಯಮ ಕಡ್ಡಾಯ..!ಜಿರಳೆ ಸೊಳ್ಳೆ ನೊಣದ ಕಾಟದಿಂದ ದೂರ ಆಗುವುದು ಹೇಗೆ?
ಎಲ್ಲರ ಮನೆಯಲ್ಲಿ ಜಿರಳೆ, ನೊಣ, ಕೀಟಗಳ ಸಮಸ್ಯೆಯಿದ್ದೆ ಇರುತ್ತೆ . ಇವುಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ಸಿಗುತ್ತದೆ. ಆದರೆ ಅದರಿಂದ ನಮ್ಮ ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೆಯಲ್ಲಿಯೇ ಸಿಗುವಂತಹ ವಸ್ತುಗಳನ್ನು ಬಳಸಿ…
View More ಜಿರಳೆ ಸೊಳ್ಳೆ ನೊಣದ ಕಾಟದಿಂದ ದೂರ ಆಗುವುದು ಹೇಗೆ?ʻಅನ್ನದಾತʼರಿಗೆ ಗುಡ್ ನ್ಯೂಸ್ : ಖಾತೆಗೆ ʻಬರ ಪರಿಹಾರʼ ಹಣ ಜಮಾ
ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ಬರದಿಂದ ತತ್ತರಿಸಿರುವ ಸಣ್ಣ ರೈತರ ಖಾತೆಗೆ ಬರ ಪರಿಹಾರ ಹಣವನ್ನು ಜಮಾ ಮಾಡಿದೆ. ರಾಜ್ಯದಲ್ಲಿ ಕಳೆದ ವರ್ಷ ಬರಗಾಲ ಕಾರಣ ಸಣ್ಣ-ಅತೀ ಸಣ್ಣ ರೈತರು…
View More ʻಅನ್ನದಾತʼರಿಗೆ ಗುಡ್ ನ್ಯೂಸ್ : ಖಾತೆಗೆ ʻಬರ ಪರಿಹಾರʼ ಹಣ ಜಮಾHEALTH TIPS: ಮಳೆಗಾಲದಲ್ಲಿ ಈ ಆಹಾರ ಸೇವಿಸಬೇಡಿ.! ಯಾವುದೆಲ್ಲಾ ಗೊತ್ತಾ?
ಮಳೆಗಾಲ ಆರಂಭಗೊಂಡಿದೆ. ಮಳೆಗಾಲದಲ್ಲಿ ಆರೋಗ್ಯದ ಕಡೆಗೆ ತುಸು ಹೆಚ್ಚು ಗಮನ ಕೊಡಬೇಕಾಗುತ್ತದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರ ಕುರಿತಂತೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಮಳೆಗಾಲದಲ್ಲಿ ಕಾಯಿಲೆಗಳ ಉಂಟುಮಾಡುವ ಹತ್ತಾರು ಅಂಶಗಳು ನಮ್ಮ ಮನೆ ಹೊಸ್ತಿಲಿಗೆ…
View More HEALTH TIPS: ಮಳೆಗಾಲದಲ್ಲಿ ಈ ಆಹಾರ ಸೇವಿಸಬೇಡಿ.! ಯಾವುದೆಲ್ಲಾ ಗೊತ್ತಾ?ಓಟ್ಸ್ ಕೊಲೆಸ್ಟೆರಾಲ್ ಮಟ್ಟವನ್ನು ತಗ್ಗಿಸಲು ಸಹಕಾರಿ!
ಓಟ್ಸ್ ಎಂಬುದು ಅತ್ಯಂತ ಹಳೆಯ ದವಸ ಧಾನ್ಯಗಳ ಪೈಕಿ ಒಂದು. ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಮೈಕ್ರೋ ಹಾಗೂ ಮ್ಯಾಕ್ರೋ ಪೋಷಕಾಂಶಗಳಿವೆ. ಇವುಗಳಲ್ಲಿ ಪ್ರೊಟೀನ್ ಹೆಚ್ಚಿದ್ದು, ಇತರ ಧಾನ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶವೂ,…
View More ಓಟ್ಸ್ ಕೊಲೆಸ್ಟೆರಾಲ್ ಮಟ್ಟವನ್ನು ತಗ್ಗಿಸಲು ಸಹಕಾರಿ!ಸಿಹಿ ಕುಂಬಳ ಬೀಜದ ಉಪಯೋಗ ಕೇಳಿದ್ರೆ ಅಚ್ಚರಿಯಾಗುತ್ತೆ!
ಸಿಹಿ ಕುಂಬಳಕಾಯಿಯಲ್ಲೂ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶವಿದ್ದು ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ. ಈ ತರಕಾರಿಗೆ ಚಿನ್ನದ ಬಣ್ಣ ಬರಲು ಈ ಪೋಷಕಾಂಶವೇ ಕಾರಣ. ಬೀಟಾ ಕ್ಯೋರೋಟಿನ್ ನಮ್ಮ ಜೀರ್ಣಾಂಗದಲ್ಲಿ ಜೀರ್ಣಗೊಂಡ ಬಳಿಕ ರೆಟಿನಾಲ್ ಎಂಬ…
View More ಸಿಹಿ ಕುಂಬಳ ಬೀಜದ ಉಪಯೋಗ ಕೇಳಿದ್ರೆ ಅಚ್ಚರಿಯಾಗುತ್ತೆ!ಪಾನಿಪುರಿಗೆ ಬಳಸುವ ಸಾಸ್ ,ಮೀಠಾದಿಂದ ಕ್ಯಾನ್ಸರ್‌ಕಾರಕ ಅಂಶ ಪತ್ತೆ : ಶೀಘ್ರದಲ್ಲೇ ಕ್ರಮ
ಬೆಂಗಳೂರು: ಕ್ಯಾನ್ಸರ್‌ಕಾರಕ ಅಂಶ ಪತ್ತೆ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ, ಕಬಾಬ್‌ಗೆ ಬಳಸುವ ಕೃತಕ ಬಣ್ಣ ನಿಷೇಧ ಬೆನ್ನಲ್ಲೇ ಪಾನಿಪುರಿಯಲ್ಲೂ ಅಪಾಯಕಾರಿ ಅಂಶಗಳು ಪತ್ತೆಯಾಗಿದ್ದು, ಪಾನಿಪುರಿಪ್ರಿಯರಿಗೂ ಆತಂಕ ಎದುರಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ…
View More ಪಾನಿಪುರಿಗೆ ಬಳಸುವ ಸಾಸ್ ,ಮೀಠಾದಿಂದ ಕ್ಯಾನ್ಸರ್‌ಕಾರಕ ಅಂಶ ಪತ್ತೆ : ಶೀಘ್ರದಲ್ಲೇ ಕ್ರಮಬಾಯಿಯಿಂದ ದುರ್ವಾಸನೆಯನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಮನೆ ಮದ್ದು!
ಬಾಯಿಯ ದುರ್ವಾಸನೆಯು ಇದೊಂದು ಸಾಮಾನ್ಯ ಸಂಗತಿಯಾಗಿದೆ, ಬಾಯಿಯಿಂದ ದುರ್ವಾಸನೆ ವಿಶೇಷವಾಗಿ ಈರುಳ್ಳಿ ಅಥವಾ ಬೆಳ್ಳುಳ್ಳಿಯಂತಹ ಆಹಾರವನ್ನು ಸೇವನೆ, ಹಲ್ಲು ಹುಳುಕು ಹಾಗೂ ಬಾಯಿಯ ಆರೋಗ್ಯ ಸಮಸ್ಯೆ ಅಥವಾ ದೇಹದ ಇತರ ಭಾಗಗಳ ಮೇಲೆ ಪರಿಣಾಮ…
View More ಬಾಯಿಯಿಂದ ದುರ್ವಾಸನೆಯನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಮನೆ ಮದ್ದು!
