ಕೆಂಪೇಗೌಡ ಏರ್‌ಫೋರ್ಟ್‌‌ನಲ್ಲಿ ಕೋಟಿ ಮೌಲ್ಯದ 5,13,400 ಸಿಗರೇಟ್‌ಗಳು ಸೀಜ್‌; 43 ಲ್ಯಾಪ್‌ಟಾಪ್, 16 ಐಪೋನ್‌ ವಶ

ಬೆಂಗಳೂರು: ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸಿಂಗಾಪುರ, ಯುಎಇ, ಮಲೇಷಿಯಾ ಹಾಗೂ ಥೈಲಾಂಡ್‌ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಹಾಗೂ ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.3,40,87,200 ರೂ. ಮೌಲ್ಯದ…

View More ಕೆಂಪೇಗೌಡ ಏರ್‌ಫೋರ್ಟ್‌‌ನಲ್ಲಿ ಕೋಟಿ ಮೌಲ್ಯದ 5,13,400 ಸಿಗರೇಟ್‌ಗಳು ಸೀಜ್‌; 43 ಲ್ಯಾಪ್‌ಟಾಪ್, 16 ಐಪೋನ್‌ ವಶ

ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಆರಂಭಿಸಲು ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ

(Lakhpati Didi Scheme) ಕೇಂದ್ರ ಸರ್ಕಾರವು ಯುವ ಜನತೆ ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸದೃಢರಾಗಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಅರ್ಹರಿಗೆ 5 ಲಕ್ಷ ವರೆಗೆ ಬಡ್ಡಿ ರಹಿತ ಸಾಲ ಮತ್ತು ವಿವಿಧ ಕೌಶಲ್ಯ ತರಬೇತಿ…

View More ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಆರಂಭಿಸಲು ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ

ಗೃಹಿಣಿಯರಿಗೆ ರೀಲ್ಸ್ ಚಾಲೆಂಜ್‌ : ಬಹುಮಾನದ ಆಫರ್‌ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳಕರ್​!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ, ಪ್ರತಿ ಮನೆಯ ಯಜಮಾನಿ ಖಾತೆಗೆ ತಿಂಗಳಿಗೆ 2000 ರೂ. ವರ್ಗಾವಣೆ ಮಾಡುವ ‘ಗೃಹಲಕ್ಷ್ಮಿ’ ಯೋಜನೆ ಒಂದು ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಮಹಿಳಾ…

View More ಗೃಹಿಣಿಯರಿಗೆ ರೀಲ್ಸ್ ಚಾಲೆಂಜ್‌ : ಬಹುಮಾನದ ಆಫರ್‌ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳಕರ್​!

ಮುಂದಿನ 2 ತಿಂಗಳ ಒಳಗಡೆ ಕೆಪಿಎಸ್‌ಸಿ ಮರು ಪರೀಕ್ಷೆ ನಡೆಸುವುದಾಗಿ ಸಿಎಂ ಘೋಷಣೆ

ಬೆಂಗಳೂರು: ಮುಂದಿನ 2 ತಿಂಗಳ ಒಳಗಡೆ ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಮರು…

View More ಮುಂದಿನ 2 ತಿಂಗಳ ಒಳಗಡೆ ಕೆಪಿಎಸ್‌ಸಿ ಮರು ಪರೀಕ್ಷೆ ನಡೆಸುವುದಾಗಿ ಸಿಎಂ ಘೋಷಣೆ

ಇನ್ಮುಂದೆ `ವೈದ್ಯರು ಔಷಧ ಚೀಟಿ ಕನ್ನಡದಲ್ಲೇ ಬರೆಯಲು’ ಆದೇಶ- ಪುರುಷೋತ್ತಮ ಬಿಳಿಮಲೆ

ರಾಜ್ಯದಲ್ಲಿ ಇನ್ಮುಂದೆ ವೈದ್ಯರು ಕನ್ನಡದೇ ಔಷಧಿ ಚೀಟಿಯನ್ನು ಬರೆಯಲು ಆದೇಶ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆ…

View More ಇನ್ಮುಂದೆ `ವೈದ್ಯರು ಔಷಧ ಚೀಟಿ ಕನ್ನಡದಲ್ಲೇ ಬರೆಯಲು’ ಆದೇಶ- ಪುರುಷೋತ್ತಮ ಬಿಳಿಮಲೆ

ಸಕ್ಕರೆ ಮಿಶ್ರಿತ ಪಾನೀಯ ಸೇವನೆಯಿಂದ ಕ್ಯಾನ್ಸರ್‌: ಎಚ್ಚರ!

ಸಕ್ಕರೆ ಮಿಶ್ರಿತ ಪಾನೀಯಗಳು ಆರೋಗ್ಯಕರವಾಗಿ ಹಿತಕರವಲ್ಲ. ಸಕ್ಕರೆಯಂಶಯುಕ್ತ ಪಾನೀಯಗಳ ಸೇವನೆಯಿಂದ ಕ್ಯಾನ್ಸರ್‌, ಲಿವರ್‌ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೇಹದ ತೂಕ ಹೆಚ್ಚಳ ಹಾಗೂ ಶಕ್ತಿ ಸಾಮರ್ಥ್ಯ ಕುಂಠಿತವಾಗುತ್ತದೆ. ಚರ್ಮ ಸುಕ್ಕುಗಟ್ಟುವಿಕೆ ಮತ್ತು ಡ್ರೈ ಸ್ಕಿನ್‌…

View More ಸಕ್ಕರೆ ಮಿಶ್ರಿತ ಪಾನೀಯ ಸೇವನೆಯಿಂದ ಕ್ಯಾನ್ಸರ್‌: ಎಚ್ಚರ!

`ಪುಷ್ಪಾ-2′ ಸಿನಿಮಾ ಡಿಜಿಟಲ್ ಹಕ್ಕು ಮಾರಾಟ ಬರೋಬ್ಬರಿ 270 ಕೋಟಿ!

ಹೈದರಾಬಾದ್: ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ನಟನೆಯ `ಪುಷ್ಪಾ-2′ ಸಿನಿಮಾ ಡಿಜಿಟಲ್ ಮಾರ್ಕೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ‘ಪುಷ್ಪ-2’ ಸಿನಿಮಾದ ಡಿಜಿಟಲ್ ಹಕ್ಕು ಮಾರಾಟ ಭರ್ತಿ 270 ಕೋಟಿಗೆ ಮಾರಾಟವಾಗಿದೆ. ಪ್ರಸ್ತುತ ಪುಷ್ಪ-2…

View More `ಪುಷ್ಪಾ-2′ ಸಿನಿಮಾ ಡಿಜಿಟಲ್ ಹಕ್ಕು ಮಾರಾಟ ಬರೋಬ್ಬರಿ 270 ಕೋಟಿ!

ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಅಹ್ವಾನ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ, ಹೌದು ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಿದೆ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಿ. ಈ ಹುದ್ದೆಯ ಕುರಿತು ಸಂಪೂರ್ಣ…

View More ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಅಹ್ವಾನ

ಮಧುಮೇಹಿಗಳು ಪನೀರ್ ಸೇವಿಸಬಹುದೇ..? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು..?

ಮಧುಮೇಹಿಗಳಿಗೆ ಪನೀರ್‌ನ ಸೇವನೆಯು ಉತ್ತಮವಾಗಿದೆ. ಆದರೆ ಇದನ್ನು ಮಿತಿಯಾಗಿ ಸೇವಿಸಬೇಕು. ಅಧಿಕ ಸೇವಿಸಿದರೆ ಕೊಲೆಸ್ಟ್ರಾಲ್ ಹೆಚ್ಚಾಗಬಹುದು. ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆ. ಕೆಲವೊಮ್ಮೆ ಆನುವಂಶಿಕವಾಗಿಯೂ ಬರುತ್ತದೆ. ಹಾಗಿರುವಾಗ ಮಧುಮೇಹವನ್ನು…

View More ಮಧುಮೇಹಿಗಳು ಪನೀರ್ ಸೇವಿಸಬಹುದೇ..? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು..?

ಔಷಧಿ ಮೇಲಿನ ನಿಷೇಧಕ್ಕೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌..!!

ಕೇಂದ್ರ ಸರ್ಕಾರವು 156 ಫಿಕ್ಸೆಡ್‌ ಡೋಸ್‌ ಕಾಂಬಿನೇಶನ್‌ ಔಷಧಿಗಳ ಮೇಲೆ ನಿಷೇಧ ಹೇರಿತ್ತು. ಸದ್ಯ ಈ ಅದೇಶವನ್ನು ದೆಹಲಿ ಹೈಕೋರ್ಟ್‌ ತಾತ್ಕಾಲಿಕವಾಗಿ ತಡೆಹಿಡಿದಿದೆ. ಮ್ಯಾನ್‌ಕೈಂಡ್‌ ಫಾರ್ಮಾ, ಲೀಫೋರ್ಡ್‌ ಹೆಲ್ತ್‌ಕೇರ್‌, ನೇವಿಲ್‌ ಲ್ಯಾಬೋರೇಟರೀಸ್‌ ಮತ್ತು ಇಂಡೊಕೊ…

View More ಔಷಧಿ ಮೇಲಿನ ನಿಷೇಧಕ್ಕೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌..!!