Vodafone-Idea new Recharge Plans: ಇತ್ತೀಚೆಗೆ OTT ಕಂಟೆಂಟ್‌ಗೆ ಉತ್ತಮ ಬೇಡಿಕೆಯಿದೆ. ಹೊಸ ಸಿನಿಮಾಗಳು ಥಿಯೇಟರ್‌ಗೆ ಬಂದ ಕೆಲವೇ ದಿನಗಳಲ್ಲಿ ಪೂರ್ಣ ಎಚ್‌ಡಿ ಕ್ಲಾರಿಟಿಯಲ್ಲಿ ಬರುತ್ತಿವೆ. ಕೆಲವು ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ನೇರವಾಗಿ…
View More Recharge Plans: ರೂ 169 ರೀಚಾರ್ಜ್ ಜೊತೆಗೆ ಉಚಿತ ಡಿಸ್ನಿ ಜೊತೆಗೆ ಹಾಟ್‌ಸ್ಟಾರ್ ಚಂದಾದಾರಿಕೆ…!Category: Dina bhavishya
ದೈನಂದಿನ ರಾಶಿ ಭವಿಷ್ಯ-dina bhavishya, Get daily horoscope updates in Kannada. you can Read daily Rashi bhavishya [ದಿನ ಭವಿಷ್ಯ] prediction of cancer, scorpio, virgo, libra, pisces, leo, taurus, gemini, Aquarius rashi in Kannada.
Voting List: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ವೋಟಿಂಗ್ ಲಿಸ್ಟ್‌ನಲ್ಲಿ ಹೆಸರಿಲ್ಲದವರು ಈಗಲೂ ಹೆಸರು ಸೇರಿಸಬಹುದು; ಹೇಗೆ ಗೊತ್ತಾ?
Add Name in Voting List: ದೇಶದಲ್ಲಿ ಚುನಾವಣಾ ಕಹಳೆ ಮೊಳಗಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ (ಏ.26 & ಮೇ 7) ಚುನಾವಣೆ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಮತದಾರರ ಪಟ್ಟಿಯಲ್ಲಿ…
View More Voting List: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ವೋಟಿಂಗ್ ಲಿಸ್ಟ್‌ನಲ್ಲಿ ಹೆಸರಿಲ್ಲದವರು ಈಗಲೂ ಹೆಸರು ಸೇರಿಸಬಹುದು; ಹೇಗೆ ಗೊತ್ತಾ?lunar eclipse: ಹೋಳಿ ಹುಣ್ಣೆಮೆ ದಿನವೇ ವರ್ಷದ ಮೊದಲ ಚಂದ್ರಗ್ರಹಣ; ಭಾರತದಲ್ಲಿ ಗೋಚರವಾಗುತ್ತಾ?
lunar eclipse: ಹಿಂದೂ ಕ್ಯಾಲೆಂಡರ್ ಪ್ರಕಾರ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಹೋಳಿಯನ್ನು ಆಚರಿಸಲಾಗುತ್ತದೆ. ಅಂದರೆ ಈ ವರ್ಷ ಮಾರ್ಚ್ 25 ರಂದು ಹೋಳಿ ಹಬ್ಬ ಬರುತ್ತದೆ. ಇದನ್ನು ಓದಿ: ನನ್ನ…
View More lunar eclipse: ಹೋಳಿ ಹುಣ್ಣೆಮೆ ದಿನವೇ ವರ್ಷದ ಮೊದಲ ಚಂದ್ರಗ್ರಹಣ; ಭಾರತದಲ್ಲಿ ಗೋಚರವಾಗುತ್ತಾ?puneeth rajkumar birthday: ನನ್ನ ಎದೆಯ ಮೇಲೆ ಮಲಗಿದ ತಮ್ಮ; ಅಪ್ಪುಗೆ ವಿಶೇಷವಾಗಿ ಶುಭಕೋರಿದ ಶಿವಣ್ಣ
puneeth rajkumar birthday: ಕರುನಾಡ ರತ್ನ, ಪವರ್ ಸ್ಟಾರ್ ದಿ.ಪುನೀತ್ ರಾಜ್‌ಕುಮಾರ್ ಅವರ 49ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಆಚರಿಸುತ್ತಿದ್ದು, ನಟ ಶಿವರಾಜ್‌ಕುಮಾರ್ ತಮ್ಮ ಸಹೋದರನಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.…
View More puneeth rajkumar birthday: ನನ್ನ ಎದೆಯ ಮೇಲೆ ಮಲಗಿದ ತಮ್ಮ; ಅಪ್ಪುಗೆ ವಿಶೇಷವಾಗಿ ಶುಭಕೋರಿದ ಶಿವಣ್ಣLok Sabha Election 2024: ಮಾದರಿ ನೀತಿ ಸಂಹಿತೆ ಎಂದರೇನು? ನೀತಿ ಸಂಹಿತೆ ಜಾರಿಯಾದ ನಂತರ ಏನಾಗುತ್ತದೆ?
Lok Sabha Election 2024: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಪ್ರಚಾರವನ್ನು ನಿಯಂತ್ರಿಸಲು ಚುನಾವಣಾ ಆಯೋಗವು ಹೊರಡಿಸಿದ ಮಾರ್ಗಸೂಚಿಗಳ ಒಂದು ಮಾದರಿ ನೀತಿ ಸಂಹಿತೆಯಾಗಿದೆ. ಇದನ್ನು ಓದಿ: ಯಾವ ಜಿಲ್ಲೆಗಳಲ್ಲಿ ಯಾವಾಗ…
View More Lok Sabha Election 2024: ಮಾದರಿ ನೀತಿ ಸಂಹಿತೆ ಎಂದರೇನು? ನೀತಿ ಸಂಹಿತೆ ಜಾರಿಯಾದ ನಂತರ ಏನಾಗುತ್ತದೆ?Lok Sabha election 2024 karnataka: ಯಾವ ಜಿಲ್ಲೆಗಳಲ್ಲಿ ಯಾವಾಗ ಮತದಾನ? ಇಲ್ಲಿದೆ ಸಂಪೂರ್ಣ ಮಾಹಿತಿ
Lok Sabha election 2024 karnataka: ಕರ್ನಾಟದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ರಾಜ್ಯದಲ್ಲಿ ಏಪ್ರೀಲ್ 26 ಮತ್ತು ಮೇ 07…
View More Lok Sabha election 2024 karnataka: ಯಾವ ಜಿಲ್ಲೆಗಳಲ್ಲಿ ಯಾವಾಗ ಮತದಾನ? ಇಲ್ಲಿದೆ ಸಂಪೂರ್ಣ ಮಾಹಿತಿWPL 2024 Final: ಯಾರಾಗಲಿದ್ದಾರೆ ಈ ಬಾರಿಯ ಚಾಂಪಿಯನ್? ಪುರುಷರಿಗಿಂತ ಮೊದಲು ಹೆಣ್ಮಕ್ಕಳಿಗೆಯೇ ಪ್ರಶಸ್ತಿ…!
WPL 2024 Final: ಇಂದು ಡೆಲ್ಲಿ ಕ್ಯಾಪಿಟಲ್ಸ್ & RCB ನಡುವೆ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ನಡೆಯಲಿದ್ದು, WPL 2ನೇ ಸೀಸನ್ ಅಂತಿಮ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಭಾರೀ ಕುತೂಹಲ…
View More WPL 2024 Final: ಯಾರಾಗಲಿದ್ದಾರೆ ಈ ಬಾರಿಯ ಚಾಂಪಿಯನ್? ಪುರುಷರಿಗಿಂತ ಮೊದಲು ಹೆಣ್ಮಕ್ಕಳಿಗೆಯೇ ಪ್ರಶಸ್ತಿ…!Salary Hike: ಕೇಂದ್ರದಿಂದ ಗುಡ್ ನ್ಯೂಸ್.. ಇವರಿಗೆ ಭಾರೀ ಸಂಬಳ ಹೆಚ್ಚಳ ಸೇರಿದಂತೆ ಎರಡು ವರ್ಷದ ಬಾಕಿ ಕೂಡ ಸಿಗಲಿದೆ..!
Salary Hike: ಎಲ್‌ಐಸಿ ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಮೂಲ ವೇತನವನ್ನು ಶೇ.16ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ವೇತನ ಹೆಚ್ಚಳ ಪ್ರಸ್ತಾವನೆಗೆ ಮೋದಿ ಸರಕಾರ ಅನುಮೋದನೆ ನೀಡಿದೆ. ವೇತನ…
View More Salary Hike: ಕೇಂದ್ರದಿಂದ ಗುಡ್ ನ್ಯೂಸ್.. ಇವರಿಗೆ ಭಾರೀ ಸಂಬಳ ಹೆಚ್ಚಳ ಸೇರಿದಂತೆ ಎರಡು ವರ್ಷದ ಬಾಕಿ ಕೂಡ ಸಿಗಲಿದೆ..!CIBIL Score: ಕಾರು ಲೋನ್ ಪಡೆಯಲು ಎಷ್ಟು CIBIL ಸ್ಕೋರ್ ಬೇಕು? ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
CIBIL Score: ಪ್ರತಿಯೊಬ್ಬರೂ ತಮ್ಮ ಎಲ್ಲಾ ಅಗತ್ಯತೆಗಳು ಮತ್ತು ಆಸೆಗಳನ್ನು ಪೂರೈಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅನೇಕ ಜನರು ವೈಯಕ್ತಿಕ, ಗೃಹ ಸಾಲ, ವಾಹನ ಸಾಲ ಇತ್ಯಾದಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಬ್ಯಾಂಕುಗಳು ಯಾವುದೇ ರೀತಿಯ ಸಾಲಕ್ಕೆ…
View More CIBIL Score: ಕಾರು ಲೋನ್ ಪಡೆಯಲು ಎಷ್ಟು CIBIL ಸ್ಕೋರ್ ಬೇಕು? ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿAadhaar update: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್; ಉಚಿತ ಅಪ್ಡೇಟ್ ಗಡುವು ಮತ್ತೆ ವಿಸ್ತರಣೆ.. ಇಲ್ಲಿದೆ ಹೊಸ ದಿನಾಂಕ
Aadhaar update: ಆಧಾರ್ ಕಾರ್ಡ್ ಹೊಂದಿರುವವರಿಗೆ ಸಂತಸದ ಸುದ್ದಿ. ಕೇಂದ್ರೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮತ್ತೊಮ್ಮೆ ಯಾವುದೇ ದೋಷಗಳ ಉಚಿತ ತಿದ್ದುಪಡಿಗಾಗಿ ಗಡುವನ್ನು ವಿಸ್ತರಿಸಿದೆ. ಇದನ್ನು ಓದಿ: ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದೀರಾ?…
View More Aadhaar update: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್; ಉಚಿತ ಅಪ್ಡೇಟ್ ಗಡುವು ಮತ್ತೆ ವಿಸ್ತರಣೆ.. ಇಲ್ಲಿದೆ ಹೊಸ ದಿನಾಂಕ
