ಮುಂಬೈ: ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ವಿರುದ್ಧ ಬಿನ್ನಾಭಿಪ್ರಾಯ, ರೈತರನ್ನು ಭಯೋತ್ಪಾದಕರು ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಲಿಪ್ ಲಾಕ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಸದ್ಯ ನಟಿ…
View More ಖ್ಯಾತ ನಟಿ ಚುಂಬನದ ದೃಶ್ಯ ವೈರಲ್..!ಪ್ರಮುಖ ಸೀರಿಯಲ್ ನಟಿ ಲೀನಾ ಆಚಾರ್ಯ ವಿಧಿವಶ
ಮುಂಬೈ: ಇತ್ತೀಚೆಗೆ ಹಿಂದಿ ಟೆಲಿವಿಷನ್ ಧಾರಾವಾಹಿಗಳಲ್ಲಿನ ಅಭಿನಯದಿಂದ ಜನಪ್ರಿಯತೆಗಳಿಸಿದ್ದ ನಟಿ ಲೀನಾ ಆಚಾರ್ಯ ಮೂತ್ರಪಿಂಡದ ಸಮಸ್ಯೆಯಿಂದ ನಿಧನ ಹೊಂದಿದ್ದಾರೆ. ಕೇವಲ 30 ವರ್ಷ ವಯಸ್ಸಾಗಿದ್ದ ನಟಿ ಲೀನಾ ಆಚಾರ್ಯ 2015 ರಿಂದ ಮೂತ್ರಪಿಂಡ ಸಂಬಂಧಿತ…
View More ಪ್ರಮುಖ ಸೀರಿಯಲ್ ನಟಿ ಲೀನಾ ಆಚಾರ್ಯ ವಿಧಿವಶಇನ್ಮುಂದೆ ಹಳ್ಳಿಗಳಿಗೂ ಆರಂಭವಾಗಲಿದೆ KSRTC ಕೊರಿಯರ್ ಸೇವೆ!
ಬೆಂಗಳೂರು : ರಾಜ್ಯ ಕೆ ಎಸ್ ಆರ್ ಟಿಸಿ ಕರ್ನಾಟಕ ಮತ್ತು ಅನ್ಯ ರಾಜ್ಯಗಳಿಗೆ ಹಾಗು ರಾಜ್ಯದ ಪ್ರತಿ ಹಳ್ಳಿಗಳಿಗೂ ಸರಕು ಮತ್ತು ಪತ್ರಗಳನ್ನು ಕೊಂಡೊಯ್ಯಲು ಕೆಎಸ್ಆರ್‌ಟಿಸಿ ಕೊರಿಯರ್ ಸೇವೆ ಜಾರಿಗೆ ತರಲು ನಿರ್ಧರಿಸಿದ್ದು,…
View More ಇನ್ಮುಂದೆ ಹಳ್ಳಿಗಳಿಗೂ ಆರಂಭವಾಗಲಿದೆ KSRTC ಕೊರಿಯರ್ ಸೇವೆ!ನಿತ್ಯ ಜೀವನದಲ್ಲಿ ವೀಳ್ಯದೆಲೆಯ ಔಷದೀಯ ಗುಣಗಳು ಮತ್ತು ಅದರ ಮಹತ್ವ
ಹಲವಾರು ಧಾರ್ಮಿಕ, ಸಾಮಾಜಿಕ ಸಂದರ್ಭಗಳಲ್ಲಿ ವೀಳ್ಯದೆಲೆಯನ್ನು ಸೌಂದರ್ಯ ಸಾಧನವಾಗಿ, ಬಾಂಧವ್ಯದ ಕುರುಹಾಗಿ, ಸನ್ಮಾನ ಮತ್ತು ಶುಭ ಹಾರೈಕೆಯ ದ್ಯೋತಕವಾಗಿ ಮತ್ತು ದೇವತೆಗಳಿಗೆ ಭಕ್ತಿಯಿಂದ ಸಮರ್ಪಿಸುವ ಗುರುತಾಗಿ ಸಹಸ್ರಾರು ವರ್ಷಗಳಿಂದ ಇಂದಿನವರೆಗೂ ಉಪಯೋಗಿಸಲ್ಪಡುತ್ತದೆ. ಮೊದಲು ದಕ್ಷಿಣ…
View More ನಿತ್ಯ ಜೀವನದಲ್ಲಿ ವೀಳ್ಯದೆಲೆಯ ಔಷದೀಯ ಗುಣಗಳು ಮತ್ತು ಅದರ ಮಹತ್ವಇಬ್ಬರ ಜೊತೆ ಡೇಟಿಂಗ್; ಮತ್ತೊಬ್ಬರ ಜೊತೆ ರಿಲೇಷನ್ ಶಿಪ್: ನಟಿಯ ಬೋಲ್ಡ್ ಕಾಮೆಂಟ್ಸ್
ಹೈದರಾಬಾದ್: ತೆಲುಗಿನ ‘ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು’, ‘ಕೆರಿಂಟಾ’ ಮತ್ತು ‘ಮಲ್ಲಿ ಮಲ್ಲಿ ಇಡಿ ರಾಣಿ ರೋಜು’ ಚಿತ್ರಗಳಲ್ಲಿ ನಟಿಸಿ ಹಾಗು ತೆಲುಗಿನ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಮೂಲಕ ನಟಿ ತೇಜಸ್ವಿ ಮಡಿವಾಡಾ…
View More ಇಬ್ಬರ ಜೊತೆ ಡೇಟಿಂಗ್; ಮತ್ತೊಬ್ಬರ ಜೊತೆ ರಿಲೇಷನ್ ಶಿಪ್: ನಟಿಯ ಬೋಲ್ಡ್ ಕಾಮೆಂಟ್ಸ್ಅಚ್ಚರಿ: ಆ ಊರಿನಲ್ಲಿ 66 ದಿನಗಳ ನಂತರ ಮತ್ತೆ ಸೂರ್ಯೋದಯ…!
ನ್ಯೂಯಾರ್ಕ್: ಎಲ್ಲಾ ಕಡೆ ಪ್ರತಿದಿನ ಉದಯಿಸುವ ಸೂರ್ಯ, ಆ ಊರಿನಲ್ಲಿ ಮಾತ್ರ ಇನ್ನು ಎರಡು ತಿಂಗಳು ಕಾಣಿಸುವುದಿಲ್ಲ. ಅಲಾಸ್ಕಾದ ಉಟ್ಕಿಯಾಗ್ವಿಕ್ ಪಟ್ಟಣದ ನಿವಾಸಿಗಳು ಈ ವರ್ಷ ಕೊನೆಯ ಸೂರ್ಯೋದಯವನ್ನು ಕಂಡಿದ್ದಾರೆ. 4300 ಜನರಿರುವ ಈ…
View More ಅಚ್ಚರಿ: ಆ ಊರಿನಲ್ಲಿ 66 ದಿನಗಳ ನಂತರ ಮತ್ತೆ ಸೂರ್ಯೋದಯ…!ರಾಜ್ಯ ಬಂದ್ ಮಾಡಿದರೆ ಎಚ್ಚರ; ಕನ್ನಡಪರ ಸಂಘಟನೆಗಳಿಗೆ ವಾರ್ನಿಂಗ್ ನೀಡಿದ ಸಿಎಂ ಯಡಿಯೂರಪ್ಪ !
ಬೆಂಗಳೂರು: ಅನಾವಶ್ಯಕವಾಗಿ ರಾಜ್ಯ ಬಂದ್ ಮಾಡಿದರೆ ನಾನು ಸಹಿಸುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕನ್ನಡಪರ ಸಂಘಟನೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ರಚಿಸಲು ಮುಂದಾಗಿರುವ ಸರ್ಕಾರದ…
View More ರಾಜ್ಯ ಬಂದ್ ಮಾಡಿದರೆ ಎಚ್ಚರ; ಕನ್ನಡಪರ ಸಂಘಟನೆಗಳಿಗೆ ವಾರ್ನಿಂಗ್ ನೀಡಿದ ಸಿಎಂ ಯಡಿಯೂರಪ್ಪ !ಮರಾಠ ಅಭಿವೃದ್ಧಿ ನಿಗಮ ರಚನೆಗೆ ಅಪಸ್ವರ ಬೇಡ; ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮನವಿ
ದಾವಣಗೆರೆ: ಮರಾಠ ಅಭಿವೃದ್ಧಿ ನಿಗಮ ರಚನೆಗೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ಕೇಳಿ ಬಂದಿದ್ದು, ಡಿ.5ರಂದು ರಾಜ್ಯ ಬಂದ್ ಮಾಡಲು ವಿವಿಧ ಕನ್ನಡಪರ ಸಂಘಟನೆಗಳು ಮುಂದಾಗಿವೆ. ಆದರೆ ಮರಾಠ ಅಭಿವೃದ್ಧಿ ಪ್ರಾಧೀಕಾರ…
View More ಮರಾಠ ಅಭಿವೃದ್ಧಿ ನಿಗಮ ರಚನೆಗೆ ಅಪಸ್ವರ ಬೇಡ; ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮನವಿತಮಿಳುನಾಡು ಚುನಾವಣೆಗೆ ರಣಕಣ ಸಿದ್ಧ; ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆದ ಅಮಿತ್ ಶಾ ಗೋಬ್ಯಾಕ್ ಘೋಷಣೆ
ದೆಹಲಿ: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಈಗಾಗಲೇ ರಣಕಣ ಸಿದ್ಧವಾಗಿದೆ. ಇಂದು ಗೃಹ ಸಚಿವ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡಲಿದ್ದು, ಟ್ವಿಟ್ಟರ್ ನಲ್ಲಿ ಅಮಿತ್ ಶಾ ಗೋಬ್ಯಾಕ್ ಎಂಬ ಹ್ಯಾಷ್…
View More ತಮಿಳುನಾಡು ಚುನಾವಣೆಗೆ ರಣಕಣ ಸಿದ್ಧ; ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆದ ಅಮಿತ್ ಶಾ ಗೋಬ್ಯಾಕ್ ಘೋಷಣೆಸಕಲಕಲಾವಲ್ಲಭ ನಿಂಬೆ ಹಣ್ಣಿನ ಔಷದೀಯ ಗುಣಗಳು ಮತ್ತು ಅದರ ಮಹತ್ವ
ನಿಂಬೆ ಹಣ್ಣು ದಿನ ನಿತ್ಯದ ಆಹಾರದಲ್ಲಿ ಹಾಸು ಹೊಕ್ಕಾಗಿರುವ ವಸ್ತು. ವಿಫುಲವಾಗಿ ಕೃಷಿಗೆ ಒಳಗಾಗಿರುವ ಪದಾರ್ಥ, ಬೀಜದಿಂದ ಪಡೆದ ಸಸಿಯನ್ನು ದೊಡ್ಡ ಕುಂಡಗಳಲ್ಲೂ ಬೆಳೆಸಬಹುದು. ವೇದಗಳ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ನಿಂಬೆ ಹಣ್ಣು ಇಂದಿಗೂ…
View More ಸಕಲಕಲಾವಲ್ಲಭ ನಿಂಬೆ ಹಣ್ಣಿನ ಔಷದೀಯ ಗುಣಗಳು ಮತ್ತು ಅದರ ಮಹತ್ವ
